ಕಂಪ್ಲಿ

ಕಂಪ್ಲಿ ಪುರಸಭೆಗೆ ನೇಮಕಗೊಂಡ ಆಡಳಿತಾಧಿಕಾರಿ : ಬಳ್ಳಾರಿ ಎಸಿ ಪ್ರಮೋದ್ ನೇಮಕ

ಕಂಪ್ಲಿ 21: ಇಲ್ಲಿನ ಪುರಸಭೆಗೆ ಬಳ್ಳಾರಿ ಉಪ ವಿಭಾಗಾಧಿಕಾರಿ ಪಿ.ಪ್ರಮೋದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ, ಜಿಲ್ಲಾಧಿಕಾರಿಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಚುನಾಯಿತ…

ಚಳಿಗೆ ಜನ ಗಢ ಗಢ : ಮೈಕೊರೆಯುವ ಚಳಿಗೆ ಥಂಡ ಹೊಡೆದ ಗಣಿನಾಡು ಜನ

ಕಂಪ್ಲಿ 21: ಬಿಸಿಲನಾಡು ಬಳ್ಳಾರಿ ಗಣಿನಾಡು" ಎಂಬ ಪ್ರಸಿದ್ಧಿ ಹೊಂದಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮ ವಾತಾವರಣದಲ್ಲಿ ವ್ಯತ್ಯಸ ಉಂಟಾದ…

ಕ್ಷೇತ್ರದ ಅಲೆಮಾರಿ ಕುಟುಂಬಗಳಿಗೆ ತಾಡ್‌ಪಾಲ್ ವಿತರಣೆ

ಕಂಪ್ಲಿ 19: ಕುರುಗೋಡು ಪಟ್ಟಣದಲ್ಲಿ ಕಂಪ್ಲಿ ಕ್ಷೇತ್ರದ ಅಲೆಮಾರಿಯ ಎಸ್ಸಿ, ಎಸ್ಟಿ ಜನಾಂಗದ ಕುಟುಂಬಗಳಿಗೆ ತಾಡ್‌ಪಲ್‌ಗಳನ್ನು ಶಾಸಕ ಜೆ.ಎನ್‌.ಗಣೇಶ್ ಬುಧವಾರ ವಿತರಿಸಿದರು. ನಂತರ…

ಕಂಪ್ಲಿಗೆ ಆಗಮಿಸಿದ ಕಾನಿಪ ಸಂಘದ ರಾಜ್ಯ ಸದಸ್ಯ ಹೆಚ್‌.ಬಸವರಾಜ ಇವರಿಗೆ ಅದ್ಧೂರಿ ಸನ್ಮಾನ

ಕಂಪ್ಲಿ 19 : ಎಲ್ಲರೂ ಒಗ್ಗೂಡಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಲವರ್ದನೆಗೆ, ಪತ್ರಕರ್ತರ ಸಮಸ್ಯೆ ಹಾಗೂ ಕಲ್ಯಾಣಕ್ಕಾಗಿ ಕೆಲಸ ಮಾಡಲಾಗುವುದು ಎಂದು ಕಾನಿಪ ಸಂಘದ ರಾಜ್ಯ…

ಕಂಪ್ಲಿಯಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನದಿಂದ ಕುವೆಂಪು ವಿಚಾರಧಾರೆ ವಿಶೇಷ ಉಪನ್ಯಾಸ ಕಾರ್ಯಕ್ರಮ

ಕಂಪ್ಲಿ 18: ಸ್ಥಳೀಯ ಸಾಹಿತ್ಯ ಸಿರಿ ಪ್ರತಿಷ್ಠಾನವು ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಕುವೆಂಪು ಸಂಸ್ಮರಣೋತ್ಸವದ ಅಂಗವಾಗಿ ಏರಿ​‍್ಡಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ವಿಚಾರಧಾರೆ…

ಸೋಮಲಾಪುರಕ್ಕೆ ಒಲಿದು ಬಂದ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ

ಕಂಪ್ಲಿ 18 : ಕಂಪ್ಲಿ ಕ್ಷೇತ್ರದ ಸೋಮಲಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಜಿಲ್ಲಾ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಸೋಮವಾರ ನೀಡಿ ಗೌರವಿಸಿದರು. ಬಳ್ಳಾರಿ…

ಹಾಲುಮತ ಸಮಾಜದಿಂದ ಭಕ್ತ ಕನಕದಾಸರ ಭವ್ಯ ಮೆರವಣಿಗೆ

ಕಂಪ್ಲಿ 16: ಪಟ್ಟಣದ ಹಾಲುಮತ ಸಮಾಜದಿಂದ ಭಕ್ತ ಕನಕದಾಸರ 535ನೇ ಜಯಂತ್ಯೋತ್ಸವ ಸಡಗರ ಸಂಭ್ರಮದಿಂದ ರವಿವಾರ ಆಚರಿಸಲಾಯಿತು. ಇಲ್ಲಿನ ಸಾಂಗತ್ರಯ ಪಾಠಶಾಲೆ ಆರಂಭಗೊಂಡ ಭವ್ಯ ಮೆರವಣಿಗೆ…

ಪ್ರತಿಯೊಂದು ಜೀವನ ಮೌಲ್ಯದ ವಿಷಯಗಳನ್ನು ಆಲಿಸಿ, ಉತ್ತಮ ಪ್ರಜೆಗಳಾಗಿ ಹೊರಹೊಮ್ಮಿ.ಅಧ್ಯಕ್ಷ.ವಿ.ತಿಪ್ಪೇಸ್ವಾಮಿ

ಕಂಪ್ಲಿ 16 : ಸಮೀಪದ ಹೋಸ ದರೋಜಿ ಸರ್ಕಾರಿ ಹಿರಿಯ ಪ್ರಾಥಮೀಕ ಶಾಲೆ ಆವರಣದಲ್ಲಿ ಮಾಜಿ ಪ್ರಧಾನಮಂತ್ರಿ ಜವಹರ್‌ಲಾಲ್ ನೆಹರು ಜನ್ಮದಿನದ ಪ್ರಯುಕ್ತದ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರ…

ಶಿಕ್ಷಕ ಎಸ್ ರಾಮಪ್ಪ ರಾಜ್ಯ ಮಟ್ಟದ ಬಸವ ಶ್ರೀ ಪ್ರಶಸ್ತಿ

ಕಂಪ್ಲಿ 16 : ಕೊಪ್ಪಳದ ತೋಟಗಾರಿಕೆ ಇಲಾಖೆಯ ಫಕೀರ​‍್ಪ ಗುರುಬಸಪ್ಪ ಹಳಕಟ್ಟಿ ವೇದಿಕೆಯಲ್ಲಿ ಬಸವ ಶ್ರೀ ಸೇವಾ ಟ್ರಸ್ಟ್‌ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ವತಿಯಂದ…

ಜವಹರ್‌ಲಾಲ್ ಅವರ ಕೊಡುಗೆ ಅಪಾರ : ಶಾಲಾ ಸಂಸತ್‌ನ ಸಿಎಂ ರಂಜಿತ

ಕಂಪ್ಲಿ 14: ತಾಲೂಕಿನ ಮೆಟ್ರಿ ಗ್ರಾಮದ ಹೊನ್ನಳ್ಳಿ ಸಿದ್ದಪ್ಪನವರ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಜವಹರ್‌ಲಾಲ್ ನೆಹರು ಜನ್ಮದಿನದ ಪ್ರಯುಕ್ತದ ಮಕ್ಕಳ…

ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ : ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ

ಕಂಪ್ಲಿ 14: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಮೆಟ್ರಿ ಕ್ಲಸ್ಟರ್‌ವತಿಯಿಂದ ಬದಲಾವಣೆ ಶಿಕ್ಷಣ ಭವಿಷ್ಯದ ನಿರ್ಮಾಣ ಎಂಬಂತೆ…

ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಧ್ವಜಾರೋಹಣ ನೆರವೇರಿಸಿದ ಹೆಚ್‌.ಗುರುರಾಜ

ಕಂಪ್ಲಿ 14: ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಸಹಕಾರ ಸಂಘದ ಉಪಾಧ್ಯಕ್ಷ…

ಸುದ್ದಿ ಓದಿ