ಅಪರ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ
ಧಾರವಾಡ 22: ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾಗಿ ಹಿರಿಯ ಕೆ.ಎ.ಎಸ್. ಅಧಿಕಾರಿ ಡಾ.ಸುರೇಶ ಇಟ್ನಾಳ ಅವರು ಫೆಬ್ರವರಿ 19,2019 ರಂದು ಅಧಿಕಾರ ಸ್ವೀಕರಿಸಿದ...
February 22, 02:01 PM   |   By Admin
ಮಾಧ್ಯಮ ಪ್ರಮಾಣಿಕರಣ ಸಮಿತಿ ಸಭೆ
ಧಾರವಾಡ 22: ಚುನಾವಣೆಗೆ ಸ್ಪಧರ್ಿಸುವ ಅಭ್ಯಥರ್ಿಗಳು ಮತ್ತು ಪಕ್ಷಗಳು ವಿವಿಧ ಪ್ರಕಾರದ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಪ್ರಚಾರಕ್ಕಾಗಿ ಬಳಸುತ್ತಾರೆ. ಅದರಲ್ಲೂ ವಿಶೇಷವಾಗ...
February 22, 01:59 PM   |   By Admin
ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಅನಿವಾರ್ಯ: ಡಾ. ಅಜಿತ ಪ್ರಸಾದ
ಲೋಕದರ್ಶನ ವರದಿಧಾರವಾಡ21: ಕಾಲ ಕಾಲಕ್ಕೆ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಅರ್ಥಪೂರ್ಣ ಈ ಬದಲಾವಣೆಗಳು ವ್ಯಕ್ತಿಯಲ್ಲಿ ಸಮಗ್ರ ಸರ್ವತೋಮುಖ ಬೆಳವಣಿಗೆಯನ್ನು ತರುವಲ್ಲಿ...
February 21, 02:25 PM   |   By Admin
ಅಪರಾಧ ಚಟುವಟಿಕೆಗಳಿಗೆ ಆಟೋ ಬಳಸುತ್ತಾರೆ ಎಚ್ಚರವಿರಲಿ: ಚಿಣ್ಣನ್ನವರ
ಧಾರವಾಡ 21: ದುಷ್ಪರಿಣಾಮಗಳು, ಸಮಾಜ ಘಾತುಕ ಶಕ್ತಿಗಳು ಕೊಲೆ, ಅತ್ಯಾಚಾರ, ಕಳ್ಳತನ, ದರೋಡೆಯಂತಹ ಅಪರಾಧ ಕೃತ್ಯಗಳಿಗೆ ಸುಲಭವಾಗಿ ಸಿಗುವ ಆಟೋ ವ್ಯವಸ್ಥೆಯನ್ನು ಬಳಸುತ್ತಾರೆ. ಚಾಲಕರು ಎ...
February 21, 02:21 PM   |   By Admin
ನೂತನ ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಅವಿರೋಧ ಆಯ್ಕೆ
ಧಾರವಾಡ 20: ಪ್ರಸ್ತುತ ಮೊರಬ ಜಿಲ್ಲಾ ಪಂಚಾಯತ್ ಮತಕ್ಷೇತ್ರ ಪ್ರತಿನಿಧಿಸುತ್ತಿರುವ ವಿಜಯಲಕ್ಷ್ಮೀ ಕೆಂಪೇಗೌಡ ಪಾಟೀಲ ಅವರು ಇಂದು ಜರುಗಿದ ಧಾರವಾಡ ಜಿಲ್ಲಾ ಪಂಚಾಯತದ ನೂತನ ಅಧ್ಯಕ್ಷರಾಗ...
February 20, 03:04 PM   |   By Admin
ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಧಾರವಾಡ 20: ನವಲಗುಂದ ತಾಲೂಕಿನ ದುಂದೂರ ಗ್ರಾಮದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯು 2018-19ನೇ ಸಾಲಿನ ಪರಿಸರ ಮಿತ್ರ ಶಾಲೆಯಾಗಿ ಆಯ್ಕೆಗೊಂಡು ಪಾರಿತೋಷಕ, ನಗದು ಬಹುಮಾನ ಮತ್ತು ಪ್ರ...
February 20, 03:02 PM   |   By Admin
ಪರಿಸರ ರಕ್ಷಣೆಗೆ ಪ್ರತಿಜ್ಞೆ ಮಾಡಲು ವಿದ್ಯಾಥರ್ಿಗಳಿಗೆ ದೀಪಾ ಚೋಳನ್ ಕರೆ
ಧಾರವಾಡ.20: ಇರುವುದೊಂದು ಭೂಮಿ ಇಲ್ಲಿನ ಜಲ, ಮಣ್ಣು, ಗಾಳಿ ಸೇರಿದಂತೆ ಸಮೃದ್ಧ ಪರಿಸರವನ್ನು ಕಾಪಾಡಲು ಪ್ರತಿಯೊಬ್ಬ ವಿದ್ಯಾಥರ್ಿ ಆತ್ಮಸಾಕ್ಷಿಯಿಂದ ಪ್ರಮಾಣ ಮಾಡಬೇಕೆಂದು ಜಿಲ್ಲಾಧಿಕಾ...
February 20, 03:01 PM   |   By Admin
ಸಾರ್ವತ್ರಿಕ ಲೋಕಸಭೆ ಚುನಾವಣೆ-2019 ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಚೋಳನ್ ಸಭೆ
ಧಾರವಾಡ19: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಪ್...
February 20, 07:47 AM   |   By Admin
ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದ ಆಸ್ತಿ, ಪ್ರೇರಣೆ: ಶಿವಳ್ಳಿ
ಧಾರವಾಡ19: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಿಂಚಿ ಮರೆಯಾದ ಛತ್ರಪತಿ ಶಿವಾಜಿ ಮಹಾರಾಜರು ಈ ದೇಶದ ಆಸ್ತಿ ಮತ್ತು ಸಮಸ್ತರಿಗೆ ಪ್ರೇರಣಾಶಕ್ತಿಯಾಗಿದ್ದರು. ಅವರ ಬದುಕಿನ ಮೌಲ್ಯಗಳನ್ನು...
February 20, 07:43 AM   |   By Admin
ತಪ್ಪದೆ ಪ್ರತಿಯೊಬ್ಬರು ಮತದಾನ ಮಾಡಿ: ಪ್ರಕಾಶ ಕುದರಿ
ಧಾರವಾಡ 18: ಪ್ರಜಾಪ್ರಭುತ್ವದ ಸದೃಡಕ್ಕೆ ಪ್ರತಿಯೋಬ್ಬರು ಚುನಾವಣೆಗಳಲ್ಲಿ ಭಾಗವಹಿಸಿ ತಪ್ಪದೆ ಮತದಾನ ಮಾಡಬೇಕು. ಹಬ್ಬ ಹರಿದಿನ, ಜಾತ್ರೆ, ಉತ್ಸವ, ಕುಟುಂಬ ಸಮಾರಂಭಗಳಿಗೆ ನೀಡುವ ಪ್ರಾ...
February 18, 03:02 PM   |   By Admin

ಇತ್ತೀಚಿನ ಸುದ್ದಿ