ಚಿಕ್ಕೋಡಿ

ಸುನಿಲ್ ಬಿರದೆ ರವರಿಗೆ ಕಾಯಕ ಶ್ರೀ ಪ್ರಶಸ್ತಿ, ಅಭಿನಂದಾನಾ ಸಮಾರಂಭ

ಮಾಂಜರಿ, 16: ಸತ್ಯ-ಅಸತ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪವಿತ್ರ-ಅಪವಿತ್ರ, ಒಳ್ಳೆಯದು-ಕೆಟ್ಟದ್ದನ್ನು ಬೇರಿ​‍್ಡಸುವುದೇ ಅಧ್ಯಾತ್ಮ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವವರು…

ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಂಸ್ಥೆಗೆ 8.75 ಕೋಟಿ ನಿವ್ವಳ ಲಾಭ

ಮಾಂಜರಿ 13: ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಿದ ಕೆ.ಪಿ.ಮಗೆಣ್ಣವರ ಲಕ್ಷ್ಮೀ ಸೌಹಾರ್ದ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 8.75 ಕೋಟಿ…

ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಶಾಸಕ ಗಣೇಶ ಬೃಹತ್ ಹನುಮ ಪಾದಯಾತ್ರೆ

ಚಿಕ್ಕೋಡಿಯಿಂದ ತೋರಣಹಳ್ಳಿಯವರೆಗೆ ಶಾಸಕ ಗಣೇಶ ಬೃಹತ್ ಹನುಮ ಪಾದಯಾತ್ರೆ ಚಿಕ್ಕೋಡಿ 12: ಹನುಮ ಜಯಂತಿ ಪ್ರಯುಕ್ತ ಚಿಕ್ಕೋಡಿ ಪಟ್ಟಣದಿಂದ ಸುಕ್ಷೇತ್ರ ತೋರಣಹಳ್ಳಿ ಹನುಮಾನ…

ಗವಾನ ಗ್ರಾಮದಲ್ಲಿ ಅಂಬೇಡ್ಕರ ಸ್ಮಾರಕ ಬೃಹತ್ ಪುತ್ಥಳಿ ನಿರ್ಮಿಸುವ ಚಿಂತನೆ: ಜೊಲ್ಲೆ

ಗವಾನ ಗ್ರಾಮದಲ್ಲಿ ಅಂಬೇಡ್ಕರ ಸ್ಮಾರಕ ಬೃಹತ್ ಪುತ್ಥಳಿ ನಿರ್ಮಿಸುವ ಚಿಂತನೆ: ಜೊಲ್ಲೆ ಚಿಕ್ಕೋಡಿ 12: ಸಂವಿಧಾನ ಶಿಲ್ಪಿ ಅಂಬೇಡ್ಕರ ನಿಪ್ಪಾಣಿಗೆ ಆಗಮಿಸಿ 100 ವರ್ಷ ಪೂರೈಸಿದ…

14.25 ಕೋಟಿ ರೂ. ವೆಚ್ಚದ ನಾಲ್ಕು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

14.25 ಕೋಟಿ ರೂ. ವೆಚ್ಚದ ನಾಲ್ಕು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಚಿಕ್ಕೋಡಿ 09: ಚಿಕ್ಕೋಡಿ-ಸದಲಗಾ ಕ್ಷೇತ್ರದ ಸದಲಗಾ ಪಟ್ಟಣದಲ್ಲಿ ಸುಮಾರು 60 ಕೋಟಿ ರೂ ವೆಚ್ಚದ ಕಾಮಗಾರಿ…

ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೆ ರಾ​‍್ಯಂಕ ಪಡೆದ ಕಾವೇರಿ ಮಲ್ಲಾಪೂರೆಗೆ

ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೆ ರಾ​‍್ಯಂಕ ಪಡೆದ ಕಾವೇರಿ ಮಲ್ಲಾಪೂರೆಗೆ ಚಿಕ್ಕೋಡಿ, 08 : ಹುಟ್ಟಿದ ವರ್ಷದಲ್ಲಿಯೇ ತಂದೆ ರಸ್ತೆ ಅಪಘಾತದಲ್ಲಿ ತೀರಿ ಹೋಗುತ್ತಾರೆ. ತಾಯಿ ಕೂಲಿ…

ನೀರೀಕ್ಷೆಯಂತೆ ಫಲಿತಾಂಶ ಬರದಿದ್ದರೂ ಗುಣಮಟ್ಟದ ಫಲಿತಾಂಶ ಬಂದಿದೆ : ಪಾಂಡುರಂಗ ಭಂಡಾರೆ

ನೀರೀಕ್ಷೆಯಂತೆ ಫಲಿತಾಂಶ ಬರದಿದ್ದರೂ ಗುಣಮಟ್ಟದ ಫಲಿತಾಂಶ ಬಂದಿದೆ : ಪಾಂಡುರಂಗ ಭಂಡಾರೆ ಚಿಕ್ಕೋಡಿ, : ಕಳೆದ ಸಾಲಿನಲ್ಲಿ ಹದಿನೈದನೆ ಸ್ಥಾನದಲ್ಲಿದ್ದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯು…

ಏ 20ರಂದು ಚಿಕ್ಕೋಡಿಯಲ್ಲಿ ಗೊಲ್ಲ(ಯಾದವ)ಹಣಬರ ಬೃಹತ್ ಸಮಾವೇಶ

ಏ 20ರಂದು ಚಿಕ್ಕೋಡಿಯಲ್ಲಿ ಗೊಲ್ಲ(ಯಾದವ)ಹಣಬರ ಬೃಹತ್ ಸಮಾವೇಶ ಚಿಕ್ಕೋಡಿ, 08 : ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘ ಶತಮಾನೋತ್ಸವ ಮತ್ತು ಶ್ರೀಶ್ರೀಶ್ರೀ ಯಾದವಾನಂದ…

ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ

ಅಭಿವೃದ್ಧಿ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಚಾಲನೆ ಚಿಕ್ಕೋಡಿ, 07 : ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ ವಿಶೇಷ ಪ್ರಯತ್ನದ ಫಲವಾಗಿ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ…

ಸಾಮ್ರಾಟ ಅಶೋಕ ಮಹಾರಾಜರ ಜಯಂತಿ ಆಚರಣೆ

ಸಾಮ್ರಾಟ ಅಶೋಕ ಮಹಾರಾಜರ ಜಯಂತಿ ಆಚರಣೆ ಚಿಕ್ಕೋಡಿ, 07 : ಸಾಮ್ರಾಟ ಅಶೋಕ ಅಹಿಂಸೆಗೆ ಮಹತ್ವ ನೀಡಿ, ಶಾಂತಿ ಮಂತ್ರವನ್ನು ಜಪಿಸಿ ನಾಡಿಗೆ ಒಳಿತು ಬಯಿಸಿದ ಅರಸನಾಗಿದ್ದನು…

ಬದುಕಿನಲ್ಲಿ ಸದಾಚಾರ, ಸದ್ಧತಿ ಇದ್ದರೆ ಯಾವುದೇ ಕೊರತೆ ಆಗದು : ಡಾ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು

ಬದುಕಿನಲ್ಲಿ ಸದಾಚಾರ, ಸದ್ಧತಿ ಇದ್ದರೆ ಯಾವುದೇ ಕೊರತೆ ಆಗದು : ಡಾ ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾಂಜರಿ, 06 : ಹಸಿದವರಿಗೆ ಅನ್ನ, ನೀರಡಿಕೆಯಾದವರಿಗೆ…

ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ’ಎಜ್ಯುಕೇಶನ್ ಎಕ್ಸಪೋ-2025’ ಉದ್ಘಾಟನೆ

ಕೆಎಲ್‌ಇ ಶತಮಾನೋತ್ಸವ ಸಭಾಂಗಣದಲ್ಲಿ ’ಎಜ್ಯುಕೇಶನ್ ಎಕ್ಸಪೋ-2025’ ಉದ್ಘಾಟನೆ ಮಾಂಜರಿ, 04 ; ’ಸ್ವಾಯತ್ತ ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸಿದ ಅಲೈಡ್ ಹೆಲ್ತ್‌ ಸೈನ್ಸಸ್…

ಸುದ್ದಿ ಓದಿ