ಬಡತನದ ಕುಟುಂಬಗಳಿಗೆ ಆಸರೆಯಾಗುತ್ತಿರುವ ಅಥಣಿ ಗೆಳೆಯರ ಬಳಗ
ಅಥಣಿ 20: ಕೊರೊನಾ ಮಹಾಮಾರಿ ಮಾನವನ ಸಂಬಂಧಗಳನ್ನು ದೂರಮಾಡಿ ಸಾವಿನ ರಣಕೇಕೆ ಹಾಕುತ್ತಿದ್ದು. ಸೋಂಕಿಗೆ ಒಳಗಾದ ವ್ಯಕ್ತಿಯ ಶವ ಸಂಸ್ಕಾರಕ್ಕೂ ಕುಟುಂಬ ವರ್ಗದವರು ಮುಂದೆ ಬರದ ಸಮಯದಲ್ಲಿ ...
May 20, 06:22 PM   |   By Admin
ಕೇವಲ 30 ರೂಪಾಯಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯ
ವೈದ್ಯಕೀಯ ಸೇವೆಯ ಜೊತೆಗೆ ರೋಗಿಗಳ ಮನೋಸೈರ್ಯ ಹೆಚ್ಚಳಕ್ಕೂ ಸೈ  ಅಥಣಿ 17:  ಕೊರೊನಾ ಎಂಬ ಮಹಾಮಾರಿ ಜಗತ್ತನ್ನೇ ನಡುಗಿಸುತ್ತಿದೆ. ಎಲ್ಲಿ ನೊಡಿದರೂ ಸಾಲು ಸಾಲು ಸಾವಿ...
May 18, 05:43 PM   |   By Admin
ತಾಲೂಕಿನ ವೈದ್ಯಕೀಯ ಸಂಘದ ಜೊತೆ ಸಭೆ ಮಾಡಿದ ಡಿಸಿಎಮ್ ಸವದಿ
ಅಥಣಿ 12: ಪಟ್ಟಣದಲ್ಲಿ ತುರ್ತು ಸಭೆ ಕರೆದು ಚರ್ಚೆ ನಡೆಸಿದ ಡಿಸಿಎಂ ಲಕ್ಷ್ಮಣ ಸವದಿ ಅವರು ಖಾಸಗಿ ವೈದ್ಯರು, ಅಧಿಕಾರಿಗಳು ಮತ್ತು ವ್ಯಾಪಾರಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದ...
May 12, 06:21 PM   |   By Admin
ಡಿಸಿಎಂ ಸವದಿ, ಸಹೋದರ ಮಗ ಕೊರೋನಾ ಸೋಂಕಿಗೆ ಬಲಿ...
ಅಥಣಿ 12: ರಾಜ್ಯದಲ್ಲಿ ಕೊರೊನಾ ಅಬ್ಬರದಿಂದಾಗಿ ಡಿಸಿಎಂ ಲಕ್ಷ್ಮಣ್ ಸವದಿ ಸಹೋದರ ಮಗನಾದ ವಿನೋದ್ ಸವದಿ ವಿಧಿವಶರಾಗಿದ್ದಾರೆ. ಡಿಸಿಎಂ ಲಕ್ಷ್ಮಣ್ ಸವದಿ ಸಹೋದರ ಪರಪ್ಪ ಸವದಿ ಅವರ ಪುತ್ರ...
May 12, 05:56 PM   |   By Admin
ಕೋವಿಡ್ ನಿಯಮ ಗಾಳಿಗೆ ತೂರಿ ಜಿ.ಪಂ ಉಪಕಾರ್ಯದಶರ್ಿ ಸಭೆ
ಅಥಣಿ04: ಮಂಗಳವಾರ ದಿನ ಧೀಡಿರನೆ ಬೆಳಗಾವಿ ಜಿಲ್ಲಾ ಪಂಚಾಯತಿ ಉಪ-ಕಾರ್ಯದಶರ್ಿಗಳಾದ ಎ.ಬಿ. ಜಕ್ಕಪ್ಪನವರ ಕೋವ್ಹಿಡ್-19 ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಸಭೆ ನಡೆಸಿದರು. ಅದಲ್...
May 04, 06:47 PM   |   By Admin
ಅಥಣಿ ಹೆಸ್ಕಾಂನಲ್ಲಿ ಭಾರಿ ಭ್ರಷ್ಟಾಚಾರ: ಇಲಾಖೆಗೆ ಕೋಟ್ಯಾಂತರ ರೂ ಹಾನಿ
ಅಥಣಿ 26: ಅಥಣಿ ಹೆಸ್ಕಾಂ ಕಚೇರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಥಣಿ ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ...
April 26, 05:12 PM   |   By Admin
ಕೊರೊನಾ: ದೇವರ ಮೊರೆ ಹೋದ ಶಿರಹಟ್ಟಿ ಗ್ರಾಮಸ್ಥರು
ಅಥಣಿ 24: ದೇಶದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬತ್ತಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದನ್ನು ತಡೆಗಟ್ಟಲು ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮಸ್ಥರು ದೇವರ ಮೊರೆ ಹೋಗಿದ್...
April 24, 08:04 PM   |   By Admin
ಶನಿವಾರದ ಕರ್ಫ್ಯೂ ಸಂಪೂರ್ಣ ಯಶಸ್ವಿ
ಅಥಣಿ 24: ರಾಜ್ಯಾದ್ಯಂತ 57 ಗಂಟೆಗಳ ಕಾಲ ಹಮ್ಮಿಕೊಂಡಿರುವ ವೀಕೆಂಡ್ ಕರ್ಫ್ಯೂಗೆ ತಾಲೂಕಿನಾದ್ಯಂತ ಎಲ್ಲೆಡೆ ಸ್ಥಬ್ದ ವಾತಾವರಣ ಕಂಡು ಬಂದಿದ್ದು, ಎಲ್ಲ ವ್ಯಾಪಾರ ವಹಿವಾಟುಗಳು ಸಂಪೂರ್ಣ...
April 24, 07:38 PM   |   By Admin
ಅಥಣಿಯಲ್ಲಿ 14.5 ಅಡಿ ಎತ್ತರದ ಬಸವ ಮೂರ್ತಿ ಪ್ರತಿಷ್ಠಾನ ಮೆರವಣಿಗೆ
ಅಥಣಿ23: ಜಗಜ್ಯೋತಿ ಬಸವೇಶ್ವರ ಭವ್ಯಮೂರ್ತಿ ಪ್ರತಿಷ್ಠಾಪಣೆ ಮೆರವಣಿಗೆಯನ್ನು ಗಚ್ಚಿನಮಠದ ಶಿವಬಸವ ಮಹಾಸ್ವಾಮಿಗಳು, ಮೋಟಗಿ ಮಠದ ಪ್ರಭುಚನ್ನಬಸವ ಮಹಾಸ್ವಾಮಿಗಳು ಹಾಗೂ ಶೆಟ್ಟರ ಮಠದ ಮರು...
April 23, 06:34 PM   |   By Admin
ಬಿಬಿಎ ಕಾಲೇಜಿನಲ್ಲಿ ವಿಶ್ವ ಭೂ ದಿನಾಚರಣೆ
ಅಥಣಿ23: ಪ್ರಸ್ತುತ, ಅರಣ್ಯನಾಶವು ದೊಡ್ಡ ಪ್ರಮಾಣದಲ್ಲಿರುವ ಪರಿಣಾಮವಾಗಿ ಪ್ರಾಕೃತಿ ಬಳಲುತ್ತಿದೆ ಮತ್ತು ಸಮತೋಲನವು ಕ್ಷೀಣಿಸುತ್ತಿದೆ. ಪರಿಣಾಮವಾಗಿ, ಆಮ್ಲಜನಕದ ಪ್ರಮಾಣವು ಕಡಿಮೆಯಾಗ...
April 23, 06:32 PM   |   By Admin

ಇತ್ತೀಚಿನ ಸುದ್ದಿ