ಹುಕ್ಕೇರಿ

ಗ್ರಾಮ ದೇವತೆ ಮಹಾಲಕ್ಮೀ (ದ್ಯಾಮವ್ವಾ) ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಹುಕ್ಕೇರಿ ; ನಗರದ ಮಹಾಲಕ್ಮೀ (ದ್ಯಾಮವ್ವಾ) ತೈ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆ ಕುರಿತು ನಗರದ ಮಹಾಲಕ್ಷೀ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಕಾಯರ್ಾಲಯದ…

ವಿಠ್ಠಲ ಮಂದಿರದ ಕಳಸಾರೋಹಣ,ಗಣಪತಿ ವಿಗ್ರಹ ಪ್ರತಿಷ್ಠಾಪನೆ

ಹುಕ್ಕೇರಿ ; ಹುಕ್ಕೇರಿ ನಗರದ ಕೋಟೆ ಭಾಗದಲ್ಲಿರುವ ರುಕ್ಮಿಣಿ ವಿಠ್ಠಲ ಮಂದಿರದ ನೂತನ ಗೋಪುರದ ಕಳಸಾರೋಹಣ ಹಾಗೂ ಗಣಪತಿ ವಿಗ್ರಹ ಪ್ರತಿಷ್ಟಾಪನಾ ಸಮಾರಂಭವನ್ನು ಫೆ.22 ರಿಂದ 24 ರವರೆಗೆ…

ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಕೌಶಲ್ಯ ತರಬೇತಿ ಪೂರಕ

ಹುಕ್ಕೇರಿ13 : ದಮನಿತ ಮಹಿಳೆಯರ ಜೀವನ ಮಟ್ಟ ಸುಧಾರಿಸುವಲ್ಲಿ ಸ್ವಯಂ ಉದ್ಯೋಗ ತರಬೇತಿ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಜೀವನದಲ್ಲಿ ಸರಿಯಾದ ರೀತಿಯಲ್ಲಿ ಬದುಕಿ ನಮಗೆ…

ಯಮಕನಮರಡಿ ಜೋಡ ಶ್ರೀಲಕ್ಷ್ಮೀದೇವಿ ಜಾತ್ರೆಗೆ ಅಬ್ಬರದ ತೆರೆ

ಲೋಕದರ್ಶನ ವರದಿ ಭಂಡಾರದಲ್ಲಿ ಮಿಂದೆದ್ದ ಸಾವಿರರು ಭಕ್ತಾಧಿಗಳು * ಹೊನ್ನಾಟದ ಮೆರವಣಿಗೆಯ ದರ್ಶನ ಪಡೆದ ಸಾವಿರಾರೂ ಭಕ್ತರು ಉಳ್ಳಾಗಡ್ಡಿ-ಖಾನಾಪೂರ 12: ಸಮೀಪದ ಯಮಕನಮರಡಿಯ ಜೋಡ…

ರಾಜ್ಯ ಸರ್ಕಾರ ಶಾಲಾ ಕಾಲೇಜುಗಳಲ್ಲಿಯ ಕೊರತೆ ನಿಗಿಸಲಿ: ರಮೇಶ್ ಕತ್ತಿ

ಹುಕ್ಕೇರಿ : ರಾಜ್ಯ ಸರ್ಕಾರ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕೊರತೆಗಳನ್ನು ನಿಗಿಸಲು ಪ್ರಯತ್ನಿಸಬೇಕಾಗಿದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು. ಹುಕ್ಕೇರಿ ನಗರದ ಸರಕಾರಿ ಪದವಿ…

ಕಲಿಯುಗದ ಜಾತ್ಯತೀತ ಜಗದ್ಗುರು ಸಿದ್ದಾರೂಢ ಸ್ವಾಮಿಗಳು:ಪೂಜೇರಿ

ಹುಕ್ಕೇರಿ : ಕಲಿಯುಗದ ಜಾತ್ಯಾತೀತ ಜಗದ್ಗುರು ಎಂದರೆ ಹುಬ್ಬಳ್ಳಿಯ ಸಿದ್ಧಾರೂಡ ಸ್ವಾಮಿಗಳು ಮಾತ್ರ ಎಂದು ಹುಬ್ಬಳ್ಳಿ ಸಿದ್ಧಾರೂಡ ಮಠದ ಧರ್ಮದರ್ಶಿ ಶಾಮಾನಂದ ಪೂಜೇರಿ ಅಭಿಪ್ರಾಯ…

ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ

ಹುಕ್ಕೇರಿ 16: ತಾಲೂಕಿನ ಸರಕಾರಿ ಪ್ರಾಥಮಿಕ ಶಾಲೆ ಹಿಂದೂಳಿದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ವೆಂಬ ಶೈಕ್ಷಣಿಕ ಪ್ರವಾಸಕ್ಕೆ ಕ್ಷೇತ್ರ ಶಿಕ್ಷಣ ಅಧಿಕಾರಿ ಮೊಹನ ದಂಡಿನ ಹಸಿರು…

ವಿದ್ಯಾರ್ಥಿ ಜೀವನದಲ್ಲಿ ಗುರಿ ಇದ್ದಲ್ಲಿ ಸಕಲವೂ ಸಿದ್ದಿಸುವುದು: ಶ್ರೀರಾಚೋಟಿ ಶ್ರೀ

ಉಳ್ಳಾಗಡ್ಡಿ-ಖಾನಾಪೂರ:-ವಿದ್ಯಾರ್ಥಿ ಜೀವನದಲ್ಲಿ ಗುರಿಯಿದ್ದರೆ ಸಕಲವೂ ಸಿದ್ದಿಯಾಗಲು ಸಾಧ್ಯ ಆ ದಿಸೆಯಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕೆಂದು ಸಮೀಪದ…

ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ:ನಿಖಿಲ ಕತ್ತಿ

ಉಳ್ಳಾಗಡ್ಡಿ-ಖಾನಾಪೂರ: ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಸುಧಾರಣೆಗಾಗಿ ಶಾಲೆಗಳನ್ನು ಸುಧಾರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಸರ್ಕಾರವು ಹಲವಾರು ಜನಪರ…

ಹದಿಹರೆಯದವರಿಗೆ ಜೀವನ ಕೌಶಲ್ಯಗಳ ಕಲಿಸಿವುದು ಅವಶ್ಯ

ಹುಕ್ಕೇರಿ:ಹದಿಹರೆಯದವರಿಗೆ ತಮ್ಮ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಅರಿವಿನ ಮತ್ತು ಸಾಮಾಜಿಕ ಕೌಶಲ್ಯಗಳ ಸಂಯೋಜನೆಯ ಅಗತ್ಯವಿದೆಯೆಂದು ಶ್ರೀ…

ಜನರಿಗೆ ತಪ್ಪುಗ್ರಹಿಕೆ ಮಾಡುವುದು ಅನಾರೋಗ್ಯಕರ ಬೆಳವಣಿಗೆ: ವಿಂದ್ರ ಹಂಜಿ,

ಉಳ್ಳಾಗಡ್ಡಿ-ಖಾನಾಪೂರ:-ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ ಜೋಲ್ಲೆಯವರ ಸಂಸದರ ನಿಧಿಯಡಿಯಲ್ಲಿ ಶಾಹಾಬಂದರ ಹಾಗೂ ಇಸ್ಲಾಂಪೂರ ಗ್ರಾಮಸ್ಥರ ಅನೂಕೂಲಕ್ಕಾಗಿ ಬಸ್ ನಿಲ್ದಾಣ ಮಂಜೂರು…

ಹೆಬ್ಬಾಳದಲ್ಲಿ ಜ. 22 ಕ್ಕೆ ಹುಕ್ಕೇರಿ ತಾಲೂಕಾ ಕ ಕನ್ನಡ ಸಾಹಿತ್ಯ ಸಮ್ಮೆಳನ

ಸ್ವಗ್ರಹಕ್ಕೆ ತೆರಳಿ ಕನ್ನಡ ಮನಸ್ಸುಗಳಿಂದ ಸರ್ವಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ ಉಳ್ಳಾಗಡ್ಡಿ-ಖಾನಾಪೂರ 19: ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಜನೇವರಿ 22 ರಂದು ಅದ್ದೂರಿಯಾಗಿ…

ಸುದ್ದಿ ಓದಿ