ರಾಮದುರ್ಗ

ಕೃಷಿಯೊಂದಿಗೆ ರೈತರು ಉಪಕಸಬು ಮಾಡಲು ಮುಂದಾಗಲಿ: ಯಾದವಾಡ

ರಾಮದುರ್ಗ 28: ಕೃಷಿಯೊಂದಿಗೆ ರೈತರು ಉಪಕಸಬಾಗಿ ಹೈನುಗಾರಿಕೆ ಮಾಡುವುದರಿಂದ ಕೃಷಿ ಚಟುವಟಿಕೆಯಲ್ಲಿ ನಷ್ಠ ಉಂಟಾದಲ್ಲಿ ಹೈನುಗಾರಿಕೆಯಿಂದ ದೊರೆತ ಆದಾಯದಿಂದ ಆಥರ್ಿಕ ಸಮತೋಲನ…

ಕರ್ತವ್ಯ ನಿರತ ಗ್ರಾಮ ಲೆಕ್ಕಧಿಕಾರಿ ಹತ್ಯೆ ಖಂಡಿಸಿ ಮನವಿ

ಲೋಕದರ್ಶನ ವರದಿ ರಾಮದುರ್ಗ, 24: ಅಕ್ರಮ ತಡೆಯಲು ಕರ್ತವ್ಯ ನಿರತ ಗ್ರಾಮ ಲೆಕ್ಕಾಧಿಕಾರಿಯನ್ನು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಾದವಾಡ ಭೂಮಿಪೂಜೆ

ಲೋಕದರ್ಶನ ವರದಿ ರಾಮದುರ್ಗ, 24: ಪಟ್ಟಣದ ಕಿಲಬನೂರ, ನೇಕಾರಪೇಠೆ, ಗಾಂಧಿ ನಗರದ ವಿವಿಧ ವಾರ್ಡಗಳಲ್ಲಿ ಸುಮಾರು 44 ಲಕ್ಷ ವೆಚ್ಚದಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ…

ಕೃಷಿ ಇಲಾಖೆಯ ನೂತನ ಕಟ್ಟಡ ಉದ್ಘಾಟನೆ ಉಭಯ ಸರಕಾರಗಳು ಸಂಕಷ್ಠದಲ್ಲಿರುವ ರೈತರ ನೆರವಿಗೆ ಬರಬೇಕಿದೆ : ಶಾಸಕ ಯಾದವಾಡ

ಲೋಕದರ್ಶನ ವರದಿ ರಾಮದುರ್ಗ,24: ದೇಶದ ಬೆನ್ನೆಲುಬಾದ ರೈತರು ಇಂದು ಸಕಾಲಕ್ಕೆ ಮಳೆಯಾಗದೆ ಸಂಕಷ್ಠದ ಸುಳಿಗೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ…

ಗೊಡಚಿ ವೀರಭದ್ರೇಶ್ವರ ಜಾತ್ರೆ: ವಸ್ತು ಪ್ರದರ್ಶನ ಉದ್ಘಾಟನೆ

ರಾಮದುರ್ಗ 22: ಲಕ್ಷಾಂತರ ಭಕ್ತಾಧಿಗಳ ಆರಾಧ್ಯ ದೈವವಾದ ಗೊಡಚಿ ವೀರಭದ್ರೇಶ್ವರ ಜಾತ್ರೆಗೆ ಆಗಮಿಸುವ ರೈತರಿಗೆ ಸಮಗ್ರ ಬೇಸಾಯ ಪದ್ಧತಿ, ಸರಕಾರದಿಂದ ದೊರೆಯುವ ಸೌಲಭ್ಯಗಳ ಮಾಹಿತಿ…

ಪ್ರಶಸ್ತಿಗಳು ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತವೆ: ಸುರಕೋಡ

ರಾಮದುರ್ಗ 19: ಎಲೆ ಮರೆಯ ಕಾಯಿಗಳಂತೆ ಸಾಕಷ್ಟು ಜನತೆ ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆಯಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ಮಾದರಿಯಾಗಿಸಿಕೊಂಡು ಸಮಾಜ ಸೇವೆ…

ಬೆಳಗಾವಿ-ಬಾಗಲಕೋಟ ರಾಜ್ಯ ಹೆದ್ದಾರಿಯ ಅಪಘಾತ ಸ್ಥಳಗಳ ಸುಧಾರಣೆಗೆ ಭೂಮಿಪೂಜೆ

ರಾಮದುರ್ಗ 16: ಅಧಿಕ ವಾಹನ ಸಂಚಾರವಿರುವ ಬೆಳಗಾವಿಯಿಂದ ಬಾಗಲಕೋಟ್ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ಧಾರಿಯ ರಾಮದುರ್ಗ ತಾಲೂಕಿನ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಪದೇ ಪದೇ…

ಚಂದರಗಿ ಕ್ರೀಡಾ ಶಾಲೆಯಲ್ಲಿ ವಾಷರ್ಿಕ ಸ್ನೇಹ ಸಮ್ಮೇಳನ

ಲೋಕದರ್ಶನ ವರದಿ ರಾಮದುರ್ಗ, 16: ಮನಸ್ಸಿನ ಶಕ್ತಿ ದೇಹದ ಶಕ್ತಿಗಿಂತ ಬಲಿಷ್ಟ, ವಿದ್ಯೆ ಒಂದು ಶಕ್ತಿ ಅದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನು ಸಾಧಿಸಬಹುದು ಅದಕ್ಕೆ ಬಡವ ಶ್ರೀಮಂತ…

ಗೊಡಚಿ ವೀರಭದ್ರೇಶ್ವರ ಜಾತ್ರೆ: ಭಕ್ತಾಧಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಶಾಸಕ ಯಾದವಾಡ ಸೂಚನೆ

ರಾಮದುರ್ಗ 15: ರಾಜ್ಯ ಹಾಗೂ ದೇಶದಾದ್ಯಂತ ಪ್ರಖ್ಯಾತಿ ಪಡೆದ ತಾಲೂಕಿನ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ, ತಾಲೂಕು ಹಾಗೂ ಜಿಲ್ಲೆಯ…

ವೃದ್ಧಾಶ್ರಮ ಕಟ್ಟಡ ನಿಮರ್ಾಣಕ್ಕೆ ಶ್ರೀಗಳಿಂದ ಚಾಲನೆ

ಲೋಕದರ್ಶನ ವರದಿ ರಾಮದುರ್ಗ12: ಪಟ್ಟಣದ ಸಮೀಪದ ತುರನೂರ ಗ್ರಾಮದ ಸಿದ್ದಲಿಂಗೇಶ್ವರ ನಗರದಲ್ಲಿ ಜೈ ಕನರ್ಾಟಕ ವೃದ್ಧಾಶ್ರಮ ಕಟ್ಟಡ ನಿಮರ್ಾಣಕ್ಕೆ ಸ್ಥಳೀಯ ಶ್ರೀಪತಿನಗರದ ಜಗದಾತ್ಮಾನಂದ…

ಕಾಂಗ್ರೆಸ್ ಜಯಭೇರಿ: ಕಾರ್ಯಕರ್ತರಿಂದ ವಿಜಯೋತ್ಸವ

ರಾಮದುರ್ಗ 11: ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ದಿಂದ ಅಧಿಕ ಸಂಖ್ಯೆಯ ಅಭ್ಯಥರ್ಿಗಳು ಆಯ್ಕೆಯಾಗಿ…

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

ಲೋಕದರ್ಶನ ವರದಿ ರಾಮದುರ್ಗ 09: ಜನತೆಯ ದೈನಂದಿನ ಅವಶ್ಯಕತೆಗಳಾದ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾವು ಸದಾ ಸಿದ್ಧವೆಂದು ಶಾಸಕ ಮಹಾದೇವಪ್ಪ…

ಸುದ್ದಿ ಓದಿ