ಕೆಲಸದಲ್ಲಿ ನಿರತ ಕೃಷಿಕರಿಗೆ ಕೋವಿಡ್ ಲಸಿಕೆ
ಕಂಪ್ಲಿ: ತಾಲೂಕಿನ ದೇವಲಾಪುರ ಆರೋಗ್ಯ ಉಪ ಕೇಂದ್ರದ ವ್ಯಾಪ್ತಿಯಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಹೊಲಗಳಿಗೆ ತೆರಳಿ, ಕೃಷಿ ಕೆಲಸದಲ್ಲಿ ನಿರತರಿಗೆ ಕೋವಿಡ್ ಲಸಿಕೆ ಹಾಕಿದರು. ...
September 26, 06:13 PM   |   By Admin
ಹಿಂದಿ ಭಾಷೆಯ ಬಿಲ್ ಬಳಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಕಂಪ್ಲಿ 24: ಪಟ್ಟಣದ ಮಾರ್ವಾಡಿಗಳ ಕಿರಾಣಿ, ಬಟ್ಟೆ ಮಾಲೀಕರು ವ್ಯವಹಾರದ ಬಿಲ್ಲುಗಳನ್ನು ತಮ್ಮ ಹಿಂದಿ ಭಾಷೆಯಲ್ಲಿ ಬಳಸುತ್ತಿದ್ದು, ಇವರಕನ್ನಡದಲ್ಲಿ ಹಾಕಿ ಕೊಡಲು ತಾವುಗಳು ಶಿಸ್ತುಕ್ರ...
September 24, 07:28 PM   |   By Admin
ಆಶಾ ಕಾರ್ಯಕರ್ತೆ ಸ್ಕೀಂ ವರ್ಕರ್‌ಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಲು ಆಗ್ರಹ
ಕಂಪ್ಲಿ 25: ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಸೇರಿ ಎಲ್ಲಾ ಮುಂಚೂಣೀಯ ಸ್ಕೀಮ್ ವರ್ಕರ್‌ಗಳನ್ನು ಕನಿಷ್ಠ ವೇತನ ಕೊರೊನಾ ಸಮಯದಲ್ಲಿ ಸುರಕ್ಷ ಸಾಮಗ್ರಿ ಅಪ...
September 24, 07:24 PM   |   By Admin
ಭತ್ತ ಗದ್ದೆಯಲಿ ಭತ್ತ ಕಣೆನೊಣ ನಿರ್ವಹಣೆ ಜಾಗೃತಿ ಕಾರ್ಯಕ್ರಮ
ಕಂಪ್ಲಿ 25: ಭತ್ತ ಬೆಳೆಯುವ ರೈತರು ಹೊಲಗಳಿಗೆಸಮರ​‍್ಕವಾಗಿ ನೀರು ಮತ್ತು ಗೊಬ್ಬರ ಉಪಯೋಗಿಸುವುದರಿಂದ  ಭತ್ತಕ್ಕೆ ತಗಲುವ ರೋಗಗಳನ್ನು ತಡೆಯಲು ಸಾಧ್ಯ ಎಂದು ಗಂಗಾವತಿಯ ಕೃಷಿ ವಿಜ...
September 24, 07:23 PM   |   By Admin
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಗೌರವ ಧನ ಹೆಚ್ಚಿಸಲು ಶಿವಕುಮಾರ್ ಒತ್ತಾಯ
ಕಂಪ್ಲಿ 23: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸನಿರ್ವಹಿಸುತ್ತಿರುವ ಉಪನ್ಯಾಸಕರಿಗೆ ಸೇವಾ ಭದ್ರತೆ ಹಾಗೂ ಗೌರವ ಧನ ಹೆಚ್ಚಿಸಬೇಕು ಎಂದು ಇಲ್ಲಿನ ಕರ್ನಾಟಕ ರಾಜ...
September 23, 07:44 PM   |   By Admin
ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶಿಕ್ಷಕರು ಶ್ರಮಿಸಿ: ಗಣೇಶ್
ಕಂಪ್ಲಿ 19: ಕಂಪ್ಲಿ ಮತ್ತು ಕುರುಗೋಡು ಕ್ಷೇತ್ರ ಶಿಕ್ಷÀಣಾಧಿಕಾರಿಗಳ ಕಾರ್ಯಾಲಯ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ, ಇಲ್ಲಿನ ಕಮ್ಮವಾರಿ ಸಂಘದ ಸಭಾಂಗಣದಲ್ಲಿ, ತಾಲೂಕು ...
September 20, 01:21 PM   |   By Admin
ವಿವಿಐಪಿ ಪ್ರವಾಸಿಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಭೂಮಿಪೂಜೆ
ಕಂಪ್ಲಿ 19:  ಅತಿಥಿಗೃಹ ಆವರಣದಲ್ಲಿ 2021-22ನೇ ಸಾಲಿನ ಲೋಕೋಪಯೋಗಿ ಇಲಾಖೆಯ 2ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಐಪಿ ಪ್ರವಾಸಿಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಜೆ.ಎನ್.ಗ...
September 20, 12:33 PM   |   By Admin
ಆರ್ಥಿಕವಾಗಿ ಹಿಂದುಳಿದ ಕರಕುಶಲಿಗಳಿಗೆ ಪರಿಹಾರ ಒದಗಿಸಲಿ: ಕಾರ್ಯದರ್ಶಿ ಡಿ.ಮೌನೇಶ್
ಕಂಪ್ಲಿ 19: ವಿಶ್ವಕರ್ಮ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಕರಕುಶಲಿಗಳು ಕರೊನಾ ಲಾಕ್‍ಡೌನ್‍ನಿಂದ ನಲುಗಿ ಹೋಗಿದ್ದು ಪರಿಹಾರ ಧನ ಒದಗಿಸಬೇಕು ಎಂದು ಇಲ್ಲಿನ ಕಂಪ್ಲಿ ತಾಲೂಕು ವಿಶ್ವಕರ್...
September 20, 12:15 PM   |   By Admin
2ಎ ಮೀಸಲಾತಿಗೆ ಸೇರ್ಪಡೆಗೊಳಿಸದಿದ್ದಲ್ಲಿ ಅ. 1ರೊಳಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ
ಕಂಪ್ಲಿ 18: ಇಲ್ಲಿನ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ಶನಿವಾರ ಕಂಪ್ಲಿ ತಾಲೂಕು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ಪಂಚಮಸಾಲಿ ಸಮಾಜವನ್ನು  ರಾಜ್ಯ ಸರ್ಕಾರ 2ಎ ಹ...
September 18, 08:14 PM   |   By Admin
ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷೆಗಳು ಶಾಂತಿಯುತ
ಕಂಪ್ಲಿ 17: ಇಲ್ಲಿನ ಷಾ. ಮಿಯಾಚಂದ್ ಸರ್ಕಾರಿ ಪಿಯೂ ಕಾಲೇಜನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಿ ಆಯೋಜಿಸಿದ್ದ ಮೊ...
September 17, 06:20 PM   |   By Admin

ಇತ್ತೀಚಿನ ಸುದ್ದಿ