ನನ್ನ ಸವದಿಯವರ ಮಧ್ಯೆ ಯಾವುದೇ ಒಪ್ಪಂದವಾಗಿಲ್ಲ ; ಮಹೇಶ ಕುಮಠಳ್ಳಿ ಸ್ಪಷ್ಟ : ಜಲಜೀವನ್ ಮಿಶನ್, ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಲೋಕದರ್ಶನ ವರದಿ ಅಥಣಿ 16: ಬಿಜೆಪಿ ಪಕ್ಷದ ತತ್ವ, ಸಿದ್ಧಾಂತದೊಂದಿಗೆ ಒಪ್ಪಂದ ಮಾಡಿಕೊಂಡು ಬಿಜೆಪಿ ಸೇರೆ​‍್ಡಯಾಗಿರುವೆ ಹೊರತು ಯಾರು ಶಾಸಕರಾಗಬೇಕು ಯಾರು ಎಮ್‌ಎಲ್‌ಸಿ ಆಗಬೇಕು ...
March 16, 04:48 PM   |   By Admin
ವಿರೋಧ ಪಕ್ಷದವರಿಗೆ ನನ್ನನ್ನು ಟೀಕಿಸಲು ಯಾವುದೇ ವಿಷಯ ಸಿಕ್ಕಿಲ್ಲ
ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ವಿಷ್ಣುವಾಡಿ, ಬೊಮ್ಮನಾಳ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಸಂಬರಗಿ 15: ವಿರೋಧ ಪಕ್ಷದವರಿಗೆ ನನ್ನನ್ನು ಟೀಕಿಸಲು ಯಾವುದೇ ವಿಷಯ ...
March 15, 04:31 PM   |   By Admin
ಟಿಕೇಟ್ ಯಾರಿಗಾದರೂ ನೀಡಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ: ಕುಮಠಳ್ಳಿ
ವರದಿ ವೆಂಕಟೇಶ ದೇಶಪಾಂಡೆ ಅಥಣಿ 14: ಪಕ್ಷದ ಹೈ ಕಮಾಂಡ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೇಟ್ ಹಂಚಿಕೆ ಮಾಡುತ್ತಾರೆ. ನನಗೆ ಅಥವಾ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಇಬ್...
March 14, 04:15 PM   |   By Admin
ಅಥಣಿ ಮತಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶಕ್ಕೆ ಅವತಾಡೆ ಆಗ್ರಹ
ಲೋಕದರ್ಶನ ವರದಿ ಅಥಣಿ 11: 2023 ವಿಧಾನ ಸಭಾ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟಿಲ...
March 11, 07:36 PM   |   By Admin
ಪಂಚಾಯ್ತಿಗಳಲ್ಲಿ ಸಿಗುತ್ತಿಲ್ಲ ಪಿಡಿಒಗಳು
ಲೋಕದರ್ಶನ ವರದಿಆದೇಶ ಉಲ್ಲಂಘನೆ* ಗೊತ್ತಿದ್ದರೂ ಸುಮ್ಮನಿರುವ ಮೇಲಾಧಿಕಾರಿಗಳು* ಅಭಿವೃದ್ಧಿ ಕಾರ್ಯಕ್ಕೂ ಹಿನ್ನೆಡೆಸಂತೋಷಕುಮಾರ್ ಕಾಮತಮಾಂಜರಿ : ಗ್ರಾಮ ಅಧಿಕಾರಿಗಳು ಪಂಚಾಯತ ಅಭಿವೃದ್...
March 09, 03:28 PM   |   By Admin
ಪ್ರತ್ಯೇಕ ಅಭಿವೃದ್ಧಿ ನಿಗಮ ಮರು ಸ್ಥಾಪಿಸದಿದ್ದರೆ ಸಿಡಿದೇಳುವುದು ಅನಿವಾರ್ಯ
ಸಿ.ಬಿ.ಕುಲಗೊಡ ರಾಜ್ಯ ಸರಕಾರಕ್ಕೆ ಎಚ್ಚರಿಕೆ: ಮಾಳಿ ಮಾಲಗಾರ ಸಮಾಜ ಬಂಧುಗಳಿಂದ  ಹೋರಾಟ ವೆಂಕಟೇಶ ದೇಶಪಾಂಡೆ  ಅಥಣಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲ...
March 08, 05:36 PM   |   By Admin
ಲಕ್ಷ್ಮಣ ಗೊಳಸಂಗಿ ಮರು ನೇಮಕಕ್ಕೆ ಬಸನಗೌಡಾ ಆಗ್ರಹ
ಲೋಕದರ್ಶನ ವರದಿ ಅಥಣಿ 04: ಪಂಚಾಯತ ರಾಜನ ಗ್ರಾಮೀಣ ಕುಡಿಯುವ ನೀರು ಅಥಣಿ ಇಲಾಖೆಯಲ್ಲಿ ಅನುಭವ ಇರುವ ಸಿಬ್ಬಂದಿಗಳ ಕೊರತೆಯಿಂದ ಸಂಯುಕ್ತ ಗ್ರಾಮೀಣ ಕುಡಿಯುವ ನೀರು ಯೋಜನೆ ಹಾಗೂ ಪ...
March 04, 05:44 PM   |   By Admin
ಸ್ಲಂ ನಿವಾಸಿಗಳಿಗೆ 798 ಮನೆಗಳ ಹಂಚಿಕೆ ಯೋಜನೆ ಪ್ರಗತಿಯಲ್ಲಿ
ಸ್ಲಂ ನಿವಾಸಿಗಳಿಗೆ 798 ಮನೆಗಳ ಹಂಚಿಕೆ ಯೋಜನೆ ಪ್ರಗತಿಯಲ್ಲಿ ಶಾಸಕ ಮಹೇಶ ಕುಮಠಳ್ಳಿ ಹೇಳಿಕೆ: ಮಹಿಳೆಯರಿಗೆ ಹೊಲಿಗೆ ಮಶೀನ್ ಹಂಚಿಕೆ, ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ&n...
March 04, 04:01 PM   |   By Admin
ಮಾ. 25ರೊಳಗೆ ಬಸವೇಶ್ವರ ನೀರಾವರಿ ಯೋಜನೆಗೆ ಬೊಮ್ಮಾಯಿ ಚಾಲನೆ
ಹೊನವಾಡ, ಬೀರ​‍್ಪ ಭಾನಿಶೆ, ಸಿದರಾಮ ಬಿರಾದಾರ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.   ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಜಲಜೀವನ್ ಮಿಶನ್, ಹುಲಿಕೊಡಿ ರಸ್ತೆಗೆ ...
March 01, 04:38 PM   |   By Admin
ಬಿಜೆಪಿ ಸರಕಾರ ಕೊಟ್ಟ ಮಾತನ್ನು ಈಡೇರಿಸಿದೆ
ಮಹಾಂತೇಶ ಮಾಳಿ ಹರ್ಷ:  ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಅಥಣಿ 25: ಕರ್ನಾಟಕ ರಾಜ್ಯದ ಮಾಳಿ/ಮಾಲಗಾರ ಸಮುದಾಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ...
February 25, 06:44 PM   |   By Admin

ಇತ್ತೀಚಿನ ಸುದ್ದಿ