ಚಿಕ್ಕೋಡಿ

ಸ್ಮಾರ್ಟ್‌ ಸಿಟಿಯಾಗಿಸಲು ವಿಶೇಷ ಕ್ರಮ- ಹುಕ್ಕೇರೀವೀರ ಸಾವರಕರ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ

ಸ್ಮಾರ್ಟ್‌ ಸಿಟಿಯಾಗಿಸಲು ವಿಶೇಷ ಕ್ರಮ- ಹುಕ್ಕೇರೀವೀರ ಸಾವರಕರ ನಗರದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ಚಿಕ್ಕೋಡಿ 26 : ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ…

ಅಕ್ಕೋಳ ಸರಕಾರಿ ಶಾಲೆಯ ಎರಡು ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ

ಅಕ್ಕೋಳ ಸರಕಾರಿ ಶಾಲೆಯ ಎರಡು ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ಚಿಕ್ಕೋಡಿ 24: ನಿಪ್ಪಾಣಿ ತಾಲೂಕಿನ ಸರಕಾರಿ ಮಾದರಿ ಕನ್ನಡ ಶಾಲೆಯ 29 ಲಕ್ಷ ರೂ ವೆಚ್ಚದ ಎರಡು ಶಾಲಾ ಕೊಠಡಿಗಳಿಗೆ…

ರಸ್ತೆ ಸುರಕ್ಷತೆ ಬೀದಿನಾಟಕ ಪ್ರದರ್ಶನ

ರಸ್ತೆ ಸುರಕ್ಷತೆ ಬೀದಿನಾಟಕ ಪ್ರದರ್ಶನ ಚಿಕ್ಕೋಡಿ 24: ಇಂದಿನ ಜನದಟ್ಟನೆಯಲ್ಲಿ ವಾಹನ ಚಲಾಯಿಸುವ ಸವಾರರು ಅಪಘಾತಗಳು ಆಗದಂತೆ ಎಚ್ಚರವಹಿಸಿ ವಾಹನ ಚಲಾಯಿಸಬೇಕು ಹಾಗೇನೆ ರಸ್ತೆ…

ಚಿಕ್ಕೋಡಿ ನಗರದಲ್ಲೂ ಲೋಕಾಯುಕ್ತ ಕಚೇರಿ ನಿರ್ಮಾನಕ್ಕೆ ಒತ್ತಾಯ

ವರದಿ ಸಂತೋಷಕುಮಾರ ಕಾಮತ ಮಾಂಜರಿ 23: ಸುಮಾರು 53 5 ಲಕ್ಷ ಜನಸಂಖ್ಯೆ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕೇವಲ ಬೆಳಗಾವಿಯಲ್ಲಿ ಮಾತ್ರ ಲೋಕಾಯುಕ್ತ ಕಚೇರಿ ಮಾತ್ರವಿದ್ದು, ಚಿಕ್ಕೋಡಿ…

ಬಿ ಎ ಎಂ ಎಸ್ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ

ಮಾಂಜರಿ 23: ಗ್ರಾಮೀಣ ಭಾಗದ ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಇನ್ನಿತರ ವೃತ್ತಿಪರ ಶಿಕ್ಷಣ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ…

ಚರಾಟಿರವರ ಸದಾನಂದ ಓಂಕಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಲೋಕಾರೆ​‍್ಣ

ಚರಾಟಿರವರ ಸದಾನಂದ ಓಂಕಾರ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಲೋಕಾರೆ​‍್ಣ ಚಿಕ್ಕೋಡಿ 22: ಆಸ್ಪತ್ರೆಗೆ ಬರುವ ರೋಗಿಗಳನ್ನು ಆತ್ಮೀಯತೆಯಿಂದ ಕಂಡುಕೊಂಡು ಉತ್ತಮ ಚಿಕಿತ್ಸೆ ನೀಡಿದರೆ…

ಮನೆಗಳಂತೆಯೇ ಮಠಗಳನ್ನು ಕಾಪಾಡಿಕೊಳ್ಳಬೇಕು

ಮನೆಗಳಂತೆಯೇ ಮಠಗಳನ್ನು ಕಾಪಾಡಿಕೊಳ್ಳಬೇಕು ಮಾಂಜರಿ 15: ಪ್ರತಿಯೊಬ್ಬರೂ ಧರ್ಮದಲ್ಲಿ ನಂಬಿಕೆ, ದೇವರಲ್ಲಿ ಭಕ್ತಿ ಹೊಂದಬೇಕು. ಧರ್ಮದಿಂದ ಮನಸ್ಸಿಗೆ ನೆಮ್ಮದಿ, ಜೀವನದಲ್ಲಿ ಯಶಸ್ಸು…

ಯುವ ಜನತೆ ನಿಶ್ಚಿತ ಗುರಿ, ಸ್ವತಿಂಕೆ ರೂಢಿಸಿಕೊಳ್ಳಲಿ: ಸಿಪಿಐ ವಿಶ್ವನಾಥ ಚೌಗಲಾ

ಯುವ ಜನತೆ ನಿಶ್ಚಿತ ಗುರಿ, ಸ್ವತಿಂಕೆ ರೂಢಿಸಿಕೊಳ್ಳಲಿ: ಸಿಪಿಐ ವಿಶ್ವನಾಥ ಚೌಗಲಾ ಚಿಕ್ಕೋಡಿ 13: ಯುವ ಜನತೆಗೆ ನಿಶ್ಚಿತ ಗುರಿ, ದೃಢ ನಂಬಿಕೆ, ಆತ್ಮ ವಿಶ್ವಾಸ, ಸ್ವತಿಂಕೆ…

ಸಿಟಿಇ ಸಂಸ್ಥೆಯ ಮೈದಾನದಲ್ಲಿ ಗಮನ ಸೆಳೆದ ಅನ್ನೋತ್ಸವ

ಸಿಟಿಇ ಸಂಸ್ಥೆಯ ಮೈದಾನದಲ್ಲಿ ಗಮನ ಸೆಳೆದ ಅನ್ನೋತ್ಸವ ಚಿಕ್ಕೋಡಿ 11: ಚಿಕ್ಕೋಡಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಟಿಇ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ಅನ್ನೋತ್ಸವ ವಿವಿಧ…

ವಿವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ :ಅಧ್ಯಕ್ಷ ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮಾಂಜರಿ 11: ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಶನಿವಾರರಂದು ಜರುಗಿತು. ಅಧ್ಯಕ್ಷ…

ಶಿರಸಂಗಿ ಶ್ರೀ ಲಿಂಗರಾಜರ 164ನೇ ಜಯಂತಿ ಆಚರಣೆ

ಮಾಂಜರಿ 10: ಚಿಕ್ಕೋಡಿ ತಾಲೂಕಿನ ಅಂಕಲಿಯ ಕೆ.ಎಲ್‌.ಇ. ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ರಂದು ತ್ಯಾಗವೀರ ಶಿರಸಂಗಿ ಶ್ರೀ ಲಿಂಗರಾಜರ 164ನೇ ಜನ್ಮಜಯಂತಿಯನ್ನು…

ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಭವ್ಯ ಸ್ವಾಗತ

ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಜ್ಯೋತಿಗೆ ಭವ್ಯ ಸ್ವಾಗತ ಚಿಕ್ಕೋಡಿ 09: ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅವರ ಭವ್ಯ ಜ್ಯೋತಿಯನ್ನು ಇಲ್ಲಿನ ತಾಲೂಕಾಡಳಿತ ಮತ್ತು ಹಾಲುಮತ ಸಮಾಜ…

ಸುದ್ದಿ ಓದಿ