ಕ್ರೀಡೆ

ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್, ಗವಾಸ್ಕರ್: ಫಾರೋಕ್ ಎಂಜಿನಿಯರ್

ಲಂಡನ್: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಭಾರತ ತಂಡದ ಭವಿಷ್ಯದ ಸಚಿನ್ ತೆಂಡೂಲ್ಕರ್, ಅಥವಾ ಸುನಿಲ್ ಗವಾಸ್ಕರ್ ಎಂದು ಮಾಜಿ ಕ್ರಿಕೆಟಿಗ ಫಾರೋಕ್ ಎಂಜಿನಿಯರ್ ಹೇಳಿದ್ದಾರೆ…

ಇಂಗ್ಲೆಂಡ್ ನೆಲದಲ್ಲಿ ಆಡುವಾಗ ತಾಳ್ಮೆ ಮತ್ತು ಸಹನೆ ನಿಣರ್ಾಯಕ ಪಾತ್ರವಹಿಸುತ್ತದೆ: ಅಜಿಂಕ್ಯಾ ರಹಾನೆ

ಲಂಡನ್ 31: ಇಂಗ್ಲೆಂಡ್ ನೆಲದಲ್ಲಿ ಆಡುವಾಗ ತಾಳ್ಮೆ ಮತ್ತು ಸಹನೆ ನಿಣರ್ಾಯಕ ಪಾತ್ರವಹಿಸುತ್ತದೆ ಎಂದು ಟೀಂ ಇಂಡಿಯಾದ ಉಪನಾಯಕ ಅಜಿಂಕ್ಯಾ ರಹಾನೆ ಹೇಳಿದ್ದಾರೆ. ಲಂಡನ್ ನಲ್ಲಿ…

ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಅಸ್ಸಾಂ 30: ವಿಶ್ವ ಅಥ್ಲೆಟಿಕ್ಸ್ನ ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದ ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ಕುರುಕುಳ ಆರೋಪ ಕೇಳಿಬಂದಿದೆ. ನಿಪೋನ್ ದಾಸ್ ಹಿಮಾ ದಾಸ್ ಕೋಚ್…

ಆಕ್ರಮಣಕಾರಿಯಾಗಿ ಕೊಹ್ಲಿಯನ್ನು ಎದುರಿಸಿ ಇಂಗ್ಲೆಂಡ್ಗೆ ಮಾಜಿ ನಾಯಕನ ಸಲಹೆ

ಬಮರ್ಿಂಗ್ಹ್ಯಾಮ್ 30: ಆಕ್ರಮಣಕಾರಿ ಆಟದ ಮೂಲಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಎದುರಿಸಿ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ತಂಡದ ಆಟಗಾರರಿಗೆ ಸಲಹೆ…

ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಕೊಹ್ಲಿ ಸಾಬೀತು ಪಡಿಸಲಿದ್ದಾರೆ: ರವಿಶಾಸ್ತ್ರಿ

ಲಂಡನ್ 30: ವಿರಾಟ್ ಕೊಹ್ಲಿ ತಾನೇಕೆ ವಿಶ್ವದ ಶ್ರೇಷ್ಠ ಬ್ಯಾಟ್ಸಮನ್ ಎಂಬುದನ್ನು ಇಂಗ್ಲೆಂಡ್ ನೆಲದಲ್ಲಿ ಸಾಬೀತು ಪಡಿಸಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ…

ಸ್ಮೃತಿ ಮಂದನ ವಿಶ್ವ ದಾಖಲೆಯ ಫಿಫ್ಟಿ

ಲಂಡನ್ 30: ಭಾರತದ ಸ್ಟಾರ್ ಆಟಗಾತರ್ಿ ಸ್ಮೃತಿ ಮಂದನ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ 20 ಲೀಗ್ನಲ್ಲಿ ವನಿತಾ ಟಿ 20 ಕ್ರಿಕೆಟ್ ಇತಿಹಾಸದ ಅತೀ ವೇಗದ ಅರ್ಧ ಶತಕ ಬಾರಿಸಿ…

ಕನರ್ಾಟಕ ತಂಡಕ್ಕೆ ಮರಳಲು ರಾಬಿನ್ ಉತ್ಸುಕ

ಕನರ್ಾಟಕ ತಂಡದೊಂದಿಗೆ 15 ವರ್ಷ ಗುರುತಿಸಿಕೊಂಡಿದ್ದ ರಾಬಿನ್ ಉತ್ತಪ್ಪ ಕಳೆದ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡಲು ನಿರ್ಧರಿಸಿದ್ದರು. ಆದರೆ ಈಗ ಮತ್ತೊಮ್ಮೆ ಕನರ್ಾಟಕ…

ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಪರ ಆಡಿದ್ದು ಕೇವಲ 4 ಎಸ್ಸಿ/ಎಸ್ಟಿ ಆಟಗಾರರು ಕೈಫ್ ಟೀಕೆ

ಮುಂಬೈ 30: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಒಡೆತನದ ಸಂಸ್ಥೆಯ ಆದಾಯ ಹದಿನಾರು ಸಾವಿರ ಪಟ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದ್ದ ದಿ ವೈರ್ ಇದೀಗ ಕ್ರಿಕೆಟ್…

ಅಭ್ಯಾಸ ಪಂದ್ಯದಲ್ಲಿ ಧವನ್ ಕಳಪೆ ಪ್ರದರ್ಶನ, ಮಿಂಚಿದ ಕನ್ನಡಿಗ ರಾಹುಲ್ಗೆ ಸಿಗುತ್ತಾ ಚಾನ್ಸ್?

ಲಂಡನ್ 28: ಆಗಸ್ಟ್ 1ರಿಂದ ಇಂಗ್ಲೆಂಡ್ ವಿರುದ್ಧ ಪ್ರವಾಸಿ ಭಾರತ ತಂಡ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಉಭಯ ತಂಡಗಳು ಭಾರಿ ಪ್ಲಾನ್…

ಅಥ್ಲೆಟ್ ಹಿಮಾದಾಸ್ ಕೋಚ್ ಮೇಲೆ ಲೈಂಗಿಕ ಕಿರುಕುಳ ಆರೋಪ

ಗುವಾಹಟಿ 28: ಫಿನ್ಲೆಂಡ್ ನಲ್ಲಿ ನಡೆದ 20ರ ವಯೋಮಿತಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ನೂತನ ಇತಿಹಾಸ ರಚನೆ ಮಾಡಿರುವ ಹಿಮಾದಾಸ್ ಕೋಚ್ ನಿಪಾನ್ ದಾಸ್ ಮೇಲೆ…

ಹೀನಾಯ ಸೋಲಿನಿಂದ ಭಾರತವನ್ನು ರಕ್ಷಿಸಿದ್ದ ಕನ್ನಡಿಗ ರಾಹುಲ್ ದ್ರಾವಿಡ್

ಬೆಂಗಳೂರು 28: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಗಸ್ಟ್ 1ರಿಂದ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಇನ್ನು 2002ರಲ್ಲಿ ಟೀಂ ಇಂಡಿಯಾದ 'ಗೋಡೆ' ಖ್ಯಾತಿಯ ಕನ್ನಡಿಗ ರಾಹುಲ್…

ಭಾರತ-ಚೀನಾ ಮಾತುಕತೆಗಳ ಒಪ್ಪಂದದ ಅನುಷ್ಠಾನಕ್ಕೆ ಕ್ರಮ

ಭಾರತ-ಚೀನಾ ಮಾತುಕತೆಗಳ ಒಪ್ಪಂದದ ಅನುಷ್ಠಾನಕ್ಕೆ ಕ್ರಮ ಜೊಹಾನ್ಸ್ ಬರ್ಗ: ಚೀನಾದ ರಕ್ಷಣಾ ಸಚಿವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲು ಮತ್ತು ತಮ್ಮ ಇತ್ತೀಚಿನ ಮಾತುಕತೆಗಳ…

ಸುದ್ದಿ ಓದಿ