ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಇರಿ
ಪಿಎಸ್‌ಐ ಕುಮಾರ ಹಾಡಕರ ಕರೆ: ಮಾದಕ ವಸ್ತುಗಳ ನಿಷೇಧ ಜಾಗೃತಿ ಕಾರ್ಯಕ್ರಮ ಅಥಣಿ 15: ಮಾದಕ ವಸ್ತುಗಳಿಂದ ನೀವು ದೂರ ಇರಿ ಮತ್ತು ನಿಮ್ಮ ಸ್ನೇಹಿತರನ್ನು ದೂರ ಇರುವಂತೆ ಮಾಡಿ ಎಂದು...
June 15, 05:54 PM   |   By Admin
ಸಂಕ, ಹುಕ್ಕೇರಿ ಬಹುಮತದಿಂದ ಆಯ್ಕೆ: ಮಂಗಸೂಳಿ
ಅಥಣಿ: ವಾಯವ್ಯ ವಿಧಾನ ಪರಿಷತ್ ಪದವಿಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಸುನೀಲ ಸಂಕ ಹಾಗೂ ಪ್ರಕಾಶ ಹುಕ್ಕೇರಿಯವರು ಬಹುಮತದಿಂದ ಆಯ್ಕೆಯಾಗುವುದು ನ...
June 11, 05:41 PM   |   By Admin
ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಕಠಿಣ ಕ್ರಮ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿದರ್ೇಶಕ ಎಮ್.ಎಲ್. ಹಂಚಾಟೆ ಖಡಕ್ ಎಚ್ಚರಿಕೆ ಸಂಬರಗಿ 10: ಗಡಿಭಾಗದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸರಕಾರ ನಿಗದಿಪಡಿಸಿರುವ ಅವಧಿಯಲ್ಲಿ ...
June 10, 02:58 PM   |   By Admin
ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಖಚಿತ: ಕುಮಠಳ್ಳಿ ; ವಾಯುವ್ಯ ಶಿಕ್ಷಕರ, ಪದವಿಧರ ಚುನಾವಣೆ: ಮಹಾಸಂಪರ್ಕ ಅಭಿಯಾನಕ್ಕೆ ಚಾಲನೆ
ಲೋಕದರ್ಶನ ವರದಿ ಅಥಣಿ 05: ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಖಂಡಿತವಾಗಿಯೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ವಿಶ್ವಾಸ ವ್...
June 05, 04:39 PM   |   By Admin
ಅಮ್ಮಾಜೇಶ್ವರಿ, ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಿ: ಸರಕಾರದ ವಿಳಂಬ ಧೋರಣೆ ಖಂಡಿಸಿ ರೈತ ಸಂಘ ಹಸಿರು ಸೇನೆಯಿಂದ ರಸ್ತೆ ತಡೆ ಪ್ರತಿಭಟನೆ
ಲೋಕದರ್ಶನ ವರದಿ ಅಥಣಿ 31: ಅಥಣಿ ಮತಕ್ಷೇತ್ರದ ಅಮ್ಮಾಜೇಶ್ವರಿ ಹಾಗೂ ಕಾಗವಾಡ ಮತಕ್ಷೇತ್ರದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಧೋರಣೆ ಅನುಸರಿಸುತ...
May 31, 09:14 PM   |   By Admin
ಒಗ್ಗಟ್ಟಾಗಿ ಶ್ರಮಿಸಿದಲ್ಲಿ ಶಿಕ್ಷಕ, ಪದವಿಧರ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ
ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅಭಿಮತ: ವಿಧಾನ ಪರಿಷತ್ ಚುನಾವಣೆಯ ಮತದಾರರ, ಕಾರ್ಯಕರ್ತರ ಸಭೆ ಅಥಣಿ 27: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮ...
May 27, 05:47 PM   |   By Admin
ಹಲ್ಯಾಬಾಯಿ ಹೋಳ್ಕರ ಕಾರ್ಯ ಹಾಲುಮತ ಸಮಾಜಕ್ಕೆ ಅಭಿಮಾನ
ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪಾ ಹೇಳಿಕೆ: ತೆಲಸಂಗ ಗ್ರಾಮದ ವಿಠರಾಯ ದೇವರ ಜಾತ್ರಾ ಮಹೋತ್ಸವ ಅಥಣಿ 26: ಮುಸ್ಲೀಂ ದಾಳಿಕೋರರಿಂದ ಧ್ವಂಸಗೊಂಡಿದ್ದ ಕಾಶಿ ವಿಶ್ವನಾಥ ದೇವಸ್ಥಾನವನ್...
May 26, 07:44 PM   |   By Admin
ರಸ್ತೆ ಕಾಮಗಾರಿಗೆ ಲಕ್ಷ್ಮಣ ಸವದಿ ಭೂಮಿ ಪೂಜೆ
ಲೋಕದರ್ಶನ ವರದಿ ಅಥಣಿ 27: ಅಥಣಿ ಮತಕ್ಷೇತ್ರದ ತಂಗಡಿ ರಸ್ತೆಯಿಂದ ಮುರಗುಂಡಿ ಗ್ರಾಮದ ಲೋಕುರೆ ತೋಟದ ವರೆಗಿನ ಸಂಪರ್ಕ ರಸ್ತೆಯಿಂದ ಮುರಗುಂಡಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂ...
April 27, 08:52 PM   |   By Admin
ಖಿಳೇಗಾಂವದಲ್ಲಿ ಸರಣಿ ಕಳ್ಳತನ: ಅಂಚೆ ಕಛೇರಿಯನ್ನು ಬಿಡದ ಕಳ್ಳರು
ಲಕ್ಷಾಂತರ ರೂ.ಗಳ ಚಿನ್ನಾಭರಣ, ಮೋಟಾರ್ ಬೈಕ್, ಆಡಿನ ಮರಿ, ಟಿವ್ಹಿ ಮತ್ತು ನಗದು ಹಣ ದೋಚಿಕೊಂಡು ಪರಾರಿ  ವೆಂಕಟೇಶ ದೇಶಪಾಂಡೆ ಅಥಣಿ 23: ತಾಲೂಕಿನ ಖಿಳೇಗಾಂವ ಗ್ರಾಮ...
April 23, 06:31 PM   |   By Admin
ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚಿಸಲು ಸಾಧ್ಯ : ಮಾಜಿ ಶಾಸಕ, ಚಿಂತಕ ಮಹಿಮಾ ಪಟೇಲ ಅಭಿಮತ: ಸಾವಯವ ಕೃಷಿ ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿ ಅಥಣಿ 14: ಸಾವಯವ ಕೃಷಿಯಿಂದಲೇ ಉತ್ತಮ ಆರೋಗ್ಯ, ಖುಶಿ, ನೆಮ್ಮದಿ, ಸಮೃದ್ಧಿ ಪಡೆಯಲು ಸಾಧ್ಯ ಎಂದು ಚೆನ್ನಗಿರಿಯ ಮಾಜಿ ಶಾಸಕ, ಚಿಂತಕ ಮಹಿಮಾ ಪಟೇಲ ಹೇಳಿದರು. ಅವ...
April 14, 08:42 PM   |   By Admin

ಇತ್ತೀಚಿನ ಸುದ್ದಿ