ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದರು
ಧಾರವಾಡ 13: ಸ್ವಾಮಿ ವಿವೇಕಾನಂದರ 157ನೇ ಜಯಂತಿಯನ್ನು ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯ ಬೇಂದ್ರೆ ನಗರ ಕ್ರಾಸ್ ನಲ್ಲಿ ಜನಜಾಗೃತಿ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು....
January 13, 10:12 AM   |   By Admin
ಯಶಸ್ಸಿಗೆ ಸೋಲು ಮೊದಲ ಮಟ್ಟಿಲು: ಸಾಲಿ
ಧಾರವಾಡ 13: ಯಶಸ್ಸಿಗೆ ಸೋಲು ಮೊದಲ ಮಟ್ಟಿಲು ಎಂದು ಕರ್ನಾ ಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ  ಪ್ರೊ ಎನ್.ಎಮ್.ಸಾಲಿ ಹೇಳಿದರು. ಅವರು ಕನರ್ಾಟಕ ಕಲಾ ಮಹಾವಿದ್ಯಾಲಯದ ಬಿ...
January 13, 10:08 AM   |   By Admin
ಆತ್ಮದಿಂದ ಆನಂದ ಪಡೆಯುವವರು ಸಂತ ಮಹಾತ್ಮರು: ಕುರುಬರ
ಧಾರವಾಡ 13:  ಆತ್ಮಾನಂದವೆಂದರೆ, ಆತ್ಮದ ಆನಂದ. ಯಾರು ಆತ್ಮದಿಂದ ಆನಂದ ಪಡೆಯುತ್ತಾರೋ ಅವರು ಆತ್ಮಾನಂದರಾಗುತ್ತಾರೆ.   ಯಾರು ಸಮಾಜದಲ್ಲಿ ಲೌಕಿಕ ವಸ್ತುಗಳಿಂದ ಆನಂದವ...
January 13, 10:05 AM   |   By Admin
ಶಿಕ್ಷಕ ವೃತ್ತಿಯ ಘನತೆ, ಗೌರವ ಎತ್ತಿಹಿಡಿಯಲಿ: ಜಗಜಂಪಿ
ಧಾರವಾಡ 13: ಆದರ್ಶ ಶಿಕ್ಷಕರು ವರ್ಗಗಳನ್ನು ಸ್ವರ್ಗಗಳನ್ನಾಗಿ ಪರಿವರ್ತಿ ಸುವ ಶಕ್ತಿಯನ್ನು ಹೊಂದಿರುತ್ತಾರೆ, ಶಿಕ್ಷಕರು ಕೇವಲ ಸಂಬಳದ ಶಿಕ್ಷಕರಾಗದೇ ವಿದ್ಯಾರ್ಥಿ ಗಳ ಬದುಕನ್ನು ಕಟ್ಟ...
January 13, 10:03 AM   |   By Admin
ಹಳ್ಳಿ ಸೊಗಡನ್ನು ಅನಾವರಣಗೊಳಿಸಿದ ದೇಸಿ ಕ್ರೀಡಾಕೂಟ
ಧಾರವಾಡ : ಇಲ್ಲಿಯ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಜನಜಾಗೃತಿ ಸಂಘದ ವತಿಯಿಂದ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ವಿವಿಧ ದೇಸಿ ಕ್ರೀಡಾಕೂಟಗಳನ್ನು ಶನಿವಾರ ಆಯೋಜಿಸಲಾಗಿತ್...
January 13, 09:58 AM   |   By Admin
ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿ: ಜಿಲ್ಲಾಧಿಕಾರಿ ದೀಪಾ ಚೋಳನ್ ಎಚ್ಚರಿಕೆ |
ಧಾರವಾಡ 13: ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ, ರಸ್ತೆ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಈ ಕ...
January 13, 09:56 AM   |   By Admin
ಮ.ಗಾಂಧೀಜಿ ಸಂದೇಶಗಳು ಪ್ರಸ್ತುತ ಸಮಸ್ಯೆಗಳಿಗೆ ಪರಿಹಾರ'
ಧಾರವಾಡ  12: ಪ್ರಸ್ತುತ ಹವಾಮಾನ ವೈಪರಿತ್ಯ, ಭೂ ತಾಪಮಾನ ಮತ್ತು ಆರ್ಥಿ ಕ ಕುಸಿದಂತಹ ಸಮಸ್ಯೆಗಳಿಗೆ ಮಹಾತ್ಮಾ ಗಾಂಧೀಜಿ ಅವರು ತಮ್ಮ ಜೀವನದ ಸಂದೇಶದ ಮೂಲಕ ಸೂಕ್ತ ಪರಿಹಾರಗಳನ್ನು...
January 12, 12:09 PM   |   By Admin
ಆಂಗ್ಲ, ಗಣಿತ ವಿಷಯಕ್ಕೆ ಹೆಚ್ಚು ಪ್ರ್ರಾಧಾನ್ಯತೆ ನೀಡಿ: ಪುಡಕಲಕಟ್ಟಿ
ಧಾರವಾಡ 12: ಗ್ರಾಮೀಣ ಪ್ರದೇಶದಲ್ಲಿ ಪ್ರತಿಭೆಗಳು ಹೆಚ್ಚು, ಹೆಚ್ಚು ಬೆಳೆಯುತ್ತಿದ್ದು, ಇದಕ್ಕೆ ಪೂರಕವಾಗಿ ಶ್ರಮಿಸಿದ ಎಲ್ಲರನ್ನು ಸ್ಮರಿಸಿ, ಅದೇ ಪ್ರಕಾರ ಆಂಗ್ಲ ಭಾಷಾ ಮತ್ತು ಗಣಿತ ...
January 12, 12:06 PM   |   By Admin
ಧಾರವಾಡ ಜಿಲ್ಲೆಯ ಪ್ರತಿ ಹೊಲಕ್ಕೂ ನೀರು ಅಸಾಧ್ಯದಲ್ಲೂ ಸಾಧ್ಯ
ಧಾರವಾಡ 12: ಧಾರವಾಡ ಜಿಲ್ಲೆಯ ಪ್ರತಿ ಹೊಲಕ್ಕೂ ನೀರು ಮೇಲ್ನೋಟಕ್ಕೆ ಅಸಾಧ್ಯ ಎಂದು ಕಂಡರೂ ಸಾಧ್ಯತೆಯ ಅಂಶಗಳು ಸಮನಾಗಿ ಇವೆ ಎಂದು ಇಲ್ಲಿ ಸೇರಿದ್ದ ನೀರಾವರಿ ಪರಿಣಿತರ ಚಿಂತನ-ಮಂಥನ ಸಭ...
January 12, 12:03 PM   |   By Admin
ಸಾರಸ್ವತ ಲೋಕದ ದಿಗ್ಗಜರಲ್ಲಿ ಪಂಚಾಕ್ಷರಿ ಹಿರೇಮಠರು ಒಬ್ಬರು
ಧಾರವಾಡ :  ಪಂಚಾಕ್ಷರಿ ಹಿರೇಮಠರು ಸಾರಸ್ವತ ಲೋಕದ ದಿಗ್ಗಜರಲ್ಲಿ ಒಬ್ಬರು. ಇವರು ಕನ್ನಡ, ಹಿಂದಿ, ಉರ್ದು , ಇಂಗ್ಲೀಷ ಎಲ್ಲ ಭಾಷೆಗಳಲ್ಲಿ ಸಾಹಿತ್ಯವನ್ನು ಬರೆದವರು. ಮತ್ತು ಬೇರೆ...
January 12, 12:01 PM   |   By Admin

ಇತ್ತೀಚಿನ ಸುದ್ದಿ