ರಾಯಬಾಗ

ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ

ರಾಯಬಾಗ 09: ಮತ ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಬರುವ ದಿನಗಳಲ್ಲಿ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗವುದು ಎಂದು ಶಾಸಕ…

ಮಹಿಳೆಯರಿಗೆ ಮುಖ್ಯವಾಗಿ ಕಾನೂನು ಅರಿವು ಅಗತ್ಯ: ಹಳ್ಳಾಕಾಯಿ

ಹಾರೂಗೇರಿ,06: ಈ ಸಮಾಜದಲ್ಲಿ ಮುಖ್ಯವಾಗಿ ಮಹಿಳೆಯರ ಸಬಲೀಕರಣವಾಗಬೇಕಾದರೆ ಅವರುಗಳಿಗೆ ಕಾನೂನಿನ ಬಗ್ಗೆ ಅರಿವು ಅಗತ್ಯವಾಗಿದೆ. ಕಾನೂನು ಜ್ಞಾನ ಪಡೆದುಕೊಳ್ಳುವುದಕ್ಕೆ ಸ್ವಯಂ…

ಉಪನೋಂದಣಾಧಿಕಾರಿ ಅಸಭ್ಯ ವರ್ತನೆ ಖಂಡಿಸಿ ವಕೀಲರ ಸಂಘ ಪ್ರತಿಭಟನೆ

ರಾಯಬಾಗ 05: ಪಟ್ಟಣದ ಉಪನೋಂದಣಾಧಿಕಾರಿರವರು ನ್ಯಾಯಾಲಯದ ಆದೇಶವಿದ್ದರೂ ಆಸ್ತಿ ವಗರ್ಾವಣೆ ಮಾಡಲು ಬೇಕಾಬಿಟ್ಟೆ ಹಣ ಪಡೆಯುತ್ತಿರುವುದನ್ನು ವಕೀಲರು ಪ್ರಶ್ನಿಸಿದಕ್ಕೆ ಮಂಗಳವಾರ…

ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆಯಲಿ: ಐಹೊಳೆ

ರಾಯಬಾಗ 05: ರೈತರು ತಮ್ಮ ಜಮೀನದಲ್ಲಿರುವ ಮಣ್ಣನ್ನು ಪರೀಕ್ಷಿಸಲು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಭೂಮಿಗೆ ಅವಶ್ಯಕತೆಗೆ ತಕ್ಕಂತೆ ನೀರಿನ ಸೌಲಭ್ಯ ಮತ್ತು ಗೊಬ್ಬರ ನೀಡಬೇಕೆಂದು ಶಾಸಕ…

ಹಾರೂಗೇರಿ ಪೋಲಿಸ್ ಠಾಣೆಗೆ ಎಸ್ಪಿ ರೆಡ್ಡಿ ಭೇಟಿ

ಹಾರೂಗೇರಿ,03: ಕಳೆದ ಮೂರು ವರ್ಷಗಳಿಂದ ಪಟ್ಟಣದಲ್ಲಿ ಪುರಸಭೆ ಆವರಣದಲ್ಲಿ ಪೋಲಿಸ್ ಠಾಣೆ ಪ್ರಾರಂಭವಾಗಿದ್ದು ಸರಕಾರದಿಂದ ಸೂಕ್ತ ಭೂಮಿಯನ್ನು ಅಥವಾ ಖಾಸಗಿ ಭೂಮಿ ಇಲಾಖೆಯಿಂದ ಖರೀದಿಸಲು…

ಉಡುಪಿ ಕೃಷ್ಣ ಮಠದಲ್ಲಿ ಕನಕದಾಸರ ಮೂತರ್ಿ ಪ್ರತಿಷ್ಠಾಪನೆ ಮಾಡಲಿ: ಬೀಳಗಿ

ರಾಯಬಾಗ 26: ಉಡುಪಿ ಕೃಷ್ಣನ ಭಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಿಸಿದ ಕೀತರ್ಿ ಕನಕದಾಸರರಿಗೆ ಸಲ್ಲುತ್ತದೆ. ಅಷ್ಠಮಠದ ಮಠಾಧಿಪತಿಗಳಿಗೆ ನಿಜವಾಗಿ ಕೃಷ್ಣನ ಮೇಲೆ ಭಕ್ತಿಯಿದ್ದರೆ…

ಮಹಾವೀರ ಆಂಗ್ಲ ಮಾಧ್ಯಮ ಶಾಲೆಗೆ ವೀರಾಗ್ರಣಿ

ರಾಯಬಾಗ 26: ಎಸ್.ಕೆ. ಪಬ್ಲಿಕ್ ಶಾಲೆ ಹುಕ್ಕೇರಿಯಲ್ಲಿ ಇತ್ತಿಚಿಗೆ ಜರುಗಿದ ಸಿ.ಬಿ.ಎಸ್.ಇ.ಶಾಲೆಗಳ 2018-19ನೇ ಸಾಲಿನ ಅಥ್ಲೇಟೆಕ್ ಕ್ರೀಡಾಕೂಟದಲ್ಲಿ ರಾಯಬಾಗ ಪಟ್ಟಣದ ಮಹಾವೀರ ಆಂಗ್ಲ…

9ರಿಂದ 12 ಶತಮಾನದಲ್ಲಿ ಜೈನ ಸಾಹಿತ್ಯ ಉಚ್ಛಾಯಸ್ಥಿತಿಯಲ್ಲಿತ್ತು: ಭಟ್ಟಾರಕಶ್ರೀ

ರಾಯಬಾಗ 25: ಸಕಲ ಧರ್ಮಗಳಲ್ಲಿ, ಸಮುದಾಯಗಳಲ್ಲಿ ಮತ್ತು ಸಕಲ ಜೀವಿಗಳಲ್ಲಿ ಸಮಾನತೆಯನ್ನು ಕಾಣುವುದೇ ಜೈನ ಧರ್ಮದ ಮೂಲ ಪ್ರೇರಣೆ. ಅಂತಹ ಜೈನಧರ್ಮದ ತೀರ್ಥಂಕರರಿಂದ ಯಾವಾಗ ಓಂಕಾರದ…

ರಸ್ತೆ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ

ಲೋಕದರ್ಶನ ವರದಿ ರಾಯಬಾಗ 21: ರಸ್ತೆಗಳನ್ನು ಅಗಲೀಕರಿಸಿ ಒಳ್ಳೆ ಗುಣಮಟ್ಟದ ರಸ್ತೆಗಳನ್ನು ನಿಮರ್ಿಸಿ ಗ್ರಾಮೀಣ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು…

ಸುಕ್ಷೇತ್ರ ಮುಗಳಖೋಡದಲ್ಲಿ ಇಂದಿನಿಂದ ಶ್ರೀ ರೇಣುಕಾದೇವಿ 26ನೇ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ ಮುಗಳಖೋಡ,21: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಶ್ರೀ ರೇಣುಕಾದೇವಿ 26ನೇ ಜಾತ್ರಾ ಮಹೋತ್ಸವವು ಗುರವಾರ ದಿ 22 ರಿಂದ ಶುಕ್ರವಾರ ದಿ 23 ವರೆಗೆ…

ಚಿಂಚಲಿ: ನಾಳೆಯಿಂದ ಉತ್ತರ ಕನರ್ಾಟಕದ ಬೃಹತ್ ಕೃಷಿ ಮೇಳ

ಹಾರೂಗೇರಿ,20: ಅಖಿಲ ಭಾರತ ಸ್ವಾತಂತ್ರ್ಯ ಸೇನಾನಿ ಜನಮಾನ್ಯ ದಿ. ವ್ಹಿ,ಎಲ್. ಪಾಟೀಲ (ಅಭಾಜಿ) ಫೌಂಡೇಶನ್ ಶಾಖೆ ಚಿಂಚಲಿ ಇವರ ಆಶ್ರಯದಲ್ಲಿ ದಿ. 22 ರಿಂದ 25 ವರಗೆ ನಾಲ್ಕು…

ಸುದ್ದಿ ಓದಿ