ಮದ್ಯದ ಅಂಗಡಿ ಬಂದ್ಗೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ 03: ವಾರ್ಡ ನಂ 13 ರಲ್ಲಿರುವ ಶ್ರೀನಗರ ವೃತ್ತದಲ್ಲಿ ಹೊಸದಾಗಿ ಇಂದು ಮೆ. ದುರ್ಗ ಪೆಗ್ಗ್ ಬಾರ್ ಮತ್ತು ರೆಸ್ಟೊರೆಂಟ್ ಆರಂಭಗೊಂಡಿದ್ದು ಸ್ಥಳೀಯರ ಹಾಗೂ ಅಕ್ಕಪಕ್ಕದ ಮನೆಯವರ ಒಪ...
July 03, 12:31 PM   |   By Admin
ಚರಂಡಿಗಳನ್ನು ಸ್ವಚ್ಛತೆ, ಸೊಳ್ಳೆಗಳ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ 03: ನಗರದ ಹಲವಾರು ಬಡಾವಣೆ ಹಾಗೂ ಸ್ಲಂಗಳಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ಚರಂಡಿಗಳನ್ನು ಸ್ವಚ್ಚಗೊಳಿಸಲು ಹಾಗೂ ಸೊಳ್ಳೆಗಳನ್ನು ನಿಯಂತ್ರಿಸಲು ಫಾಗಿಂಗ್ ಮಾಡಲು ಆಗ...
July 03, 12:28 PM   |   By Admin
ವೈಚಾರಿಕತೆಯ ಭದ್ರ ಬುನಾದಿಯನ್ನು ಹಾಕಿದ್ದು ಶಾಹೂ ಮಹಾರಾಜರು: ಕಾಂಬಳೆ
ಧಾರವಡ 27: ಇತಿಹಾಸವೆಂಬುದು ನಮ್ಮ ಎಲ್ಲಾ ನಡೆ-ನುಡಿ, ಆಚಾರ-ವಿಚಾರಗಳಿಗೆ ಬುನಾದಿ ಇದ್ದಂತೆ. ಆ ಬುನಾದಿಯ ಸಾಮಥ್ರ್ಯ ಮತ್ತು ಮಹತ್ವ ಅರಿತುಕೊಂಡಾಗ ಮಾತ್ರ ಸಮಕಾಲೀನ ವೈಚಾರಿಕತೆಯ ಸುಭದ್...
June 27, 12:12 PM   |   By Admin
ಶಿಕ್ಷಕರು ಮಾರ್ಗದರ್ಶನ ಕಾರ್ಯಕ್ಕೆ ಪರಿವರ್ತನಗೊಳ್ಳಬೇಕಿದೆ: ದೇಸಾಯ
ಧಾರವಾಡ 27: ಮಕ್ಕಳಿಗೆ ಶಿಕ್ಷಣ ನೀಡುವುದೆಂದರೆ ಅಕ್ಷರ ಕಲಿಕೆ ಅಲ್ಲ, ಅದರಾಚೆ ಏನೆಲ್ಲಾ ಮಕ್ಕಳು ಶಿಕ್ಷಕರ ಸಹಾಯವಿಲ್ಲದೇ ಕಲಿಯುತ್ತಾರೆ. ಶಿಕ್ಷಕರಾದವರು ಕಲಿಸುವ ಕ್ರಿಯೆಯ ಬದಲಾಗಿ ಮಾ...
June 27, 12:07 PM   |   By Admin
ಬಿ.ಆರ್.ಟಿ.ಎಸ್. ಬಸ್ ಸಂಚಾರಕ್ಕೆ ಜುಲೈ 1ರಿಂದ ಸೂಕ್ತ ಬಂದೊಬಸ್ತ್ ; ರಾಜೇಂದ್ರ ಚೋಳನ್
ಧಾರವಾಡ 27: ಅವಳಿನಗರ ಮದ್ಯದಲ್ಲಿ ಬಿ.ಆರ್.ಟಿ.ಎಸ್. ಬಸ್ಗಳು ಸುಗಮವಾಗಿ ಸಂಚರಿಸಲು ಮತ್ತು ಬಸ್ ಸಂಚಾರಕ್ಕಾಗಿ ನಿರ್ಮಿಸಿರುವ ವಿಶೇಷ ಕಾರಿಡಾರ್ ರಸ್ತೆಯಲ್ಲಿ ಖಾಸಗಿ ವಾಹನಗಳು ಸಂಚರಿಸದ...
June 27, 12:02 PM   |   By Admin
ಎಸ್ ಎಸ್ ಎಲ್ ಸಿ ನೈಜ ವಿದ್ಯಾರ್ಥಿಗಳ ಬದಲಾಗಿ ನಕಲಿ ಅಭ್ಯರ್ಥಿಗಳು ಪರೀಕ್ಷೆ: ಎಫ್ ಐ ಅರ್ ದಾಖಲು
ಧಾರವಾಡ 27: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಯಲ್ಲಿ ಜೂನ 24ರಂದು ನಡೆಯುತ್ತಿದ್ದ ವಿಜ್ಞಾನ ಪರೀಕ್ಷೆಯಲ್ಲಿ ನೈಜ ಅಭ್ಯರ್ಥಿಗಳ ಬದಲಾಗಿ ನಕಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವ...
June 26, 02:29 PM   |   By Admin
ಮಾತಾ ಅಮೃತಾನಂದಮಯಿ ದೇವಿ ಶಿಷ್ಯರಿಂದ ಸತ್ಸಂಗ
ಧಾರವಾಡ 26: ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿ, ಧಾರವಾಡ ಹಾಗೂ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಕಲಾ ಹಾಗೂ ಡಾ. ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ...
June 26, 02:24 PM   |   By Admin
ಮಾದಕ ವಸ್ತುಗಳ ಸೇವನೆ, ಕಳ್ಳಸಾಗಣೆ ಸಾಮಾಜಿಕ ಕಳಂಕ: ಭೂತೆ
ಧಾರವಾಡ 26: ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಣೆ ಒಂದಕ್ಕೊಂದು ಪೂರಕವಾಗಿ ತೆರೆಮರೆಯಲ್ಲಿ ನಡೆಯುತ್ತಿರುತ್ತವೆ. ವಿದ್ಯಾರ್ಥಿ,ಯುವಜನರು ಇವುಗಳ ಆಮಿಷಗಳಿಗೆ ಬಲಿಯಾಗದೇ ಉತ್ತಮ ವ್ಯ...
June 26, 02:21 PM   |   By Admin
ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು: ಡಾ. ಆನಂದ ಪಾಂಡುರಂಗಿ
ಧಾರವಾಡ 25: ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಪ್ರತಿಯೊಬ್ಬ ನಾಗರಿಕನು ಕಾಳಜಿಯಿಂದ ಕರ್ತವ್ಯ ನಿಭಾಯಿಸಬೇಕು. ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡಬೇಕು ಹಾಗೂ ಅಂತರ್ಜಾಲ&n...
June 26, 02:14 PM   |   By Admin
ವಿದೂಷಿ ನಾಗರತ್ನಾ ಹಡಗಲಿ ನೃತ್ಯದಲ್ಲಿ ಅಪ್ರತಿಮ ಸಾಧನೆ
ಧಾರವಾಡ 25: ನೃತ್ಯದಲ್ಲಿ ಸಾಧನೆಯ ಸಿದ್ಧಿ ಕಂಡವರಿರಬಹುದು, ಅಭಿನಯದಲ್ಲಿ ಪರಿಪೂರ್ಣತೆ ಸಾಧಿಸಿದವರಿರಬಹುದು. ಅದರಲ್ಲಿಯೂ ಭರತನಾಟ್ಯ ಮತ್ತು ವಚನನೃತ್ಯ ಈ ಎರಡಲ್ಲೂ ಸಾಧನೆಯ ಶಿಖರವೇರಿದ...
June 25, 01:32 PM   |   By Admin

ಇತ್ತೀಚಿನ ಸುದ್ದಿ