‘ಸ್ತ್ರೀ ಒಂದು ನಕ್ಷತ್ರ, ಅವರಿಗೆ ಬೇರೆ ಬೆಳಕು ಬೇಕಿಲ್ಲ’ : ಪ್ರೊ. ಕರಿಮುನ್ನಿಸಾ ಸಯ್ಯದ್
ಧಾರವಾಡ 09 : ಸ್ತ್ರೀ ಒಂದು ನಕ್ಷತ್ರ, ಅವರಿಗೆ ಬೇರೆ ಬೆಳಕು ಬೇಕಿಲ್ಲ, ಅವಳು ಬೇರೆಯವರಿಗೆ ಬೆಳಕು ನೀಡಬೇಕು. ಅವಳು ಹುಟ್ಟುವಾಗಲೇ ವಿಶೇಷಳು. ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹ...
March 09, 07:03 PM   |   By Admin
ಹೆಣ್ಣು ಗಂಡೆಂಬ ಬೇಧ ಮರೆತು ಒಟ್ಟುಗೂಡಿ ಸಮಾಜವನ್ನು ಭದ್ರವಾಗಿ ಕಟ್ಟಬೇಕಾಗಿದೆ : ವೀಣಾ ಬಿರಾದಾರ,
 ಧಾರವಾಡ 09  : ಕರ್ನಾಟಕ ರಾಜ್ಯ ಪತಂಜಲಿ ಯೋಗ ಸಮಿತಿ ವರಿಷ್ಠ ಪ್ರಭಾರಿಗಳಾದ ಹಾಗೂ ಅಂತರಾಷ್ಟ್ರೀಯ ಯೋಗ ಗುರು ಭವರಲಾಲ ಆರ್ಯ, ರವರ ನೇತೃತ್ವದಲ್ಲಿ ಧಾರವಾಡದ ಮಹಿಳಾ ಪತಂಜಲ...
March 09, 04:51 PM   |   By Admin
ಹಿಂದೂಗಳು ಇನ್ನಾದರೂ ಜಾಗೃತರಾಗಲಿ : ಶ್ರೀಕ್ಷೇತ್ರ ದ್ವಾರಪುರದ ಪರಮಾತ್ಮ ಮಹಾರಾಜ
ಧಾರವಾಡ 09: ಪ್ರಸ್ತುತ ಇಡೀ ಭಾರತ ಇಂದು ಹಿಂದೂಗಳದ್ದು ಎನ್ನುವ ಹಾಗಿಲ್ಲ. ಭಾರತ ದೇಶದಲ್ಲಿ ಹಿಂದೂಗಳ ಅಸ್ತಿತ್ವ ಕ್ರಮೇಣ ಕಡಿಮೆಯಾಗುತ್ತಿದೆ. ಹಿಂದೂಗಳು ಇನ್ನಾದರೂ ನಿದ್ರಾವಸ್ಥೆಯಿಂದ...
March 09, 04:10 PM   |   By Admin
ಹೊಸ ಹೊಸ ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್‌ನಿಂದ ಪತ್ರಿಕಾ ರಂಗಕ್ಕೆ ಹೊಸ ದಿಕ್ಸೂಚಿ ಮೂಡಿದೆ -ಕುಲಪತಿ ಪ್ರೊ. ಎ.ಎಂ.ಖಾನ್
         ಧಾರವಾಡ   09: ವಿಶ್ವದ ಮಾಧ್ಯಮ ಮುಕ್ತವಾಗಿದೆ. ಒಬ್ಬರಿಂದ ಒಬ್ಬರಿಗೆ ಮಾಹಿತಿಯನ್ನು ತಲುಪಿಸುವುದು ಮಾಧ್ಯಮದ ಕಾರ್ಯವಾಗಿದೆ. ಹಳೆ...
March 09, 03:21 PM   |   By Admin
ಎಲ್ಲರಲ್ಲೂ ದೇಶ ಸೇವೆಯ ಚಿಂತನೆ ಅಗತ್ಯ : ರಘುನಂದನಜಿ
ಲೋಕದರ್ಶನ ವರದಿ ಧಾರವಾಡ  08 : ಭಾರತೀಯರಾಗಿ ಭಾರತವನ್ನು ಪ್ರೀತಿಸುವ ಜೊತೆಗೆ ರಾಷ್ಟೊಕ್ಕಾಗಿ ಸಮರೆ​‍್ಣ ಮಾಡುವ ಮನೋಭಾವದೊಂದಿಗೆ ಎಲ್ಲರಲ್ಲೂ ದೇಶ ಸೇವೆಯ ಚಿಂತನೆ ಅಗತ್ಯವ...
March 08, 05:45 PM   |   By Admin
ಕಲಿಕಾ ಗುಣಮಟ್ಟ ಹಾಗೂ ಉತ್ತೀರ್ಣತೆ ಭವಿಷ್ಯದ ದಿಕ್ಸೂಚಿ : ಬಸವರಾಜ ಗುರಿಕಾರ
ಧಾರವಾಡ 8: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಖಖಐಅ ಹಂತವು ಅತ್ಯಂತ ಪ್ರಮುಖ ಘಟ್ಟವಾಗಿದೆ. ಕಲಿಕಾ ಗುಣಮಟ್ಟ ಹಾಗೂ ಉತ್ತೀರ್ಣತೆ ಅವರ ಭವಿಷ್ಯದ ದಿಕ್ಸೂಚಿಯಾಗಿದೆ. ಎಂದು ರಾಷ್ಟ...
March 08, 05:24 PM   |   By Admin
ಸಾಮಾಜಿಕ ನ್ಯಾಯ, ರಾಜಕೀಯ ಬದಲಾವಣೆಗಾಗಿ ಜೆಡಿಯು ಪಕ್ಷವನ್ನು ಬೆಂಬಲಿಸಿ : ಶ್ರೀಶೈಲಗೌಡ
ಲೋಕದರ್ಶನ ವರದಿ ಧಾರವಾಡ 08 : ಇಲ್ಲಿಯ ಶ್ರೀನಗರದಲ್ಲಿ ಜೆಡಿಯು ಪಕ್ಷದ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾಅಧ್ಯಕ್ಷ ಶ್ರೀಶೈಲಗೌಡ ಕಮತರ ಮಾತನಾಡಿ, ಜ...
March 08, 03:52 PM   |   By Admin
ಲೇಖಕ ಸುರೇಶ ಗುದಗನವರ ಅವರ ಸಂಗೀತ ಯಾನ ಮತ್ತು ಹೆಜ್ಜೆ ಗುರುತು ಕೃತಿಗಳ ಲೋಕಾರೆ​‍್ಣ
ಲೋಕದರ್ಶನ ವರದಿ ಧಾರವಾಡ 08 : ಸಂಸ್ಕಾರಯುತವಾದ ಕಾರ್ಯಕ್ರಮ ಸಂಸ್ಕಾರ ಭಾರತಿಯದ್ದು. ಸಂಸ್ಕಾರ ಭಾರತಿ ಸಂಸ್ಕೃತಿಯಿಂದ ಕೂಡಿದೆ, ಯುವಕರಲ್ಲಿ ಸಂಸ್ಕಾರದ ಕೊರತೆ ಉಂಟಾದಾಗ ಅದನ್ನು ...
March 08, 03:12 PM   |   By Admin
ಪ್ರಸನ್ನ ಜೋಶಿಗೆ ಮಂತ್ರಾಲಯದ ಶ್ರೀಗಳಿಂದ ಗೌರವ ಡಾಕ್ಟರೇಟ್ ಪ್ರದಾನ
 ಧಾರವಾಡ  07 :  ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಗರದ ಪ್ರಸನ್ನಕುಮಾರ ಜೋಶಿ ಅವರಿಗೆ ಅಮೇರಿಕೆಯ ಫ್ಲೋರಿಡಾದ ಯೋಗ-ಸಂಸ್ಕೃತಮ್ ವಿಶ್ವವಿದ್...
March 07, 07:08 PM   |   By Admin
ವಿಚಾರಣಾಧಿನ ಖೈದಿಗಳಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವು
ಲೋಕದರ್ಶನ ವರದಿ ಧಾರವಾಡ 07 : ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗ ಬೆಂಗಳೂರು, ಮಕ್ಕಳ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ...
March 07, 06:04 PM   |   By Admin

ಇತ್ತೀಚಿನ ಸುದ್ದಿ