ಸಂಘಟನೆ ಕಟ್ಟುವಾಗ ಗುರಿ ಮುಖ್ಯ: ಅಂಚಟಗೇರಿ
ಧಾರವಾಡ 29: ಒಂದು ಸಂಘಟನೆ ಕಟ್ಟುವಾಗ ಅದರ ಉದ್ದೇಶ ಮತ್ತು ಗುರಿ ಬಹುಮುಖ್ಯ. ಆ ಉದ್ದೇಶ ಗಮನದಲ್ಲಿಟ್ಟುಕೊಂಡು ಉತ್ತಮ ರೀತಿಯಲ್ಲಿ ಗುರಿ ಮುಟ್ಟಿ ಸಂಟನೆ ಮಾಡಬೇಕು ಆ ನಿಟ್ಟಿನಲ್ಲಿ ಪಂ....
May 29, 01:30 PM   |   By Admin
ಓದೇಶ ಸಕಲೇಶಪುರಗೆ ಸನ್ಮಾನ
ಹುಬ್ಬಳ್ಳಿ:ಆತ್ಮೀಯ ಮಿತ್ರರು, ಪತ್ರಕರ್ತರಾದ ಓದೇಶ ಸಕಲೇಶಪುರ ಅವರು ವರ್ಗಾವಣೆಗೊಂಡ ಪ್ರಯುಕ್ತ ಓದೇಶ ಸಕಲೇಶಪುರ ಅವರನ್ನು ಹೊರಕೇರಿ ಮಾಸ್ತರ ಪ್ರತಿಷ್ಠಾನ, ಬಸವ ಪರಿಸರ ಸಂರಕ್ಷಣಾ&nbs...
May 29, 01:22 PM   |   By Admin
20ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಗದ್ದುಗೆಗೆ ಪೂಜಾ ಕಾರ್ಯಕ್ರಮ
ಹುಬ್ಬಳ್ಳಿ 27: ಜಗದ್ಗುರು ಮೂರುಸಾವಿರಮಠ ಮಹಾಸಂಸ್ಥಾನದ   ಮಠಾಧೀಶರಾಗಿದ್ದ  ಮನ್ಮಹಾರಾಜ ನಿರಂಜನ ಜಗದ್ಗುರು        ಡಾ. ಗಂಗಾಧರ ರಾಜಯೋಗೀ...
May 27, 08:44 PM   |   By Admin
ಹಲಸಿನ ಹಬ್ಬ ಉದ್ಘಾಟನೆ; ದೇಸಿ ಆಹಾರದಿಂದ ಆರೋಗ್ಯ
ಹುಬ್ಬಳ್ಳಿ 27 : ದೇಸಿ ತಳಿಗಳಲ್ಲಿ ರುಚಿ ಮತ್ತು ಪೌಷ್ಟಿಕಾಂಶಗಳಿದ್ದು, ಇವುಗಳನ್ನು ಸೇವಿಸುವ ಮೂಲಕ ಅರೋಗ್ಯದ ಜೀವನ ನಡೆಸಬಹುದು ಎಂದು ಶ್ರೀ ಜಗದ್ಗುರು ಮೂರುಸಾವಿರ ಮಠ ಮಹಾಸಂಸ್ಥಾನದ ...
May 27, 06:58 PM   |   By Admin
ವಿಶ್ವ ಸ್ಕಿಜೋಫ್ರೇನಿಯಾ ದಿನದ ಅಂಗವಾಗಿ ಜಾಥಾ ಕಾರ್ಯಕ್ರಮ
ಧಾರವಾಡ .26: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣದಲ್ಲಿ ವಿಶ್ವ  ಸ್ಕಿಜೋಫ್ರೇನಿಯಾ ದಿನದ ಅಂಗವಾಗಿ (ಮೇ.26) ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿ...
May 27, 11:48 AM   |   By Admin
ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆ ಅಗತ್ಯ: ಈರೇಶ ಅಂಚಟಗೇರಿ
  ಧಾರವಾಡ 26: ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ  ಸಕ್ರೀಯವಾಗಿ ತೊಡಗಿಸಿಕೊಳ್ಳುವುದು ಅತಿ ಮುಖ್ಯ, ಎಂದು ಹುಬ್ಬಳ್ಳಿ ಧಾರವಾಡದ ಮಹ...
May 26, 03:51 PM   |   By Admin
57 ಕಾರ್ಯಾ ಚರಣೆ; 31 ಸರಕಾರಿ ಕಚೇರಿ ತಂಬಾಕು ಮುಕ್ತ; ರೂ,1,35,340 ದಂಡ ವಸೂಲು : ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ 26: ಜಿಲ್ಲಾ ತಂಬಾಕು ನಿಯಂತ್ರಣಕೋಶ ಕ್ರಿಯಾಶೀಲವಾಗಿದ್ದು, ಕೋಶವು ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದಲ್ಲಿ ಪ್ರಸಕ್ತ ಸಾಲಿನಲ್ಲಿ 57 ಕಾಯರ್ಾಚರಣೆ ಕೈಗೊಂಡಿದೆ. ಕಾನೂನು...
May 26, 03:32 PM   |   By Admin
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ
ಧಾರವಾಡ 26 : ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕಮಲಾಪೂರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.  ಮಹ್ಮದ್ ಕುಡಚಿ ಎಂಬ ರ...
May 26, 10:44 AM   |   By Admin
ಮಕ್ಕಳ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮ
ಧಾರವಾಡ 25: ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ  ಸಕ್ರೀಯವಾಗಿ ತೊಡಗಿಸಿಕೊಳ್ಳುವುದು ಅತಿ ಮುಖ್ಯ, ಎಂದು ಹುಬ್ಬಳ್ಳಿ ಧಾರವಾಡದ ಮಹಾನಗರ ಪಾ...
May 25, 09:21 PM   |   By Admin
ರಸ್ತೆ ಬದಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಮೇಯರ್ ಆದೇಶ
ಧಾರವಾಡ 25:  ನಗರದ ಸೂಪರ್ ಮಾರುಕಟ್ಟೆಗೆ ಮಾರುಕಟ್ಟೆಯ ವರ್ತಕರು, ಹಾಗೂ ಪಾಲಿಕೆಯ ಅಧಿಕಾರಿಗಳ ಕೋರಿಕೆಯ ಮೇರೆಗೆ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ...
May 25, 05:04 PM   |   By Admin

ಇತ್ತೀಚಿನ ಸುದ್ದಿ