ಹೂವಿನ ಹಡಗಲಿ

ಕುರುವತ್ತಿ ಬಳಿ ಅಕ್ರಮ ಮರಳು ದಂಧಗೆ ಕಡಿವಾಣ

ಹೂವಿನಹಡಗಲಿ 01: ಅಕ್ರಮ ಮರಳು ದಂಧಗೆ ಕಡಿವಾಣಕ್ಕೆ ಇದೀಗ ತಾಲ್ಲೂಕಿನ ಕುರುವತ್ತಿಬಳಿ ಶನಿವಾರ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ದಾಳಿ ನಡೆಸಿ, ತುಂಗಭದ್ರಾ ನದಿ ತೀರದಲ್ಲಿ…

ಮೆಕ್ಕೆಜೋಳ ತೆನೆಯ ರವದಿಯಲ್ಲಿ ಅರಳಿದ ಮೊಗ್ಗು

ಹೂವಿನಹಡಗಲಿ 30: ಪಟ್ಟಣದ ಪೂರ್ವ ದಿಕ್ಕಿಗೆ ಪುಟ್ಟಗ್ರಾಮ ಮುದೇನೂರು ಗ್ರಾಮದ ಈ ಮಹಿಳೆ ಪಾರ್ವತಿ ತಳವಾರು ಇಂದು ತಾನು ತಯಾರಿಸಿದ. ಕರಕುಶಲ ವಸ್ತುಗಳನ್ನು ರಾಜ್ಯ. ಅಂತ ರಾಷ್ಟ್ರೀಯ…

ವಕೀಲರ ಸಂಘದ ಅಧ್ಯಕ್ಷರಾಗಿ ಜೆ.ಮಂಜುನಾಥ ಆಯ್ಕೆ

ಹೂವಿನಹಡಗಲಿ 30: ಇಲ್ಲಿನ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಮಂಜುನಾಥ ಜೈನ್‌. ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಸೂರಣಗಿ, ಕಾರ್ಯದರ್ಶಿ…

ಮಹಿಳೆ ಬದುಕು ತ್ಯಾಗಮಯ - ಶಾಸಕಿ ಲತಾ

ಹೂವಿನಹಡಗಲಿ 29: ಮಹಿಳೆ ಬದುಕು ತ್ಯಾಗಮಯವಾಗಿದ್ದು ,ಅರೆ​‍್ಣ, ಸಮರೆ​‍್ಣ, ತ್ಯಾಗ,ಪ್ರೀತಿ,ವಾತ್ಸಲ್ಯಗಳ ಅಗರವಾಗಿದ್ದಾಳೆ ಎಂದು ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಅಭಿಪ್ರಾಯ…

ವೇತನ ಹೆಚ್ಚಳಕ್ಕೆ ಬಿಸಿಯೂಟ ತಯಾರಕರ ಪ್ರತಿಭಟನೆ

ಹೂವಿನಹಡಗಲಿ 28: ಬಿಸಿಯೂಟ ತಯಾರಕರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಮತ್ತು ಎಐಟಿಯುಸಿ…

ವರದಕ್ಷಿಣೆ ಕಿರುಕುಳ: ಬಸ್ ಕಂಡಕ್ಟರ್‌ಗೆ ಆರು ತಿಂಗಳು ಜೈಲು ಶಿಕ್ಷೆ

ಹೂವಿನಹಡಗಲಿ 28: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಜೆಎಂಎಫ್ ಸಿ ನ್ಯಾಯಾಲಯ ಬಸ್ ಕಂಡಕ್ಟರ್ ಗೆ ಆರು ತಿಂಗಳು ಜೈಲು, ರೂ. 50 ಸಾವಿರ ದಂಡ…

ಮಕ್ಕಳ ಸೃಜನಶೀಲತೆ ಪ್ರೋತ್ಸಾಹಿಸಿ: ರವೀಂದ್ರನಾಥ ಬಿ

ಹೂವಿನ ಹಡಗಲಿ 28: ಮಕ್ಕಳಿಲ್ಲಿ ಅಡಗಿರುವ ಸೃಜನಶೀಲತೆ ಪ್ರೇರೇಪಿಸುವ ಕೆಲಸ ಆಗಬೇಕು ಎಂದು ಉಪ ಪ್ರಾಂಶುಪಾಲ ರವೀಂದ್ರನಾಥ ಬಿ ಅಭಿಮತ ವ್ಯಕ್ತಪಡಿಸಿದರು. ಪಟ್ಟಣದ ಸೊಪ್ಪಿನ ಕಾಳಮ್ಮ…

ಮೆಕ್ಕೆಜೋಳ. ಕ್ವಿಂಟಲ್ ಗೆ ? 3000 ಬೆಂಬಲ ನಿಗದಿಪಡಿಸಲು ಆಗ್ರಹ

ಹೂವಿನಹಡಗಲಿ 27: ಬೆಂಬಲ ಬೆಲೆ ಯೋಜನೆ ಅಡಿ ಮೆಕ್ಕೆಜೋಳ , ಮತ್ತು ಭತ್ತದ ಬೆಳೆಗಳಿಗೆ ತಕ್ಷಣ ಖರೀದಿ ಕೇಂದ್ರ ತೆರೆದು, ಪ್ರತಿ ಕ್ವಿಂಟಲ್ಗೆ ?3 ಸಾವಿರ ನಿಗದಿ ಪಡಿಸಬೇಕು ಎಂದು…

ಧರ್ಮಸ್ಥಳದ ಧರ್ಮಧಿಕಾರಿಗಳ ಹುಟ್ಟು ಹಬ್ಬ: ಉಚಿತ ಆರೋಗ್ಯ ತಪಾಸಣೆ

ಹೂವಿನಹಡಗಲಿ 27- ಇಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸರ್ಕಾರಿ ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಪೂಜ್ಯ ಧರ್ಮಸ್ಥಳದ ಧರ್ಮಧಿಕಾರಿಗಳಾದ ಹುಟ್ಟುಹಬ್ಬದ…

‘ಶರಣರ ವಚನಗಳು ಬದುಕಿಗೆ ದಾರಿ ದೀಪ’

ಲೋಕದರ್ಶನ ವರದಿ ಹೂವಿನಹಡಗಲಿ 27: ಬಸವಾದಿ ಶರಣರ ವಚನಗಳು ಬದುಕಿಗೆ ದಾರಿ ದೀಪ ಜತೆಗೆ ತ್ರಿಪದಿಗಳ ಹರಿಕಾರ ಮೈಲಾರ ಬಸವಲಿಂಗ ಶರಣರು ಲಿಂಗಾಯತ ಧರ್ಮದ ಶ್ರೇಷ್ಠತೆಯನ್ನು…

ಸಮಾಜದ ಅಭಿವೃದ್ಧಿಗೆ ಸಂಘಟನೆ ಅಗತ್ಯ: ಕಾಂಚನ ಕುಮಾರ್

ಹೂವಿನ ಹಡಗಲಿ 26: ಬಣಜಿಗ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸಂಘಟನಾ ಕಾರ್ಯದರ್ಶಿ ಕಾಂಚನ ಕುಮಾರ್ ಅಭಿಮತ ವ್ಯಕ್ತಪಡಿಸಿದರು…

ಎಸ್ಸೆಸ್ಸೆಲ್ಸಿ: ಪರೀಕ್ಷೆ ಉತ್ತಮ ಫಲಿತಾಂಶ ಸುಧಾರಣೆಗೆ ತರಬೇತಿ

ಹೂವಿನ ಹಡಗಲಿ 22: 22- 2026 ಮಾರ್ಚ್‌ ಏಪ್ರಿಲ್ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮ ಪಡಿಸಲು ಮುಂದಾಗಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು. ಪಟ್ಟಣದ…

ಸುದ್ದಿ ಓದಿ