ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೇ.28 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕಾಗಿ 6ನೇ ತರಗತಿ ಪ್ರವೇಶ ಪರೀಕ್ಷೆ
ಧಾರವಾಡ.23: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕಾಗಿ 2023-24 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ...
May 23, 01:48 PM   |   By Admin
ವೀರಶೈವ ಲಿಂಗಾಯತದ ನವ ದಂಪತಿಗಳಿಗೆ ಧಾರ್ಮಿಕ ಕೌಟುಂಬಿಕ ಸಂಸ್ಕಾರ ಶಿಬಿರ ಆಯೋಜನೆ
ಲೋಕದರ್ಶನ ವರದಿಧಾರವಾಡ 23:  ನೂತನ ದಂಪತಿಗಳ ಸುಖ ಸಂಸಾರಕ್ಕಾಗಿ ಮತ್ತು ಕುಟುಂಬ ಜೀವನ ಆನಂದಿಸಲು ಉತ್ತಮ ಮಾರ್ಗದರ್ಶನ ಮತ್ತು ಜೀವನ ಮೌಲ್ಯಗಳನ್ನು ತಿಳಿಸಲು ಧಾರವಾಡ ವೀರಶೈವ ಜಂ...
May 23, 01:44 PM   |   By Admin
ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಚಂದಪ್ಪ ಗೋಗಿ ದತ್ತಿ ಅಂಗವಾಗಿ ಮೇ. 24ರಂದು ಸಂಜೆ 6 ಗಂಟೆಗೆ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್...
May 23, 01:42 PM   |   By Admin
ನಿಸರ್ಗವೂ ಸಹ ಸಂಗೀತಕ್ಕೆ ಒಲಿಯುತ್ತದೆ: ತುರುಮರಿ
ಧಾರವಾಡ 23: ಎಂತಹಕಠೋರ ಮನುಷ್ಯನು ಸಹ ಸಂಗೀತಕ್ಕೆಕರಗಿ ನೀರಾಗುತ್ತಾನೆ. ತನ್ನ ಸಿಟ್ಟು ಶಡವನ್ನು ಬಿಟ್ಟು ತಲೆದೂಗುತ್ತಾನೆ. ಇದೇ ಸಂಗೀತಕ್ಕಿರುವ ಶಕ್ತಿ ಎಂದು ಸತೀಶ ತುರುಮರಿ ಹೇಳಿದರು...
May 23, 12:42 PM   |   By Admin
ತಾಯಿಯ ರಕ್ಷಣೆ ಪ್ರತಿಯೊಬ್ಬ ಮಗನ ಕರ್ತವ್ಯ: ಡಾ.ಒಕ್ಕುಂದ
ಧಾರವಾಡ :ತಾಯಿಯ ರಕ್ಷಣೆ ಪ್ರತಿಯೊಬ್ಬ ಮಗನ ಕರ್ತವ್ಯವಾಗಿದೆ. ಮನುಷ್ಯ ಲೋಕ ತನ್ನೊಳಗೆ ತುಂಬಿಕೊಂಡಿರುವ ಆದರ್ಶ ಮೌಲ್ಯಗಳ ಒಟ್ಟು ಮೊತ್ತವೆ ತಾಯಿ ಎಂದು ದಾಂಡೇಲಿಯ ಸರಕಾರಿ ಪ್ರಥಮದರ್ಜೆ ...
May 23, 12:16 PM   |   By Admin
ಓದಿನಲ್ಲಿ ವಿದ್ಯಾರ್ಥಿಗಳ ಆಯ್ಕೆಗೆ ಸಹಕಾರವಿರಲಿ; ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪಾಲಕರ ಪಾತ್ರವು ಮುಖ್ಯ: ಜಿಲ್ಲಾಧಿಕಾರಿ
 ಧಾರವಾಡ 22: ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆ ಸ್ವಾತಂತ್ರ್ಯವಿರಬೇಕು, ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ತೆಗೆದುಕೊಂಡು ಅಧ್ಯಯನ ಮಾಡಿ ಯಶಗಳಿಸುವಲ್ಲಿ ಪಾಲಕರ ಸಹಕಾರ ಮತ...
May 22, 06:11 PM   |   By Admin
ವಿದ್ಯುತ್ ವ್ಯತ್ಯಯ
ಧಾರವಾಡ:110 ಕೆವಿ. ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ  ಮೇ.24ರಂದು ಕನರ್ಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು ಒಂದನೇ ತ್ರೈಮಾಸಿಕ ತುತರ್ುಪಾಲನಾ ಕಾಮಗಾರಿಯನ್ನು...
May 22, 04:32 PM   |   By Admin
ಮಹಾದಾಯಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಆಗ್ರಹ
ಹುಬ್ಬಳ್ಳಿ : ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸಿದ ರೈತಪರ ಹೊರಾಟಗಾರ, ಜನನಾಯಕ ಸಿದ್ದರಾಮಯ್ಯ  ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ&nbs...
May 21, 06:38 PM   |   By Admin
ಕಾಯಕ ಶರಣ ಸಾಹಿತ್ಯ ಕುರಿತು ಸಂವಾದ ಕಾರ್ಯಕ್ರಮ
ಹುಬ್ಬಳ್ಳಿ: ಕನ್ನಡ ಕಲಾ ಕೃಷಿ ಬಳಗ ಹಾಗೂ ವಿದ್ಯಾನಗರ ಬಸವ ಸೇವಾ ಸಮಿತಿಯವರು ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಸಂಜೆ  12ನೇ ಸಂಚಿಕೆಯಲ್ಲಿ ಕಾಯಕ ಮತ್ತು ಶರಣ ...
May 21, 12:20 PM   |   By Admin
2ನೇ ವರ್ಷದ ಡಿಪ್ಲೋಮ ಕೋರ್ಸ್‌ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ.
ಧಾರವಾಡ ಮೇ 19: 2023-24 ನೇ ಸಾಲಿನ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಪ್ರಥಮ ವರ್ಷ ಮತ್ತು ಲ್ಯಾಟರಲ್ ಎಂಟ್ರಿ ಮುಖಾಂತರ 2ನೇ ವರ್ಷದ ಡಿಪ್ಲೋಮ ಕೋರ್ಸ್‌ (ಡಿ.ಹೆಚ್‌.ಟಿ.ಟಿ) ಪ...
May 19, 06:43 PM   |   By Admin

ಇತ್ತೀಚಿನ ಸುದ್ದಿ