ಹುಕ್ಕೇರಿ

ಹುಕ್ಕೇರಿಯಲ್ಲಿ ಮೊಹರಮ್ ಪೀರಗಳ ಪ್ರತಿಷ್ಠಾಪನೆ

ಹುಕ್ಕೇರಿ 05: ಹೂವಿನಕೇರಿ ಹುಕ್ಕೇರಿಯಲ್ಲಿ ಪ್ರತಿ ವರ್ಷದಂತೆ ಮೊಹರಮ್ ನಿಮಿತ್ತ ಶನಿವಾರ ಜುಲೈ 30ರಂದು ಗುದ್ದಲಿ ಪೂಜೆ ನಡೆದ ನಂತರ 5 ನೇ ದಿನ ಗುರುವಾರ ದಿ. 4ರಂದು ರಾತ್ರಿ ಡೋಲ…

ನಿಂತ ಬಸ್ಸಿಗೆ ಕಾರು ಡಿಕ್ಕಿ: ಮಗು ಸಾವು, ಐವರಿಗೆ ಗಾಯ

ನರಸಿಂಗಪೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಘಟನೆ, ಮೃತ ಬಾಲಕ ಸಾತಾರಾದ ನಡೂಜಿ ಗ್ರಾಮದವ ಉಳ್ಳಾಗಡ್ಡಿ-ಖಾನಾಪೂರ 04: ಸಮೀಪದ ನರಸಿಂಗಪೂರ ಗ್ರಾಮದ ಬಳಿ ಮುಂಜಾನೆ 9 ಗಂಟೆಯ…

ಅಸಮರ್ಪಕ ಬಸ್ ಸೇವೆಗೆ ವಿದ್ಯಾರ್ಥಿಗಳು ಹೈರಾಣ

ಶಾಲಾ-ಕಾಲೇಜು" ವಿದ್ಯಾಥರ್ಿಗಳ ಗೋಳು ಕೇಳೊರ್ಯಾರು * ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿ, [ಸಂಜೀವ ಅ ಮುಷ್ಟಗಿ] ಉಳ್ಳಾಗಡ್ಡಿ-ಖಾನಾಪೂರ 04: ಬಸ್ಸ್ ಬಂತ್ರ್ಯೋ…

ರಸ್ತೆ ಅಪಘಾತ: ಅಂಬ್ಯುಲನ್ಸ ಸಹಾಯಕನ ಸಾವು

ಲೋಕದರ್ಶನ ವರದಿ ಉಳ್ಳಾಗಡ್ಡಿ-ಖಾನಾಪೂರ 27: ಅಪಘಾತವಾಗಿ ನಿಂತ ಆಷರ್ ವಾಹನದ ಸಹಾಯಕ್ಕೆ ತೆರಳಿದ್ದ ಜೈಹಿಂದ್ ರೋಡ್ ಬಿಲ್ಡರ್ಸ್ ಕಂಪನಿಯ ಅಂಬ್ಯುಲನ್ಸ್ ಸಹಾಯಕನಿಗೆ ಎಮ್.ಆರ್…

ಸಂಭ್ರಮದ ಎಲಿಮುನ್ನೋಳಿ ಗ್ರಾಮದೇವತೆ ಮಹಾಲಕ್ಷ್ಮೀಯ ಜಾತ್ರೆ

ಲೋಕದರ್ಶನ ವರದಿ ಹುಕ್ಕೇರಿ 23: ತಾಲೂಕಿನ ಎಲಿಮುನ್ನೋಳಿ ಗ್ರಾಮದ ಗ್ರಾಮ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ 5 ಶುಕ್ರವಾರ ವಾರ…

ತಾಲೂಕಿನ ವಿವಿಧದಡೆ ಸಂಭ್ರಮದ ಬಕ್ರೀದ ಆಚರಣೆ

ಹುಕ್ಕೇರಿ 10: ತಾಲೂಕಿನ ಸಂಕೇಶ್ವರ, ಹುಕ್ಕೇರಿ ಹಾಗೂ ಪಾಶ್ಚಾಪೂರ ನಗರಗಳಲ್ಲಿ ಸಂಭ್ರಮದ ಬಕ್ರೀದ್ ಹಬ್ಬ ಆಚರಿಸಲಾಯಿತು. ಈದುಲ್ ಆಝ್ಹಾ ಅಥವಾ ಬಕ್ರೀದ ಹಬ್ಬವು ತ್ಯಾಗ ಮತ್ತು ಬಲಿದಾನ…

ಸಮಗ್ರ ಕೃಷಿ ಅಭಿಯಾನ ಮಾಹಿತಿ ರಥಕ್ಕೆ ಉಮೇಶ ಕತ್ತಿ ಚಾಲನೆ

ಹುಕ್ಕೇರಿ 08: ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಮಾಡುವ ದೃಷ್ಟಿಯಿಂದ ಕೃಷಿ ಇಲಾಖೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆಹಾರ ಮತ್ತು…

ಪಂಢರಪುರ ದಿಂಡಿ ಯಾತ್ರೆಗೆ ಭವ್ಯ ಸ್ವಾಗತ

ಹುಕ್ಕೇರಿ 01: ನಗರದಲ್ಲಿ ಶುಕ್ರವಾರ ಬೆಳಗಿನ ಜಾವ ಪಂಢರಪುರ ದಿಂಡಿ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು. ಬೆಳಗಾವಿಯ ಯಳ್ಳೂರ ಧಾಮಣೆ ಗ್ರಾಮದ ವಿಠ್ಠಲ ರುಕ್ಮಾಯಿ ಮಾಲಾಧಾರಿಗಳು ಕಳೆದ…

ಕಿಶೋರಿಯರು ಜಾಗೃತೆಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಲಿ

ಬಿ.ವಾಯ್.ಉಪ್ಪಾರಟ್ಟಿ ಸಲಹೆ: ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಜಾಥಾ ಹುಕ್ಕೇರಿ 30: ಇವತ್ತಿನ ದಿನಮಾನಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ, ಬಾಲ್ಯವಿವಾಹ…

ವರುಣನ ಕೃಪೆಗಾಗಿ ದೇವಾದಿ ದೇವತೆಗಳಿಗೆ ಜಲಾಭಿಷೇಕ

ಹುಕ್ಕೇರಿ 28: ನಿಸರ್ಗ ವಿಕೋಪದಿಂದಾಗಿ ಬಿತ್ತನೆ ಮಾಡಿದ ಬೆಳೆಗಳು ಮಳೆಯ ಅಭಾವದಿಂದ ಸರಿಯಾದ ಬೆಳವಣಿಗೆ ಕಾಣದ್ದರಿಂದ ರೈತ ಸಮೂಹ ಚಿಂತಾಕ್ರಾಂತರಾಗಿ ಮಳೆಯ ಪ್ರತಿಕ್ಷೆಗಾಗಿ ಆಕಾಶದತ್ತ…

ಸುದ್ದಿ ಓದಿ