ಹುಕ್ಕೇರಿ

ಗಡಿಭಾಗದ ಮರಾಠಿಗರು ರಾಜ್ಯೋತ್ಸವ ದಲ್ಲಿ ಭಾಗವಹಿಸಿ ಸಂಭ್ರಮಿಸಿದರು ಅದು ಎಲ್ಲಿ ?

ಹುಕ್ಕೇರಿ : ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸುವ ಕನ್ನಡಿಗರೊಂದಿಗೆ ಮರಾಠಿಗರು ಹೆಜ್ಜೆ ಹಾಕಿ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಿದ ಘಟನೆಗಳು ಜರುಗಿದೆ. ಕಳೆದ…

ಆನಂದಪೂರ : ಗಾಳಿಪಟದ ದಾರ ಕತ್ತಿಗೆ ಸಿಲುಕಿ ಬಾಲಕನ ಸಾವು,

ಉಳ್ಳಾಗಡ್ಡಿ-ಖಾನಾಪೂರ:-ಬೆಳಗಾವಿಗೆ ದೀಪಾವಳಿ ಹಬ್ಬದ ಖರೀದಿ ಮುಗಿಸಿಕೊಂಡು ತಮ್ಮ ಸ್ವತಂ ಊರಾದ ಯಮಕನಮರಡಿ ಪಕ್ಕದ ಆನಂದಪೂರ ಗ್ರಾಮಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ…

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದೆ ಹೋದಲ್ಲಿ ಉಗ್ರ ಹೋರಾಟ

ಹುಕ್ಕೇರಿ ; ಸರಕಾರ ಎಸ್.ಸಿ/ಎಸ್.ಟೆ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿರುವದು ಸ್ವಾಗತಾರ್ಹ. ಆದರೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಸರಕಾರ ಮೀನ ಮೇಷ…

ಸಾರಿಗೆ ಸಿಬ್ಬಂದಿಗಳ ಆರೋಗ್ಯ ಮುಖ್ಯ: ವಿಜಯಕುಮಾರ

ಹುಕ್ಕೇರಿ: ವಾಯವ್ಯ ಕರ್ನಾಟಕ ಸಿಬ್ಬಂದಿಗಳ ಆರೋಗ್ಯ ಕಾಪಾಡಿಕೋಳ್ಳುವದು ಅವಶ್ಯವಾಗಿದೆ ಎಂದು ಹುಕ್ಕೇರಿ ಸಾರಿಗೆ ಘಟಕದ ವ್ಯವಸ್ಥಾಪಕ ವಿಜಯಕುಮಾರ ಕಾಗವಾಡೆ ಹೇಳಿದರು. ಅವರು ಇಂದು…

ಚಿನ್ನದ ಹೊಳಪುಳ್ಳ ಬಾಲ್ಯದ ಸವಿನೆನಪಿನ ಕಾರ್ಯಕ್ರಮ ಶ್ಲಾಘನೀಯ: ಎಸ್.ಎಸ್.ಕೊಣ್ಣೂರಿ

ಉಳ್ಳಾಗಡ್ಡಿ-ಖಾನಾಪೂರ ೧೯: 1979 ರ ಸಮಯದಲ್ಲಿ ಸಂಕೇಶ್ವರ ಹೊರತು ಪಡಿಸಿದರೆ ಹೆಬ್ಬಾಳ ಸೇರಿದಂತೆ ಬೆರಳೆಣಿಕೆಯಷ್ಟು ಶಾಲಾ-ಕಾಲೇಜುಗಳಿದ್ದವು ಅಂಥ ಪರಿಸ್ಥಿತಿಯಲ್ಲಿ ಹೆಬ್ಬಾಳದ ಖೋತ…

ಹೆಬ್ಬಾಳ ಗ್ರಾಪಂ ವಾರ್ಡ ನಂ-2ರ ಮರು ಮತ ಎಣಿಕೆಗೆ ಕೋರ್ಟ ಆದೇಶ

[ಸಂಜೀವ ಅ, ಮುಷ್ಟಗಿ] ಉಳ್ಳಾಗಡ್ಡಿ-ಖಾನಾಪೂರ 11: ಸಮೀಪದ ಹೆಬ್ಬಾಳ ಗ್ರಾಮ ಪಂಚಾಯತನ ವಾರ್ಡ ನಂ-2 ರ ಮರು ಮತ ಮರು ಎಣಿಕೆ ಮಾಡುವಂತೆ ಒಂದು ವರ್ಷ ಹತ್ತು ತಿಂಗಳು ಕಳೆದ ನಂತರ…

ವಾಲ್ಮೀಕಿ ಮಾನವಕುಲಕ್ಕೆ ಶ್ರೇಷ್ಠ ದಾರ್ಶನಿಕ: ತಹಸಿಲ್ದಾರ ಹೂಗಾರ

ಹುಕ್ಕೇರಿ 09: ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ…

ವಾಲ್ಮೀಕಿ ಮಾನವಕುಲಕ್ಕೆ ಶ್ರೇಷ್ಟ ದಾರ್ಶನಿಕ - ತಹಸಿಲ್ದಾರ ಹೂಗಾರ

ಹುಕ್ಕೇರಿ 09: ಹುಕ್ಕೇರಿ ನಗರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ…

ಶ್ರದ್ಧಾ ಭಕ್ತಿಯಿಂದ ಪೈಗಂಬರ ಜಯಂತಿ ಆಚರಣೆ.

ಹುಕ್ಕೇರಿ 09 : ಹುಕ್ಕೇರಿ ನಗರದಲ್ಲಿ ಮಹಮ್ಮದ್ ಪೈಗಂಬರ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಟ್ಟಣದ ಹನ್ನೊಂದು ಜಮಾತ ಸದಸ್ಯರು ಒಟ್ಟಗೂಡಿ ವಿವಿಧ ಪ್ರಾರ್ಥನಾ…

ವಿದ್ಯಾಥರ್ಿಗಳು ಆತ್ಮವಿಶ್ವಾಸದಿಂದ ಯೋಜನಾಬದ್ಧ ಅಧ್ಯಯನದಲ್ಲಿ ತೊಡಗಲಿ: ಕಾಮಗೌಡ

ಮಾಂಜರಿ 8: ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು ಮತ್ತು ಅದನ್ನು ತಲುಪಲು ದೃಢವಾದ ಸಂಕಲ್ಪ ಕಠಿಣ ಪರಿಶ್ರಮ ಅಗತ್ಯ ಎಂದು ಚಿಕ್ಕೋಡಿಯ ಉಪವಿಭಾಗಾಧಿಕಾರಿ ಸಂತೋಷ…

ಶೀಘ್ರದಲ್ಲೇ ಎ ಬಿ ಅವಾಡ್ರ್ಸ ಪ್ರಾರಂಭಿಸಲಾಗುವದು: ವಿನಯ ಪಾಟೀಲ

ಹುಕ್ಕೇರಿ 08: ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಎ ಬಿ ಅವಾಡ್ರ್ಸ ಪ್ರಾರಂಭಿಸಲಾಗುವದು ಎಂದು ಸಂಕೇಶ್ವರ ಎಸ್ಡಿವಿಎಸ್ ಸಂಘದ ಸ್ಥಾನಿಕ ನಿಯಂತ್ರಣ ಸಮಿತಿ…

ಈ ವರ್ಷ ಮಳೆ ಬೆಳೆಯೊಂದಿಗೆ ಸಮೃದ್ಧಿಯಾಗಲಿದೆ: ಹೂನೂರ ವಿಠ್ಠಲ ದೇವರ ಕಾರ್ಣಿಕ

ಹುಕ್ಕೇರಿ 05: ತಾಲೂಕಿನ ಹೂನೂರು ಆರ್ ಸಿ ಗ್ರಾಮದ ವಿಠಲ ದೇವರ ಜಾತ್ರಾ ಮಹೋತ್ಸವ ವಿಬೃಂಜನೆಯಿಂದ ಜರುಗಿತು. ಪ್ರತಿ ವರ್ಷ ದಸರಾ ಹಬ್ಬದಲ್ಲಿ ಮೂರು ದಿನಗಳ ಕಾಲ ಜರುಗುವ ಜಾತ್ರಾ…

ಸುದ್ದಿ ಓದಿ