ನ್ಯೂ ಗಣೇಶ್ ಫರ್ನಿಚರ, ಹೊಮ್ ಅಪ್ಲಾಯನ್ಸಸ್‌ನ ಮಳಿಗೆ ಆರಂಭ
ಅಥಣಿ 05: ಬೃಹತ್ ಪ್ರಮಾಣದ ಗಣೇಶ ಪೀಠೋಪಕರಣ ಮತ್ತು ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಜಿ ಡಿಸಿಎಮ್, ಶಾಸಕ ಲಕ್ಷ್ಮಣ ಸವದಿ ಅಥಣಿ ಜನತೆಗೆ ಕರೆ ನ...
January 06, 10:59 AM   |   By Admin
‘ಸಚಿವ ಶಿವಾನಂದ ಪಾಟೀಲರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ’
ಅಥಣಿ 27: ಸಕ್ಕರೆ ಸಚಿವ ಶಿವಾನಂದ ಪಾಟೀಲರು ರೈತ ಮತ್ತು ಕೃಷಿ ಸ್ವಾವಲಂಬಿಯಾಗಬೇಕು ಎಂದು ಹೇಳಿಕೆ ನೀಡಿದ್ದರೂ ಕೂಡ ಕೆಲ ರೈತ ವಿರೋಧಿಗಳು ಸಕ್ಕರೆ ಸಚಿವರು ರೈತರನ್ನು ಅವಮಾನಿಸುವಂತಹ ಹ...
December 28, 04:31 PM   |   By Admin
ಪ್ರತಿ ಸಕ್ಕರೆ ಕಾರಖಾನೆ ಆವರಣದಲ್ಲಿ ಸರಕಾರವೇ ತೂಕದ ಯಂತ್ರಗಳನ್ನು ಅಳವಡಿಸಿ, ನಿರ್ವಹಿಸಲಿ
ಅಥಣಿ 14: ಪ್ರತಿ ಸಕ್ಕರೆ ಕಾರಖಾನೆ ಆವರಣದಲ್ಲಿ ಸರಕಾರವೇ ತೂಕದ ಯಂತ್ರಗಳನ್ನು ಅಳವಡಿಸಬೇಕು ಮತ್ತು ಈ ಯಂತ್ರಗಳನ್ನು ರಾಜ್ಯ ಸರಕಾರದ ಸಿಬ್ಬಂದಿಗಳೇ ನಿರ್ವಹಿಸಬೇಕು ಎಂದು ಮಾಜಿ ಸಚಿವ ಮ...
December 14, 05:44 PM   |   By Admin
ವಿಜ್ರಂಭಣೆಯಿಂದ ಗುಂಡೇವಾಡಿ ಕಾಡಸಿದ್ಧೇಶ್ವರ ದೇವಸ್ಥಾನದ ಜಾತ್ರೆ
ಕುದುರೆ ಗಾಡಿ ಶರ್ಯತ್ತು, ಟಗರಿನ ಕಾಳಗ, ಕಬಡ್ಡಿ, ಕುಸ್ತಿ ವಿವಿಧ ದೇಶಿ ಕ್ರೀಡೆ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಆಕರ್ಷಣೀಯ ಅಥಣಿ 12: ಗುಂಡೇವಾಡಿ ಕಾಡಸಿದ್ಧೇಶ್ವರ ದೇವಸ್ಥಾನದ ಜ...
December 12, 05:50 PM   |   By Admin
ಅಥಣಿ ಜಿಲ್ಲೆ, ಐಗಳಿ ತಾಲೂಕು ಘೋಷಿಸುವಂತೆ ಆಗ್ರಹಿಸಿ ಮನವಿ
ಅಥಣಿ 08: ಆಡಳಿತಾತ್ಮಕ ದೃಷ್ಟಿಯಿಂದ ಅಥಣಿ ಪಟ್ಟಣವನ್ನ ಜಿಲ್ಲಾ ಕೇಂದ್ರವನ್ನಾಗಿ ಹಾಗೂ ಪೂರ್ವ ಭಾಗದ ಪ್ರಮುಖ ಗ್ರಾಮವಾಗಿರುವ ಕೈಗಡಿಯನ್ನು ತಾಲೂಕ ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಗ...
December 08, 06:37 PM   |   By Admin
ಅಥಣಿ ಜಿಲ್ಲಾ ಹೋರಾಟಕ್ಕೆ ಬೆಂಬಲ: ಹೋರಾಟದಲ್ಲಿ 25 ಸಾವಿರ ಜನ ಪಾಲ್ಗೊಳ್ಳುವ ನೀರೀಕ್ಷೆ
ಅಥಣಿ 08: ಶಾಸಕ, ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ನೇತೃತ್ವದ ಅಥಣಿ ಜಿಲ್ಲಾ ಹೋರಾಟಕ್ಕೆ ಪಕ್ಷಾತೀತವಾಗಿ ಪುರಸಭೆಯ ಎಲ್ಲ 27 ಸದಸ್ಯರು ಮತ್ತು ಪ್ರತಿಸ್ಪರ್ಧಿಗಳು ಬೆಂಬಲ ವ್ಯಕ್ತಪಡಿಸಿ ಅ...
December 07, 08:30 PM   |   By Admin
ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆಗೆ ಆಗ್ರಹ
ಅಥಣಿ 06: ಕರ್ನಾಟಕ ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಮಾಡಿ ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಬೇಕು ಎಂದು ಕನರ್ಾಟಕ ಮುಲ್ಲಾ ಅಸೋಸಿಯೇಶನ್ ಅಥಣಿ ಘಟಕದ ಅಧ್ಯಕ್ಷ ಮೂಸಾ ಮುಲ್ಲಾ ರಾಜ್ಯ ಸ...
December 06, 04:22 PM   |   By Admin
ನರೇಂದ್ರ ಮೋದಿ, ಬಿಜೆಪಿ ಗ್ಯಾರಂಟಿಗಳ ಮೇಲೆ ಮೂರು ರಾಜ್ಯಗಳಲ್ಲಿ ಮತದಾರರು ಬಿಜೆಪಿಗೆ ಭಾರಿ ಗೆಲುವು: ಅವತಾಡೆ
ಅಥಣಿ 05: ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಬಿಜೆಪಿ ಗ್ಯಾರಂಟಿಗಳ ಮೇಲೆ  ಐದು ರಾಜ್ಯಗಳ ಚುನಾವಣೆಯಲ್ಲಿ ಮೂರು ಮಹತ್ವದ ರಾಜ್ಯಗಳ ಮತದಾರರು ಭಾರೀ ಬಹುಮತದಿಂದ ಬಿಜೆಪಿ ಅಭ್ಯರ್ಥಿ...
December 05, 05:30 PM   |   By Admin
ನ್ಯಾಯವಾದಿಗಳ ಮೇಲೆ ದುರುದ್ದೇಶ ಪೂರ್ವಕ ಮಾಡಿದ ಎಫ್.ಐ.ಆರ್ನ್ನು ರದ್ದು ಮಾಡುವಂತೆ ಆಗ್ರಹ
ಅಥಣಿ 04: ನ್ಯಾಯವಾದಿಗಳ ಹಿತರಕ್ಷಣಾ ಕಾನೂನನ್ನು ಪ್ರಸಕ್ತ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರಬೇಕು ಮತ್ತು ಚಿಕ್ಕಮಗಳೂರಿನ 14 ಜನ ನ್ಯಾಯವಾದಿಗಳ ಮೇಲೆ ದುರುದ್ದೇಶ ಪೂರ್ವಕ...
December 04, 03:19 PM   |   By Admin
ಚಿಕ್ಕಮಗಳೂರಿನ ನ್ಯಾಯವಾದಿ ಮೇಲೆ ಅಮಾನವೀಯ ಹಲ್ಲೆ
ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ ಅಥಣಿ 02: ನ್ಯಾಯವಾದಿಗಳ ಹಿತರಕ್ಷಣಾ ಕಾನೂನನ್ನು ಪ್ರಸಕ್ತ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಜಾರಿಗೆ ತರಬೇಕು ಎ...
December 02, 02:47 PM   |   By Admin

ಇತ್ತೀಚಿನ ಸುದ್ದಿ