ಕ್ರೀಡೆ

ಐಪಿಎಲ್ ನಿಂದ ಹೊರ ನಡೆದ ಕೇದಾರ್ ಜಾದವ್

ನವದೆಹಲಿ, ಮೇ 6 - ಭಾರತದ ಆಲ್ ರೌಂಡರ್ ಕೇದಾರ್ ಜಾದವ್ ಭುಜದ ಸಮಸ್ಯೆಯಿಂದ ಬಳಲುತ್ತಿದ್ದು ಐಪಿಎಲ್ ನಿಂದ ಹೊರ ನಡೆದಿದ್ದಾರೆ. ಭಾನುವಾರ ಕಿಂಗ್ಸ್ ಇಲೆವೆನ್ ವಿರುದ್ಧದ ಕಾದಾಟದಲ್ಲಿ…

ಮೆಸ್ಸಿಗೆ 600ರ ಸಂಭ್ರಮ: ಲಿವರ್ಪೂಲ್ ಎದುರು ಬಾರ್ಸ್ಲೋನಾಗೆ ಭರ್ಜರಿ ಜಯ

ಬಾರ್ಸ್ಲೋನಾ ಮೇ 2 (ಕ್ಸಿನ್ಹುವಾ) ವಿಶ್ವ ಸ್ಟಾರ್ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಹಾಗೂ ಲೂಯಿಸ್ ಸೌರೆಜ್ ಅವರ ಅದ್ಭುತ ಕಾಲ್ಚಳಕದ ನೆರವಿನಿಂದ ಬಾರ್ಸ್ಲೋನಾತಂಡ ಚಾಂಪಿಯನ್ಸ್…

ಕುಮಾರ ಸಂಗಕ್ಕರ ಎಂಸಿಸಿಯ ಮೊದಲ ಬ್ರಿಟಿಷೇತರ ಅಧ್ಯಕ್ಷ

ಲಂಡನ್, ಮೇ 2ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ, ಪ್ರತಿಷ್ಠಿತ ಮೆಲ್ಬೋನರ್್ ಕ್ರಿಕೆಟ್ ಕ್ಲಬ್ (ಎಂಸಿಸಿ)ಗೆ ಬ್ರಿಟಿಷೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು…

ಇಟಾಲಿಯನ್ ಓಪನ್ನಿಂದ ಶರಪೋವಾ ವಿಥ್ ಡ್ರಾ

ರೋಮ್, ಮೇ 2 ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ಭುಜದ ನೋವಿನಿಂದಾಗಿ ಮುಂಬರುವ ಇಟಾಲಿಯನ್ ಓಪನ್ನಿಂದ ವಿಥ್ ಡ್ರಾ ಮಾಡಿಕೊಂಡಿದ್ದಾರೆ ಎಂದು ಟೂರ್ನಿಯ…

ಸ್ಟಪಿಂಗ್ ಕೌಶಲ ಟೆನಿಸ್ ಬಾಲ್ ಕ್ರಿಕೆಟ್ನಿಂದ ಕಲಿತೆ: ಧೋನಿ

ಚೆನ್ನೈ, ಮೇ 2 ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ತಾವು ಒಬ್ಬರೂ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ರಾತ್ರಿ ಎಂ.ಎ ಚಿದಂಬರಂ…

ಅರ್ಜುನ ' ಪ್ರಶಸ್ತಿಗೆ ಅಮಿತ್ ಪಂಗಲ್ ಹೆಸರು ಶಿಫಾರಸು

ನವದೆಹಲಿ, ಏ 30 - ಪ್ರಸಕ್ತ ಸಾಲಿನ ಏಷ್ಯನ್ ಕ್ರೀಡಾಕುಟದಲ್ಲಿ ನಲ್ಲಿ ಸ್ವರ್ಣ ಸಾಧನೆ ಮಾಡಿರುವ ಬಾಕ್ಸರ್ ಅಮಿತ್ ಪಂಗಲ್ ಅವರ ಹೆಸರನ್ನು ಬಾಕ್ಸಿಂಗ್ ಸಂಸ್ಥೆ ಅರ್ಜುನಪ್ರಶಸ್ತಿಗೆ…

ಸಂಘಟಿತ ಆಟದಿಂದ ಗೆಲುವು: ಕೇನ್ ವಿಲಿಯಮ್ಸನ್

ಹೈದರಾಬಾದ್, ಏ 30 ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 45 ರನ್ ಗಳಿಂದ ಮಣಿಸಿದ ಸನ್ ರೈಸಸರ್್ ಹೈದರಾಬಾದ್ ತಂಡ ಗೆಲುವು ಸಾಧಿಸುವಲ್ಲಿ ಸಂಘಟಿತ ಆಟದ ಪ್ರದರ್ಶನವೇ ಕಾರಣ ಎಂದು ನಾಯಕ…

ಸನ್ ರೈಸರ್ಸ್ ತಂಡ ಹಾಗೂ ಅಭಿಮಾನಿಗಳಿಗೆ ವಾರ್ನರ್ ಕೃತಜ್ಞತೆ

ನವದೆಹಲಿ, ಏ 30- ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು 12ನೇ ಆವೃತ್ತಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭರ್ಜರಿ…

ಕ್ರಿಕೆಟಿಗ ಶಮಿ ಮೊಹ್ಮದ್ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಸೆರೆ

ಅಮ್ರೋಹ, ಏ 29 ಅತಿಕ್ರಮ ಪ್ರವೇಶದ ಆರೋಪದ ಮೇರೆಗೆ ಕ್ರಿಕೆಟಿಗ ಶಮಿ ಅಹ್ಮದ್ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶಮಿ ಅವರ ಕುಟುಂಬದ ದೂರಿನ…

ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರಾಗಿ ಡೋರು ಐಸಾಕ್ ನೇಮಕ

ನವದೆಹಲಿ, ಏ 26 ಸವಿಯೊ ಮೆಡೆರಿರಾ ಅವರ ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರ ಸ್ಥಾನಕ್ಕೆ ರೋಮಾನಿಯಾದ ಡೋರು ಐಸಾಕ್ ಅವರನ್ನು ನೇಮಿಸಲಾಗಿದೆ. ಅಖಿಲ ಭಾರತೀಯ ಫುಟ್ಬಾಲ್…

ಐಸಿಸಿ ವಿಶ್ವಕಪ್ಗೆ ಭಾರತದ ಅಂಪೈರ್ ಸುಂದರಾಮ್ ರವಿ

ದುಬೈ, ಏ 26 ಇಂಗ್ಲೆಂಡ್ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್ ಮಹತ್ವದ ಟೂನರ್ಿಗೆ ತೀಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶುಕ್ರವಾರ…

ಸುದ್ದಿ ಓದಿ