ಉಚಿತ ಆರೋಗ್ಯ ತಪಾಸಣೆ ಶಿಬಿರ

ಮೋಳೆ 29: ಅಮೋಲ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ ಪ್ರವಾಹ ಪೀಡಿತ ತಾಲೂಕಿನ ಮೊಳವಾಡ ಗ್ರಾಮದ ಮಹಾಲಕ್ಷ್ಮೀ ಕನ್ನಡ ಪ್ರಾಥಮಿಕ ಹಾಗೂ ಮೊಳವಾಡ ಮಾಧ್ಯಮಿಕ ಶಾಲೆಯ ಶಾಲೆಯಲ್ಲಿ ರವಿವಾರ…

ಸ್ವಾರ್ಥಕ್ಕಾಗಿ ವಿಡಿಯೋ ವೈರಲ್: ಸವದಿ

ಅಥಣಿ: ರಾಜ್ಯದ ಉಪ ಮುಖ್ಯಮಂತ್ರಿಗಳು ಲಕ್ಷ್ಮಣ ಸವದಿ ಅವರು ಅನರ್ಹ ಶಾಸಕ ಮಹೇಶ ಕುಮಠಳ್ಳಿ ಅವರ ಬಗ್ಗೆ ಮೊಬೈಲನಲ್ಲಿ ಮಾತನಾಡುವಾಗ ಅವ್ಯಾಚ್ಯ ಶಬ್ದಗಳನ್ನು ಬಳಿಸಿದ್ದಾರೆ ಎಂಬ ವಿಡಿಯೋ…

ನೀರಾವರಿ ಅಧಿಕಾರಿಗಳಿಗೆ ರೈತರಿಂದ ತರಾಟೆ

ಅಥಣಿ: ತಾಲೂಕಿನ ಐನಾಪೂರ ಯಾತ ನೀರಾವರಿ ಯೋಜನೆ ಉಪಕಾಲುವೆಗಳಿಂದ ಇಲ್ಲಿಯವರೆಗೂ ಒಂದು ಹನಿ ನೀರು ನಮ್ಮ ಜಮೀನಿಗೆ ಬಂದಿಲ್ಲಾ ಎಂದು ಅಧಿಕಾರಿಗಳನ್ನು ಕವಲಗುಡ್ಡ ಗ್ರಾಮದ ರೈತರು…

ದೇಶದಲ್ಲಿ ಗೋ ಹತ್ಯೆ, ಶಿಶು ಹತ್ಯೆ ಮಾಡುವುದರಿಂದ ಪ್ರಕೃತಿ ವಿಕೋಪ ಸಂಬವಿಸುತ್ತಿವೆ

ಅಥಣಿ 23: ನದಿ ನೀರಿನಲ್ಲಿ ಸತ್ತ ದನಕರಗಳನ್ನು ಎಸೆಯುವದು, ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಗಂಗಾದೇವಿ ಕೋಪಗೊಂಡಿದ್ದಾಳೆ ಹಾಗೂ ದೇಶದಲ್ಲಿ ಗೋ ಹತ್ಯೆ, ಶಿಶು ಹತ್ಯೆ ಮಾಡುವುದರಿಂದ…

ಸ್ವ ಉದ್ಯೋಗವನ್ನು ಕಲ್ಪಿಸಿಕೊಡಿ: ಕಾರ್ಯದರ್ಶಿ ಗೀತಾಂಜಲಿ

ಅಥಣಿ 23: ಮಹಿಳೆಯರು ಆಥರ್ಿಕತೆಯಿಂದ ಸಬಲರಾಗಿ ಉಳಿತಾಯದೊಂದಿಗೆ ಸ್ವ ಉದ್ಯೋಗವನ್ನು ಕಲ್ಪಿಸಿಕೊಂಡಾಗ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು ಅಲ್ಪಸಂಖ್ಯಾತರ ಮಹಿಳಾ…

ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಿ: ಹಿರೇಮಠ

ಅಥಣಿ 23: ನಿರುದ್ಯೋಗ ಹಾಗೂ ಬಡತವನ್ನು ಹೋಗಲಾಡಿಸಬೇಕಾದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಿಜಲಿಂಗಯ್ಯಾ…

ಆಗ್ರಾಣಿ ನದಿ ಬಾಂದಾರಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ

ಲೋಕದರ್ಶನ ವರದಿ ಸಂಬರಗಿ: ಮಹಾರಾಷ್ಟ್ರದ ಕೊಂಕನ ಪ್ರದೇಶದಲ್ಲಿ ಮಳೆ ಹೆಚ್ಚಾದ ಪರಿನಾಮ ಹೆಚ್ಚಾಗಿರುವ ನೀರನ್ನು ಆಗ್ರಾಣಿ ನದಿ ಮೂಲಕ ಗಡಿಭಾಗದ ಗ್ರಾಮಗಳಲ್ಲಿ ನೀರು ಹರಿಸುತ್ತಾದ್ದಾರೆ…

ರಾಯಣ್ಣನ ದೇಶಪ್ರೇಮ ಯುವಜನತೆಗೆ ಸ್ಫೂರ್ತಿ: ಪಾಟೀಲ

ಲೋಕದರ್ಶನ ವರದಿ ಸಂಬರಗಿ: ಸಂಗೊಳ್ಳಿ ರಾಯಣ್ಣನ ಆಚಾರ ವಿಚಾರ ಇಗಿನ ಯುವ ಪಿಳಿಗೆ ಪಡೆದುಕೊಂಡು ಸಂಗೊಳ್ಳಿ ರಾಯಣ್ಣನಂತೆ ಯುವಕರು ನಿಮರ್ಾಣವಾಗಬೇಕೆಂದು ರಾಜ್ಯ ಕುರುಬರ ಸಂಘದ…

ಕರಾಟೆ ಪಟುಗಳು ಬಂಗಾರ ಪದಕದೊಂದಿಗೆ ಸಾಧನೆ

ಅಥಣಿ 23: ಕರಾಟೆ ವಿದೇಶದಾದರರು ಭಾರತೀಯರು ಇದನ್ನು ಅಧ್ಯಯನ ಮಾಡಿ ಸಾಧನೆಯಲ್ಲಿ ಮೆರೆಯುತ್ತಿದ್ದಾರೆ. ಈಗ ತಾಲೂಕು ಹಳ್ಳಿಗಳಲ್ಲಿಯೂ ಸಹ ಇದರ ರುಚಿ ತಗುಲಿದ್ದು, ಅಬುತ್ವಪೂರ್ವ…

ಅರಣ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಬೇಕು: ಗಣೇಶ ಭಟ್

ಅಥಣಿ 23: ಸ್ವಂತ ಮನೆಯನ್ನು ಯಾವ ರೀತಿ ಸ್ವಚ್ಚತೆಯಿಂದ ಕಾಪಾಡಿಕೊಳ್ಳುತ್ತೆಯೋ, ಅದೇ ರೀತಿ ಪರಿಸರ ಸಂರಕ್ಷಣೆ ಮಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಅಥಣಿಯಂತಹ ಬರಗಾಲ…

ಅಥಣಿ: ಠೇವಣಿದಾರರ ಹಣ ಮರಳಿ ನೀಡುವಂತೆ ಒತ್ತಾಯ

ಲೋಕದರ್ಶನ ವರದಿ ಅಥಣಿ 15: ಪಟ್ಟಣದ ಕನರ್ಾಟಕ ಕೋ ಆಫ್ ಕ್ರೀಡೇಟ್ ಸೋಸೈಟಿ ಸೇರಿದಂತೆ ಇದರ 10 ಕ್ಕು ಹೆಚ್ಚು ಶಾಖೆಗಳಲ್ಲಿ ಗ್ರಾಹಕರು ಶ್ರಮ ವಹಿಸಿ ಕೂಡಿಟ್ಟ ಠೆವಣಿ ಹಣ ಅವಧಿ ಮುಗಿದರು…

ದತ್ತಾತ್ರೇಯ ಕೋಲ್ಹಾಟಕರವರಿಗೆ ಭಕ್ತಿ ಭೂಷಣ ಪ್ರಶಸ್ತಿ

ಮಾಂಜರಿ 28: ಗ್ರಾಮದಲ್ಲಿ ಸದ್ಗುರು ಬಾಬಾಜಿ ಭಿಸಲೆ ಮಹಾರಾಜರ 105 ನೇ ಪುಣ್ಯಸ್ಮರಣೆಯ ನಿಮಿತ್ಯ ಹಮ್ಮಿಕೊಂಡ ನಮೋತ್ಸವ ಸಮಾರಂಭದಲ್ಲಿ ಇಂದು ಪಂಢರಪೂರದ ಪಂಚಮುಖಿ ಮಾರುತಿ ಮಠದ…

ಸುದ್ದಿ ಓದಿ