ಇತರಗಳು

ತಾಂತ್ರಿಕ ತೊಂದರೆಯ ಮುಕ್ತಾಯದ ಬಳಿಕ ಕಳಸಾ-ಬಂಡೂರಿ ಕಾಮಗಾರಿಗೆ ಚಾಲನೆ: ಸಚಿವ ಡಿ.ಕೆ.ಶಿವಕುಮಾರ್

ಬೆಳಗಾವಿ: ಕಳಸಾ-ಬಂಡೂರಿ ಕಾಮಗಾರಿಗೆ ಸುಪ್ರೀಂ ಕೋಟರ್್ 17-8-2017 ರಂದು ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ ಮಹದಾಯಿ ನ್ಯಾಯಾಧೀಕರಣ ಹಂಚಿಕೆ ಮಾಡಿರುವ ನೀರನ್ನು ಬಳಕೆ…

ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

ಲೋಕದರ್ಶನ ವರದಿ ಬೆಳಗಾವಿ: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದಿನಾಂಕ: 24.09.2018ರಂದು 50ನೇ ರಾಷ್ಟ್ರೀಯ ಸೇವಾ ಯೋಜನೆ…

ಹೆಸ್ಕಾಂನಲ್ಲಿ ಓಂಬಡ್ಸಮನ್ ಸೇವೆ ಆರಂಭ : ಎಸ್ ಎಸ್ ಪಟ್ಟಶೆಟ್ಟಿ

ಲೋಕದರ್ಶನ ವರದಿ ಬೆಳಗಾವಿ : ವಿಕ್ಷಣಾ ಓಂಬಡ್ಸಮನ್ ಸೇವೆ ಆರಂಭ ಇಂಧನ ಇಲಾಖೆಯಲ್ಲು ಪ್ರಾರಂಭವಾಗಿದೆ. ಮಂಗಳವಾರ ನಗರದ ಹೆಸ್ಕಾಂ ಕಚೇರಿಯಲ್ಲಿ ನಡೆದ ಪತ್ರಿಕಾಗೊಷ್ಠಿಯಲ್ಲಿ ರಾಜ್ಯ…

ದೀನದಯಾಳು ಉಪಾದ್ಯಯ 102 ನೇ ಜಯಂತಿ ರಕ್ತದಾನ ಶಿಬಿರ

ಲೋಕದರ್ಶನ ವರದಿ ಬೆಳಗಾವಿ: ದೀನದಯಾಳು ಉಪಾದ್ಯಯ ಅವರ 102 ನೇ ಜಯಂತಿ ನಿಮಿತ್ತವಾಗಿ ಬಿ, ಎಸ್ ವೈ ಯಡಿಯೂರಪ್ಪ ಅಭಿಮಾನಿಗಳ ಬಳಗದ ಕಾರ್ಯಕರ್ತರಿಂದ ರಕ್ತದಾನ ಶಿಬಿರವನ್ನು…

ಉಜ್ವಲಾ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ

ಲೋಕದರ್ಶನ ವರದಿ ಬೆಳಗಾವಿ : ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಅಡಿಯಲ್ಲಿ ಬೆಳಗಾವಿ ತಾಲ್ಲೂಕಿನ ಕುದ್ರೆಮನಿ ಗ್ರಾಮದಲ್ಲಿ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಸಂಸದ ಸುರೇಶ ಅಂಗಡಿ ಉಚಿತ…

ಪಿಂಚನಿ ಪಡೆದುಕೊಳ್ಳದ ಫಲಾನುಭವಿಗಳು

ಲೋಕದರ್ಶನ ವರದಿ ಹುಕ್ಕೇರಿ : ಆಶ್ವಾಸನೆಗೆ ಸೀಮಿತವಾದ ರಾಜ್ಯ ಸಕರ್ಾರ ವಿವಿಧ ಪಿಂಚಣಿ ಫಲಾನುಭವಿಗಳಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಜತೆಗೆ ತಾಲೂಕ ಆಡಳಿತ ಅಧಿಕಾರಿಗಳು ಬಡವರ…

ಮಂದಗತಿಯಲ್ಲಿ ಸಾಗಿದ ರೈಲ್ವೇ ಕಾಮಗಾರಿ : ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಂಸದ ಸುರೇಶ ಅಂಗಡಿ

ಲೋಕದರ್ಶನ ವರದಿ ಬೆಳಗಾವಿ : ಗಣೇಶನ ಹಬ್ಬ ಮುಗಿವಷ್ಟರಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಮುಗಿಸಲು ಸೂಚಿಸಲಾಗಿತ್ತು ಆದರೆ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸ ಮುಗಿಯುವ…

ಸಮಗ್ರ ಬೇಸಾಯ ತಾಂತ್ರಿಕತೆ ಕಾಯರ್ಾಗಾರ-ಸಾವಯವ ಕೃಷಿಗೆ ಕರೆ

ರೈತರ ಆದಾಯ ದ್ವಿಗುಣಕ್ಕೆ ಪೈಲಟ್ ಯೋಜನೆ: ರಾಮಚಂದ್ರನ್ ಬೆಳಗಾವಿ: ರೈತರ ಆದಾಯ ಸುಸ್ಥಿರಗೊಳಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಎಲ್ಲ ಹತ್ತೂ ತಾಲ್ಲೂಕುಗಳಿಂದ ಒಟ್ಟಾರೆ…

ಗಾಯನಾ ಹೊನಕಟ್ಟಿಗೆ ದ್ವಿತೀಯ ಸ್ಥಾನ

ಬೆಳಗಾವಿ :ಮ್ಯಾಕ್ಸ್ಜೂನಿಯರ್ ಸ್ಟಾರ್ಸ್ ಆಯೋಜಿಸಿದ್ದ ಸ್ಪಧರ್ೆಯಲ್ಲಿಗಾಯನಾಜ್ಯೋತಿಲರ್ಿಂಗ ಹೊನಕಟ್ಟಿ ಇವಳು ದ್ವೀತಿಯ ಬಹುಮಾನ ಗಿಟ್ಟಿಸಿಕೊಂಡಿದ್ದಾಳೆ. ಒಟ್ಟು 1500 ಜನ…

ಗಣೇಶಚತುಥರ್ಿಯ ನಿಮಿತ್ಯಹೆಬಪ್ಪಾಮೊರಯಾ' ಹಾಡಿನವಿಡಿಯೋ ಬಿಡುಗಡೆ

ಬೆಳಗಾವಿ: ಗಣೇಶಚತುಥರ್ಿಯ ಮುನ್ನಾದಿನದಂದುತೆರೆಕಂಡಿರುವ ಈ ಭಕ್ತಿ ಪ್ರಧಾನವಾದಈ ವಿಡಿಯೋಗಾಯನವು ಬೆಳಗಾವಿ ಕಲಾಕಾರರ ವೈಶಿಷ್ಠಪೂರ್ಣವಾದಕೊಡುಗೆಯಾಗಿದೆ. ಇದರಲ್ಲಿಆರಾಧನಾ…

ತಡವಡಿಸಿ ಮಾತನಾಡಿದಕ್ಕೆ ಕಾರ್ಯಕರ್ತನಿಗಾಯಿತು ಕಪಾಳ ಮೋಕ್ಷ

ಬೆಳಗಾವಿ : ದೇಶದಾದ್ಯಂತ ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆ ಏರಿಕೆಯು ಜನಸಾಮಾನ್ಯರಿಗೆ ಜೀವನ ನಡೆಸಲು ಬಹಳಷ್ಟು ತೊಂದರೆ ಯಾಗುತ್ತಿದೆಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು…

ವಿದ್ಯಾಥರ್ಿಗಳು ಕೈಗಾರಿಕೋದ್ಯಮದದೊ0ದಿಗೆ ಸ0ಶೋಧನೆಯಲ್ಲಿ ತೊಡಗಿಸಿಕೊಳ್ಳಿ: ಗವಿಮಠ

ಬೆಳಗಾವಿ 03: ವಿದ್ಯಾಥರ್ಿಗಳು ಕೈಗಾರಿಕೋದ್ಯಮದದೊ0ದಿಗೆ ಜ0ಟಿಯಾಗಿ ಸ0ಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆ0ದು ಚಿದಾನ0ದ ಸಿ ಗವಿಮಠ ವಿಶ್ವೇಶ್ವ್ವರಾಯ ತಾ0ತ್ರಿಕ ವಿಶ್ವವಿದ್ಯಾಲಯ…

ಸುದ್ದಿ ಓದಿ