ರಾಷ್ಟ್ರೀಯ

ಮಾವೋವಾದಿಗಳಿಂದ ಬಿಜೆಪಿ ಕಚೇರಿ ಧ್ವಂಸ

ದಾಲ್ತೊಂಗಂಜ್, ಏ 26 ಪಾಲಮು ಜಿಲ್ಲೆಯ ಹರಿಹರ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಬಸ್ ನಿಲ್ದಾಣದ ಬಳಿ ಇರುವ ಬಿಜೆಪಿ ಕಚೇರಿಯನ್ನು ಸಿಪಿಐ(ಮಾವೋವಾದಿ)ಗೆ ಸೇರಿದ ಉಗ್ರರು ಬಾಂಬ್…

ಸಿಜೆಐ ಪ್ರಕರಣ; ವಕೀಲನ ಹೇಳಿಕೆ ತನಿಖೆಗೆ ನಿವೃತ್ತ ಸಿಜೆಐ ನೇತೃತ್ವದ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

ನವದೆಹಲಿ,ಏಪ್ರಿಲ್ 25 ಮುಖ್ಯನ್ಯಾಯಮುರ್ತಿ ರಂಜನ್ ಗೋಗೊಯ್ ಅವರನ್ನು ಲೈಂಗಿಕ ದೌರ್ಜನ್ಯದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು, ನ್ಯಾಯಾಲಯದ ಸಿಬ್ಬಂದಿ ಹಾಗೂ ಪಿತೂರಿದಾರರು ಸಂಚು…

ಬಿಜೆಪಿಯಿಂದ ಮಾತ್ರ ರಾಷ್ಟ್ರೀಯ ಭದ್ರತೆಯ ಭರವಸೆ, ವೇಗದ ಬೆಳವಣಿಗೆ ಸಾಧ್ಯ: ಅಮಿತ್ ಶಾ

ಘಾಜಿಪುರ, ಏ 25 ಭಾರತದ ಭದ್ರತೆ ಮತ್ತು ಕ್ಷಿಪ್ರ ಪ್ರಗತಿ ಬಿಜೆಪಿಯಿಂದ ಮಾತ್ರ ಸಾಧ್ಯ, ವಿವಿಧ ಪಕ್ಷಗಳ ಸಣ್ಣ ಸಣ್ಣ ಗುಂಪುಗಳಿಂದ ದೇಶದ ಸುರಕ್ಷತೆ ಹಾಗೂ ಅಭಿವೃದ್ಧಿ ಅಸಾಧ್ಯ ಎಂದು…

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತ್ಯೇಕ ಕೃಷಿ ಬಜೆಟ್ : ರಾಹುಲ್

ಲಖೀಂಪುರ ಖೇರಿ, ಏ 24 : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೃಷಿ ವಲಯದಲ್ಲಿನ ಸಮಸ್ಯೆಗಳ ನಿವಾರಣೆಗೆ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ…

ಅಕ್ರಮ ಗಣಿಗಾರಿಕೆ; ಎಂ.ಕೆ. ಅಳಗಿರಿ ಪುತ್ರನ 40 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

ನವದೆಹಲಿ, ಏಪ್ರಿಲ್ 24- ಅಕ್ರಮ ಗ್ರಾನೈಟ್ ಗಣಿಗಾರಿಕೆ ಪ್ರಕರಣದಲ್ಲಿ ಹಣ ಅಕ್ರಮ ವಗರ್ಾವಣೆ ತಡೆ ಕಾಯ್ದೆಯಡಿ ಮಾಜಿ ಕೇಂದ್ರ ಸಚಿವ ಎಂ.ಕೆ. ಅಳಗಿರಿ ಪುತ್ರ ದಯಾನಿಧಿ ಅಳಗಿರಿಗೆ ಸೇರಿದ…

ಬಾಂಬ್, ಐಇಡಿ ಹಾಗೂ ಪರಮಾಣು ಅಸ್ತ್ರಗಳ ಬಗ್ಗೆ ಬಿಜೆಪಿಗೆ ಅತಿಯಾದ ಗೀಳು; ಮುಫ್ತಿ ಟೀಕೆ

ಶ್ರೀನಗರ, ಏಪ್ರಿಲ್ 24 ಬಿಜೆಪಿ ಬಾಂಬ್, ಸುಧಾರಿತ ಸ್ಪೋಟಕ ಸಾಧನ ಹಾಗೂ ಪರಮಾಣು ಆಸ್ತ್ರಗಳ ಅನಾರೋಗ್ಯಕರ ಗೀಳು ಹೊಂದಿದ್ದು, ಇಂತಹ ಹಿಂಸಾತ್ಮಕ ಹೇಳಿಕೆಗಳು ಅನಗತ್ಯ ಹಾಗೂ…

ಸಿಜೆಐ ವಿರುದ್ದ ಪ್ರಕರಣ; ಹೇಳಿಕೆ ರುಜುವಾತು ಪಡಿಸಲು ವಕೀಲ ಬೈನ್ಸ್ ಗೆ ಸುಪ್ರೀಂ ಕಾಲಾವಕಾಶ

ನವದೆಹಲಿ, ಏಪ್ರಿಲ್ 24 ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು ಸಿಲುಕಿಸಲು ಪಿತೂರಿ ನಡೆಸಲಾಗಿದೆ ಎಂಬ ತಮ್ಮ ಹೇಳಿಕೆ ಸಂಬಂಧ ನಾಳೆ ಮತ್ತೊಂದು…

ಮಮತಾ ಬ್ಯಾನರ್ಜಿ ಜೀವನಾಧಾರಿತ ಚಿತ್ರದ ಟ್ರೇಲರ್ ಗೆ ಚುನಾವಣಾ ಆಯೋಗ ತಡೆ

ಕೋಲ್ಕತಾ, ಏ 24 ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೀವಾನಾಧಾರಿತ ಚಿತ್ರ 'ಭಗಿನಿ'ಯ ಟ್ರೇಲರ್ ಅನ್ನು…

ಶ್ರೀಲಂಕಾದಲ್ಲಿ ಭಯೋತ್ಪದನಾ ದಾಳಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಖಂಡನೆ

ಬೆಂಗಳೂರು ಏ 22 ಶ್ರೀಲಂಕಾದ ಚರ್ಚ್ ಗಳು ಹಾಗೂ ಪಂಚತಾರಾ ಹೋಟೆಲ್ ಗಳ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿಯನ್ನು ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಖಂಡಿಸಿದ್ದಾರೆ. ಬೆಂಗಳೂರು…

ಚೌಕಿದಾರ್ ಚೋರ್ ಹೈ ಹೇಳಿಕೆಗೆ ರಾಹುಲ್ ವಿಷಾದ

ನವದೆಹಲಿ, ಏ 22 ಯುದ್ಧವಿಮಾನ ಖರೀದಿ ಒಪ್ಪಂದ ಕುರಿತು ಸುಪ್ರೀಂಕೋಟರ್್ ಆದೇಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಚೌಕಿದಾರ್ ಚೋರ್ ಹೈ' ಎಂದು ಟೀಕಿಸಿದ್ದ ಕಾಂಗ್ರೆಸ್…

ಅಮೇಥಿಯಿಂದ ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರ

ಲಖನೌ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾ ಅಧಿಕಾರಿಗಳು…

ನವದೆಹಲಿ: 'ಮೋದಿ-ಜರ್ನಿ ಆಫ್‍ ಎ ಕಾಮನ್ ಮ್ಯಾನ್' ವೆಬ್‍ ಸೀರೀಸ್‍ಗೆ ಚುನಾವಣಾ ಆಯೋಗ ತಡೆ

ನವದೆಹಲಿ, 20: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ ' ಚಿತ್ರದ ಬಿಡುಗಡೆಗೆ ಕುರಿತು ಚುನಾವಣಾ ಆಯೋಗ ಪರಾಮರ್ಶಿಸುತ್ತಿರುವ ಬೆನ್ನಲ್ಲೇ , ಅವರ ಜೀವನ…

ಸುದ್ದಿ ಓದಿ