ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಮುಂದಾಗಲಿ
ಲೋಕದರ್ಶನ ವರದಿ ಕಂಪ್ಲಿ 15:  ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವದರ ಜೊತೆಗೆ ಭತ್ತಕ್ಕೆ ಬೆಲೆ ನಿಗದಿ ಮಾಡಲು ಮುಂದಾಗಬೇಕು ಎಂದು ರಾಜ್ಯ ರೈತ ...
November 15, 08:40 PM   |   By Admin
ಧೃತಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ ಉದ್ಘಾಟನೆ
ಕಂಪ್ಲಿ 15:  ಗ್ರಾಹಕರು ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಗಳನ್ನು ಸದುಪಯೋಗ ಪಡೆಯಲು ಮುಂದಾಗಬೇಕು ಎಂದು ಬುಕ್ಕಸಾಗರ ಕರಿಸಿದ್ಧೇಶ್ವರ ಸಂಸ್ಥಾನಮಠದ ವಿಶ್ವರಾಧ್ಯ ಶಿವಾಚಾರ್ಯರು ...
November 15, 08:12 PM   |   By Admin
ಶ್ರೀನಿಧಿ ಪತ್ತಿನ ಸಹಕಾರ ಸಂಘಕ್ಕೆ 9.42ಲಕ್ಷ ರೂ. ನಿವ್ವಳ ಲಾಭ
ಲೋಕದರ್ಶನ ವರದಿ ಕಂಪ್ಲಿ 14: ಶ್ರೀನಿಧಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ 9.42 ಲಕ್ಷ ರೂ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ತಿರುಪತಿರೆಡ್ಡಿ ತಿಳಿಸಿದರ...
November 14, 06:24 PM   |   By Admin
ಕಾರ್ತಿಕ ಮಾಸದ ಅಂಗವಾಗಿ ವನಭೋಜನ ಮಹೋತ್ಸವ
ಕಂಪ್ಲಿ 14: ಸ್ಥಳೀಯ ಕಂಪ್ಲಿ ಕೋಟ್ಟಾಲ್ ರಸ್ತೆಯಲ್ಲಿ ತಾಲೂಕು ಕಮ್ಮವಾರಿ ಸಮಾಜ ಸಂಘದವರಿಂದ, ಇಲ್ಲಿನ ಕಮ್ಮವಾರಿ ಸಮುದಾಯ ಭವನದಲ್ಲಿ ಕಾರ್ತೀಕ ಮಾಸದ ಅಂಗವಾಗಿವನಭೋಜನ ಮಹೋತ್ಸವ ಭಾನುವಾ...
November 14, 05:50 PM   |   By Admin
ರೈತರ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ವಿದ್ಯಾನಿಧಿ ಬಳಸಿಕೊಳ್ಳಿ: ಶ್ರೀಧರ್
ಕಂಪ್ಲಿ 13: ರೈತರ ಮಕ್ಕಳು ಹೆಚ್ಚಿನ ಹಾಗೂ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹಿಸಲಿಕ್ಕಾಗಿ ಸರ್ಕಾರ ಹೊಸ ಶಿಷ್ಯ ವೇತನ ಯೋಜನೆ ಜಾರಿಗೊಳಿಸಿದ್ದು ಬಳಸಿಕೊಳ್ಳುವಲ್ಲಿ ರೈತರು ಜಾಗೃತಿ ತೋ...
November 13, 07:37 PM   |   By Admin
ಸಮರ್ಪಕ ಅಳೆತೆಯ ರಕ್ಷಣಾ ಗೋಡೆ ನಿರ್ಮಾಣ ಭರವಸೆ
ಲೋಕದರ್ಶನ ವರದಿ ಕಂಪ್ಲಿ 12: ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಿಂದ ತುಂಗಭದ್ರಾ ನದಿ ಸೇತುವೆ ತನಕದ (ಗಂಗಾವತಿ ಬೈಪಾಸ್)ರಸ್ತೆ ಕಾಮಗಾರಿಯನ್ನು ಬಳ್ಳಾರಿ ಡಿಯುಡಿಸಿ ಅಭಿಯಂತರರು ಗು...
November 12, 07:18 PM   |   By Admin
ಮತದಾರರ ನೋಂದಣಿ ಅರಿವು ಕಾರ್ಯಕ್ರಮ ,.
ಲೋಕದರ್ಶನ ವರದಿ ಕಂಪ್ಲಿ 12: ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಂಪ್ಲಿಯಲ್ಲಿ ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ಮತದಾರರ ನೋಂದಣಿ ಬಗ್ಗೆ ಅರಿವು ಮೂಡಿಸುವ ಕಾರ್ಯ...
November 12, 07:15 PM   |   By Admin
ರಾಷ್ಟೀಯ ಮತದಾರರ ದಿನಾಚರಣೆ ನಿಮಿತ್ತ ಪ್ರಬಂಧ ಸ್ಪರ್ಧೆ
ಕಂಪ್ಲಿ11 ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಂಪ್ಲಿಯಲ್ಲಿ ಚುನಾವಣಾ ಸಾಕ್ಷರತಾ ಸಮಿತಿ ವತಿಯಿಂದ ರಾಷ್ಟೀಯ ಮತದಾರರ ದಿನಾಚರಣೆ ನಿಮಿತ್ತ ”ಸಧೃಡವಾದ ಪ್ರಜಾಪ್ರಭುತ್ವವನ್ನು ನಿರ್ಮ...
November 11, 08:18 PM   |   By Admin
ಹಕ್ಕಿಪಿಕ್ಕಿ ಬುಡಕಟ್ಟು ಜನಪದ ನೃತ್ಯ ಕಲಾತಂಡಕ್ಕೆ ಸನ್ಮಾನ
ಕಂಪ್ಲಿ11 :ಕಂಪ್ಲಿಯ ಹಕ್ಕಿಪಿಕ್ಕಿ ಬುಡಕಟ್ಟು ಜನಪದ ನೃತ್ಯ ಕಲಾತಂಡ ಹಾಗೂ ಜೈ ಆದಿವಾಸಿ ತಾಷಾರಾಂಡೋಲ್ ಕಲಾತಂಡದವರು ಮಂಗಳವಾರ ಚಿತ್ರದುರ್ಗದಲ್ಲಿ ಜರುಗಿದ ರಾಜ್ಯಮಟ್ಟದ ಬುಡಕಟ್ಟು ಉತ್...
November 11, 07:02 PM   |   By Admin
ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಕಂಪ್ಲಿ11 : ಮಹಾತ್ಮ ಗಾಂಧೀಜಿಯವರ ಸ್ವದೇಶಿ ಮತ್ತು ಸ್ವರಾಜ್ ಚಿಂತನೆಗಳಿಗೆ ಮೌಲಾನಾ ಅಬುಲ್ ಕಲಾಂ ಆಜಾದ್ ಮಾರು ಹೋಗಿದ್ದರು ಎಂದು ಡಾ.ಮೌಲಾನಾ ಅಬುಲ್ ಕಲಾಂ ಆಜಾದ್ ಮುಸ್ಲಿಂ ಸಮಿತಿ ಅಧ...
November 11, 06:59 PM   |   By Admin

ಇತ್ತೀಚಿನ ಸುದ್ದಿ