ಟಿ10ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ಭಾರತ ಪ್ರವೀಣ್ ತಾಂಬೆ
ದುಬೈ: ದುಬೈನಲ್ಲಿ ನಡೆಯುತ್ತಿರುವ ಚೊಚ್ಚಲ ಟಿ10 ಕ್ರಿಕೆಟ್ ಲೀಗ್ ಹಲವಾರು ಅಚ್ಚರಿಗಳನ್ನ ನೀಡಿದೆ. ಈ ಹೊಡಿ ಬಡಿ ಅಟದಲ್ಲಿ ಮೊನ್ನೆಯಷ್ಟೆ ಅಫ್ಘಾನಿಸ್ಥಾನ ತಂಡದ ಮೊಹ್ಮದ್ ಶೆಹಜಾದ್…
ದುಬೈ: ದುಬೈನಲ್ಲಿ ನಡೆಯುತ್ತಿರುವ ಚೊಚ್ಚಲ ಟಿ10 ಕ್ರಿಕೆಟ್ ಲೀಗ್ ಹಲವಾರು ಅಚ್ಚರಿಗಳನ್ನ ನೀಡಿದೆ. ಈ ಹೊಡಿ ಬಡಿ ಅಟದಲ್ಲಿ ಮೊನ್ನೆಯಷ್ಟೆ ಅಫ್ಘಾನಿಸ್ಥಾನ ತಂಡದ ಮೊಹ್ಮದ್ ಶೆಹಜಾದ್…
ಬ್ರಿಸ್ಬೇನ್, ನ.20- ಪ್ರಬಲ ಆಸ್ಟ್ರೇಲಿಯಾ ತಂಡದಲ್ಲಿ ಈಗ ಕೆಲವು ಸಮಸ್ಯೆಗಳು ಕಾಡುತ್ತಿದ್ದು, ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಗುರಿಯಾಗಿರುವ ಆಸ್ಟ್ರೇಲಿಯಾದ ಸ್ಟೀವ್ಸ್ಮಿತ್…
ನವದೆಹಲಿ: ಟೀಂ ಇಂಡಿಯಾದ ಮಾಜಿ ಟೆಸ್ಟ್ ಸ್ಪೆಶಲಿಸ್ಟ್ ವಿವಿಎಸ್ ಲಕ್ಷ್ಮಣ್ ತಮ್ಮ ಆತ್ಮಕತೆಯ ಪುಸ್ತಕದಲ್ಲಿ ಮಿಸ್ಟರ್ ಕೂಲ್ ಧೋನಿ ಬಗ್ಗೆ ಸಂಗತಿಯೊಂದನ್ನ ಹೇಳಿದ್ದಾರೆ. 2008ರಲ್ಲಿ…
ನವದೆಹಲಿ: ಟೀಂ ಇಂಡಿಯಾದ ಮಾಜಿ ಟೆಸ್ಟ್ ಸ್ಪೆಶಲಿಸ್ಟ್ ವಿವಿಎಸ್ ಲಕ್ಷ್ಮಣ್ ತಮ್ಮ ವಿವಾದಿತ ಟೆಸ್ಟ್ ನಿವೃತ್ತಿ ಕುರಿತು ಇದೀಗ ಬಹಿರಂಗ ಪಡಿಸಿದ್ದಾರೆ. ತಮ್ಮ ನಿವೃತ್ತಿಗೆ ತಂಡದ ಮಾಜಿ…
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ವಿಲಿಯರ್ಸ್ 2019ರ ಐಪಿಎಲ್ ಲೀಗ್ನಲ್ಲಿ ಆರ್ಸಿಬಿ ತಂಡದ ನೂತನ ನಾಯಕರಾಗಿ ತಂಡವನ್ನ ಮುನ್ನಡೆಸುತ್ತಾರೆ ಅಂತಾ…
ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ತಮ್ಮ ಚಾಣಕ್ಷ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಮೂಲಕ ಮನ ಗೆದ್ದಿರುವ ಮಾಹಿಯನ್ನ ಅಭಿಮಾನಿಗಳು…
ಚೆನ್ನೈ 10: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರನೆ ಟಿ-20 ಅಂತಾರಾಷ್ಟ್ರೀಯ ಪಂದ್ಯ ನಾಳೆ ಚೆನ್ನೈನಲ್ಲಿ ನಡೆಯಲಿದೆ. ಈಗಾಗಲೇ ಪ್ರವಾಸಿ ತಂಡದ ವಿರುದ್ಧ 2-0 ಗೆಲುವಿನ…
ಕೋಲ್ಕತ್ತಾ 03: ನಾಳೆಯಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟಿ-20 ಅಂತಾರಾಷ್ಟ್ರೀಯ ಮೊದಲ ಪಂದ್ಯ ಆರಂಭವಾಗಲಿದೆ. ಕೋಲ್ಕತ್ತಾದಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ನ ಮೊದಲ…
ದುಬೈ 02: ವಿಂಡೀಸ್ ವಿರುದ್ಧ ರನ್ ಮಳೆ ಸುರಿಸಿ ಹಲವಾರು ವಿಶ್ವ ದಾಖಲೆಗಳನ್ನ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಬಡುಗಡೆ ಮಾಡಿರುವ ಱಂಕಿಂಗ್ನಲ್ಲಿ ನಂ.1 ಸ್ಥಾನದಲ್ಲೆ…
ವೆನಿಜುವೆಲ್ಲ 31: ತನ್ನ ಪ್ರೀತಿಗೆ ಪಾತ್ರಳಾಗಬೇಕಿರುವ ಗೆಳತಿ ಮೈದಾನದಲ್ಲಿ ತನ್ನ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ ಗೋಲು ಹೊಡೆದ ಖುಷಿಯಲ್ಲಿ ಫುಟ್ಬಾಲಿಗನೊಬ್ಬ ಮೈದಾನದಲ್ಲೇ ಆಕೆಗೆ…
ಮುಂಬೈ 31: ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಒಳ್ಳೆಯ ನಿಧರ್ಾರ ಎಂದು…
ಭಾರತದ ಅಗ್ರ ಟೆನ್ನಿಸ್ ಆಟಗಾತರ್ಿ ಸಾನಿಯಾ ಮಿಜರ್ಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಪತಿ ಹಾಗೂ ಪಾಕ್ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಘೋಷಿಸಿದ್ದಾರೆ. ಸೋಶಿಯಲ್…