ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಅಂತಿಮ ಹಂತಕ್ಕೆ
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಮಲಾಬಾದ ಗ್ರಾಪಂ ಕಟ್ಟಡ, ಕಸ ವಿಲೇವಾರಿ ಘಟಕ ಉದ್ಘಾಟನೆವೆಂಕಟೇಶ ದೇಶಪಾಂಡೆಅಥಣಿ 10: ಖಿಳೇಗಾಂವ ಬಸವೇಶ್ವರ ನೀರಾವರಿ ಯೋಜನೆ ಅಂತಿಮ ಹಂತ ತಲುಪಿದ್ದು, ...
December 10, 02:54 PM   |   By Admin
ಅಭಿವೃದ್ಧಿ ಮಾಡಿ ಇಲ್ಲವಾದರೆ ಕರ್ನಾಟಕಕ್ಕೆ ಸೇರ್ಪಡೆ ಮಾಡಿ
ಕೈಗಾರಿಕಾ ಸಚಿವ ಉದಯ ಸಾಂಮತಗೆ ಜತ್ ಕನ್ನಡಿಗರ ಆಗ್ರಹ ಸಂಬರಗಿ 08: ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಪೂರ್ವ ಭಾಗದ 42 ಹಳ್ಳಿಗಳನ್ನು ಮಹಾರಾಷ್ಟ್ರ ಸರ್ಕಾರ ಅಭಿವೃದ್ಧಿಯಿಂದ ವಂಚಿ...
December 08, 03:24 PM   |   By Admin
ಪುರಸಭೆಯನ್ನು ನಗರಸಭೆಗೆ ಮೇಲ್ದರ್ಜೆಗೇರಿಸಲು ಆಗ್ರಹಿಸಿ ಲಕ್ಷ್ಮಣ ಸವದಿಗೆ ಮನವಿ
ಲೋಕದರ್ಶನ ವರದಿ ಅಥಣಿ 06: ಪಟ್ಟಣದ ವ್ಯಾಪ್ತಿ ಹಾಗೂ ಜನಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವದರಿಂದ ಪುರಸಭೆಯಿಂದ ನಗರ ಸಭೆಗೆ ಮೇಲ್ದರ್ಜೆಗೇರಿಸಬೇಕು ಎಂದು ಅಥಣಿ ಪುರಸಭಾ ...
December 06, 06:15 PM   |   By Admin
ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಲಿದೆ
 ಸಂಪತ್ತಕುಮಾರ ಶೆಟ್ಟಿ ವಿಶ್ವಾಸ: ಪಾರ್ಟಿಯ 10 ನೇ ವರ್ಷಾಚರಣೆ, ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ  ವರದಿ: ವೆಂಕಟೇಶ ದೇಶಪಾಂಡೆ ಅಥಣಿ 06: ಗುಜರ...
December 06, 04:41 PM   |   By Admin
ಹಿಂದುಳಿದ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಡಿ.20ರಂದು ಧರಣಿ ಸತ್ಯಾಗ್ರಹ
ಅಥಣಿ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದ ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಸಬೇಕೆಂದು ಆಗ್ರಹಿಸಿ ಡಿಸೆಂಬರ್ 20 ರಂದು ಬೆಳಗಾವಿ ಚಲೋ ಹೋರಾಟ ಹಾಗೂ ಸು...
December 05, 04:44 PM   |   By Admin
ಗಡಿ ಭಾಗದ ಎಲ್ಲ ರಸ್ತೆಗಳ ಅಭಿವೃದ್ಧಿಗೆ ಶ್ರೀಮಂತ ಪಾಟೀಲ ಒತ್ತು
ಲೋಕದರ್ಶನ ವರದಿಸಂಬರಗಿ 02: ಕಳೆದ 50ವರ್ಷಗಳಿಂದ ಗಡಿ ಭಾಗದಲ್ಲಿ ಎಲ್ಲೆಲ್ಲಿ ರಸ್ತೆಗಳವೆ ಎಂದು ಹುಡುಕಬೇಕಿತ್ತು. ಆದರೆ ಶಾಸಕ ಶ್ರಿಮಂತ ಪಾಟೀಲ ಆಯ್ಕೆಯಾದ ನಂತರಅವರ ಪ್ರಯತ್ನದಿಂದ ಗಡಿ...
December 03, 02:08 PM   |   By Admin
ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ
ಸಂಬರಗಿ ೦೩: ಸರ್ಕಾರದ ಆದೇಶ ಪ್ರಕಾರ ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷಕರು ಪ್ರಥಮ ಮಧ್ಯಾನ್ಹ ಆಹಾರ ಸೇವಿಸಿದ ನಂತರ ವಿದ್ಯಾರ್ಥಿಗಳಿಗೆ ಊಟ ನೀಡಲು ಸರಕಾರ ಆದೇಶ ಮಾಡಿದೆ. ಆಪ್ರಕಾರ ಸಂಬರಗ...
December 03, 02:06 PM   |   By Admin
ಗಡಿ ವಿಚಾರದಲ್ಲಿ ಮಹಾಜನ ವರದಿ ಅಂತಿಮ : ಪುಂಡಾಟಿಕೆಗೆ ಯಾವುದೇ ಅರ್ಥವಿಲ್ಲ ಮುಖಂಡ ದೇಶಪಾಂಡೆ
ಅಥಣಿ: ಕನ್ನಡಿಗರು ಮತ್ತು ಮರಾಠಿಗರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಗಡಿ ಖ್ಯಾತಿ ತೆಗೆದು ಪುಂಡಾಟಿಕೆ ನಡೆಸುವುದು ಸರಿಯಲ್ಲ. ಗಡಿ ವಿವಾದಕ್ಕೆ ಸಂಬಂಧಿಸ...
November 27, 02:25 PM   |   By Admin
ಆರೋಗ್ಯ ತಪಾಸಣೆ ಶಿಬಿರ
ಸಂಬರಗಿ25: ಪ್ರಾಥಮಿಕ ಆರೋಗ್ಯ ಕೇಂದ್ರ ಅನಂತಪೂರ ಹಾಗೂ ಖೀಳೆಗಾಂವ ಬಸವೇಶ್ವರ ದೇವಸ್ಥಾನ ಕಮಿಟಿ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಅಥಣಿ ತಹಶೀಲ್...
November 25, 03:44 PM   |   By Admin
ಪ್ರಾಥಮಿಕ ಕನ್ನಡ ಶಾಲೆಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ಬಸವರಾಜ ಭೇಟಿ
ಸಂಬರಗಿ25: ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರು ವಿದ್ಯಾಥರ್ಿಗಳಿಗೆ ಸೂಕ್ತ ಶಿಕ್ಷಣ  ನೀಡುತ್ತಿದ್ದಾರೆಯೇ ಎಂಬುದನ್ನು ಪ್ರತಿ ಶಾಲೆಗೆ ಭೇಟಿ ನ...
November 25, 02:43 PM   |   By Admin

ಇತ್ತೀಚಿನ ಸುದ್ದಿ