ಬ್ಯಾಡ್ಗಿ

‘ಅಂಹಿಸೆ, ತ್ಯಾಗದ ದ್ಯೂತಕ ಭಗವಾನ್ ಮಾಹಾವೀರ: ಶಾಸಕ ಶಿವಣ್ಣನವರ

ಬ್ಯಾಡಗಿ 12 : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಏರಿ​‍್ಡಸಿದ್ದ ಭಗವಾನ ಮಹಾವೀರ ಜಯಂತಿ ಸಮಾರಂಭದಲ್ಲಿ ಬಸವರಾಜ್ ಶಿವಣ್ಣನವರು ಮಹಾವೀರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ…

ಹಾವೇರಿ ವಿಶ್ವವಿದ್ಯಾಲಯ ಮುಚ್ಚದಂತೆ ಆಗ್ರಹ

ಬ್ಯಾಡಗಿ 12 : ಕಳೆದೆರಡು ವರ್ಷಗಳಿಂದ ಯಾವುದೇ ಅನುದಾನವಿಲ್ಲದಿದ್ದರೂ ಕೂಡಾ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಯಥಾ ಸ್ಥಿತಿಯಲ್ಲಿ…

ಭಗವಾನ್ ಮಹಾವಿರ ಜಯಂತಿ ಕಾರ್ಯಕ್ರಮ

ಭಗವಾನ್ ಮಹಾವಿರ ಜಯಂತಿ ಕಾರ್ಯಕ್ರಮ ಬ್ಯಾಡಗಿ 10: ಅಹಿಂಸಾ ತತ್ವಕ್ಕೆ ವಿಶ್ವದ ಇಡೀ ಮಾನವ ಕುಲವನ್ನು ಒಂದುಗೂಡಿಸುವ ಶಕ್ತಿಯಿದೆ. ಅಂಥ ತತ್ವ ಬೋಧಿಸಿದ ಭಗವಾನ ಮಹಾವಿ?ರರ ಸಂದೇಶಗಳನ್ನು…

ನವಮಿಯ ಮಣ್ಣ ಬಸವೇಶ್ವರ ಜಾತ್ರಾ ಮಹೋತ್ಸವ

ನವಮಿಯ ಮಣ್ಣ ಬಸವೇಶ್ವರ ಜಾತ್ರಾ ಮಹೋತ್ಸವ ಬ್ಯಾಡಗಿ 07 ; ತಾಲೂಕಿನ ಶೀಡೆನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಣ್ಣಬಸವೆಸ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು…

ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲ ರೈಲುಗಳು ನಿಲುಗಡೆಗೆ ಕೇಂದ್ರ ಸಚಿವರಿಗೆ ಮನವಿ

ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ಎಲ್ಲ ರೈಲುಗಳು ನಿಲುಗಡೆಗೆ ಕೇಂದ್ರ ಸಚಿವರಿಗೆ ಮನವಿ ಬ್ಯಾಡಗಿ 06: ರೈಲ್ವೆ ನಿಲ್ದಾಣದಲ್ಲಿ ಯಶವಂತಪುರ ವಾಸ್ಕೋ. ರಾಣಿಚೆನ್ನಮ್ಮ. ದಾದರ. ಹಾಗೂ ಜನ…

ಜಗಜೀವನರಾಂ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು: ಸೋಮನಕಟ್ಟಿ

ಜಗಜೀವನರಾಂ ಅವರ ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು: ಸೋಮನಕಟ್ಟಿ ಬ್ಯಾಡಗಿ 06: ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರಂತೆ ಬಾಬು ಜಗಜೀವನ್ ರಾಂ ಅವರು ಕೂಡ ಜಾತಿ ಮತ್ತು…

‘ದೇವರ ದಾಸಿಮಯ್ಯ’ ನವರ ಜಯಂತಿ

‘ದೇವರ ದಾಸಿಮಯ್ಯ’ ನವರ ಜಯಂತಿ ಬ್ಯಾಡಗಿ 05; ಶಿವನೆ ಜಗತ್ತನ್ನೇ ವ್ಯಾಪಿಸಿಕೊಂಡಂತೆ, ಜಗತ್ತೇ ಶಿವನ ರೂಪ ಎಂಬ ನಿಲುವಿನೊಂದಿಗೆ, “ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು…

ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ

ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕೆ ನರೇಗಾ ಬಲ ಬ್ಯಾಡಗಿ 4: ಏಪ್ರಿಲ್ 1 ರಿಂದ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ನಮೂನೆ 6…

ಬ್ಯಾಡಗಿ ಬಸ್ ಘಟಕದಲ್ಲಿ 50 ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.

ಬ್ಯಾಡಗಿ ಬಸ್ ಘಟಕದಲ್ಲಿ 50 ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ. ಬ್ಯಾಡಗಿ03 : ಒಬ್ಬ ವ್ಯಕ್ತಿ ಜೀವನದಲ್ಲಿ ಮಹಿಳೆಯರು ಪಾತ್ರ ತುಂಬಾ ದೊಡ್ಡದಿರುತ್ತದೆ ಆಕೆ ತಾಯಿಯಾಗಿ ಉದರಿಯಾಗಿ…

ಗ್ಯಾರಂಟಿ ಯೋಜನೆಗಳು ಸಮರ​‍್ಕವಾಗಿ ಜಾರಿಗೋಳಿಸಲು ಅಧಿಕಾರಿಗಳಿಗೆ ಸೂಚನೆ

ಗ್ಯಾರಂಟಿ ಯೋಜನೆಗಳು ಸಮರ​‍್ಕವಾಗಿ ಜಾರಿಗೋಳಿಸಲು ಅಧಿಕಾರಿಗಳಿಗೆ ಸೂಚನೆ ಬ್ಯಾಡಗಿ 31: ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ…

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಬ್ಯಾಡಗಿ 31 : ನೀರು ಮಾನವನ ಪಾಲಿನ ಜೀವ ಜಲ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ಶನಿವಾರ ಪಟ್ಟಣದ…

ಮಹಾದೇವರ ನೂತನ ಮಹಾ ರಥ ಲೋಕಾರೆ​‍್ಣ

ಮಹಾದೇವರ ನೂತನ ಮಹಾ ರಥ ಲೋಕಾರೆ​‍್ಣ ಬ್ಯಾಡಗಿ 31: ತಾಲೂಕಿನ ಅಗಸನಹಳ್ಳಿ ಗ್ರಾಮದಲ್ಲಿ ಇಂದು ಮಹಾದೇವರ ನೂತನ ಮಹಾರತ ಲೋಕಾರೆ​‍್ಣ. ಆಂಜನೇಯ ಸ್ವಾಮಿ ಹಾಗೂ ಗುದ್ದಮ್ಮ ದೇವಿ…

ಸುದ್ದಿ ಓದಿ