ಕರೋನಾ ವಾರಿಯರ್ಸಗಳಿಗೆ ಔಷಧಿ ಕಿಟ್
ವೆಂಕಟೇಶ ದೇಶಪಾಂಡೆಅಥಣಿ10: ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ನೇತೃತ್ವದಲ್ಲಿ ಕರೋನಾ ವಾರಿಯರ್ಸಗಳಾದ ಪೊಲೀಸ್, ಗೃಹರಕ್ಷಕ ದಳ, ಪೌರ, ಸರಕಾರಿ ಆಸ್ಪತ್ರೆ ಸಿಬ್ಬಂದಿಗಳಿಗೆ ಹಾಗೂ ಸರಕ...
June 10, 05:12 PM   |   By Admin
ಅಗ್ರಾಣಿ ಹಳ್ಳ ಮತ್ತು ವ್ಯವಸಾಯ ಜಮೀನಿನ ಮಣ್ಣು ಇಟ್ಟಿಗೆ ಭಟ್ಟಿ ಪಾಲು
ಅಥಣಿಯಲ್ಲಿ ಹಾಡುಹಗಲೇ ಮಣ್ಣುಲೂಟಿ ಽ ಕಂಡು ಕಾಣದಂತೆ ಕುಳಿತ ಅಧಿಕಾರಿಗಳು ಅಥಣಿ 31:  ಅಥಣಿ ತಾಲೂಕಿನ ಕ್ರಷ್ಣಾ ನದಿ ತೀರ, ಅಗ್ರಾಣಿ ಹಳ್ಳದ ತೀರ ಹಾಗೂ ತೀರದ ಗ್ರಾಮಗಳಲ್ಲಿ...
May 31, 04:21 PM   |   By Admin
ಖಾಸಗಿ ಶಿಕ್ಷಣ ಸಂಸ್ಥೆಗಳ ಕದ ಮುಚ್ಚಿಸುತ್ತಿರುವ ಕೊರೊನಾ !
ಅಥಣಿ 28: ಕರೊನಾ ಹೊಡೆತದಿಂದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಶ್ವತ ಬಾಗಿಲು ಮುಚ್ಚುವ ಬೀತಿಯಲ್ಲಿವೆ. ಕರೊನಾ 1 ಹಾಗೂ 2 ನೇ ಅಲೆಯಿಂದ ಕಂಗಾಲಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳ...
May 28, 06:46 PM   |   By Admin
ಸಿಎಂ ಬದಲಾವಣೆ ಚಚರ್ೆ ಹುಟ್ಟುಹಾಕಿದರಿಗೆ ಶೋಭೆ ತರುವುದಿಲ್ಲ: ಡಿಸಿಎಂ ಸವದಿ
ಅಥಣಿ: ರಾಜ್ಯದಲ್ಲಿ ಕೊರೋನಾ ದಿಂದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ, ಇದರ ನಡುವೆ ಕೆಲವರು ಸುಮಾಸುಮ್ಮನೆ ಸಿಎಂ ಬದಲಾವಣೆ ಚಚರ್ೆ ಮಾಡುತ್ತಿದ್ದಾರೆ, ಅವರಿಗೆ ಶೋಭೆ ತರುವ ವಿಷಯವಲ್ಲ ಇದ...
May 27, 06:44 PM   |   By Admin
ಬಡವರ ಹೊಟ್ಟೆ ತುಂಬಿಸುತ್ತಿರುವ ಡಿಸಿಎಂ ಲಕ್ಷ್ಮಣ ಸವದಿ
ಅಥಣಿ ಮತಕ್ಷೇತ್ರದ 70000 ಮನೆಗಳ 2.5 ಲಕ್ಷ ಜನರಿಗೆ ರೇಷನ್ ಕಿಟ್ ವಿತರಣೆಸಂತೋಷ ರಾ ಬಡಕಂಬಿ.ಅಥಣಿ- ದೇಶಾದ್ಯಂತ ಕೋವಿಡ್-19 ಮಹಾಮಾರಿ ಸೋಂಕಿನಿಂದ ಲಾಕ್ ಡೌನ್ ಮುಂದುವರೆದು ತಾಲೂಕಿನ ...
May 27, 06:20 PM   |   By Admin
ಅಥಣಿ ತಾಲೂಕು ಆಸ್ಪತ್ರೆಗೆ ಡಿಸಿಎಮ್ ಸವದಿ ಅಂಬ್ಯುಲೆನ್ಸ ಹಸ್ತಾಂತರ
ಅಥಣಿ 25: ತಾಲೂಕಿನ ಜನತೆಗೆ ಅಂಬುಲೆನ್ಸ ಕೊರತೆ ಉಂಟಾಗಿದ್ದನ್ನು ಗಮನಿಸಿ ಇವತ್ತು ಎರಡು ಸುಸಜ್ಜಿತ ಅಂಬುಲೆನ್ಸಗಳನ್ನು ಹಸ್ತಾಂತರ ಮಾಡಲಾಗುತ್ತಿದೆ ಎಂದು ಡಿಸಿಎಮ್ ಲಕ್ಷ್ಮಣ ಸವದಿ ಅವರ...
May 26, 06:19 PM   |   By Admin
ಮಳೆಯಿಂದಾಗಿ ಹಾರಿಹೋದ ಮನೆ ಛಾವಣಿ
ಅಥಣಿ- ಮಂಗಳವಾರ ಸಾಯಂಕಾಲ ಸುರಿದ ಅಕಾಲಿಕ ಭಾರಿ ಪ್ರಮಾಣದ ಮಳೆಯಿಂದಾಗಿ ಪಟ್ಟಣದ ಮೀರಜ್ ರಸ್ತೆಯ ಸೀಡ್ಫಾರ್ಮ ಶಾಲೆಯ ಹತ್ತಿರ ವಾಸವಾಗಿರುವ ರಾಜೇಂದ್ರ ಕುಲಕಣರ್ಿ ಅವರ ಮನೆಯ (ಛಾವಣಿ) ಪತ...
May 26, 05:25 PM   |   By Admin
ಕೆಎಬಿ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ ಕುಮಟಳ್ಳಿ
ಅಥಣಿ: ಅಥಣಿ ತಾಲೂಕಿನ ಕೆಎಬಿ ಅಧಿಕಾರಿಗಳನ್ನು ಶಾಸಕ ಮಹೇಶ್ ಕುಮಟಳ್ಳಿ ತೀವ್ರವಾಗಿ ತರಾಟೆ ತೆಗೆದುಕೊಂಡ ಘಟನೆ ಮಂಗಳವಾರ ಪಟ್ಟಣದಲ್ಲಿ ಸಂಭವಿಸಿತು.  ತಾಲೂಕಿನಲ್ಲಿ ಕೊರೋನಾ ಮಹಾಮ...
May 26, 05:19 PM   |   By Admin
ಮುಖ್ಯಮಂತ್ರಿ ಬದಲಾವಣೆ ಊಹಾಪೋಹ: ಡಿಸಿಎಂ ಲಕ್ಷ್ಮಣ್ ಸವದಿ
ಅಥಣಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಕೆಲವು ಮಾದ್ಯಮದಲ್ಲಿ ಬರುತ್ತಿದೆ, ನನಗೆ ಯಾವುದೇ ಖಚಿತ ಮಾಹಿತಿಲ್ಲ ಹಾಗೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯಿಲ್ಲ, ಇದು ಊಹಾಪೋಹ ...
May 26, 05:14 PM   |   By Admin
ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗುತ್ತಿದೆ: ಜಿಲ್ಲಾಧಿಕಾರಿ
ಅಥಣಿ: ಕಳೆದ ಒಂದು ತಿಂಗಳಿಂದ ಕೊರೊನಾ ಸೋಂಕು ಉಲ್ಬಣದಿಂದ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿತ್ತು ಸದ್ಯ ಜಿಲ್ಲೆಯಲ್ಲಿ ಕೊರೋನಾ ಸೋಂಕು ತಗ್ಗುತ್ತಿದೆಂದು ಬೆಳಗಾವಿ ಜಿಲ್ಲಾಧಿಕಾರಿ ಎಂ...
May 26, 05:12 PM   |   By Admin

ಇತ್ತೀಚಿನ ಸುದ್ದಿ