ನಾಳೆ ವಿದ್ಯತ್ ವ್ಯತ್ಯಯ
ಲೋಕದರ್ಶನ ವರದಿ ಧಾರವಾಡ 01: ಕಲಘಟಗಿ ಉಪವಿಭಾಗ ವ್ಯಾಪಿಯಲ್ಲಿ ಬರುವ 110/33/11 ಕೆ.ವಿ ಕಾಡನಕೋಪ್ಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ  1ನೇ ತ್ರೈಮಾಸಿಕ ಕೆಲಸದ ಸಲುವಾಗಿ ...
June 01, 05:03 PM   |   By Admin
ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಕೈ ಜೋಡಿಸಿ- ಸಿಇಓ ಸ್ವರೂಪ ಟಿ.ಕೆ.
ಧಾರವಾಡ 31: ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಸಹಿ ಹಾಕುವ ಮೂಲಕ ಸಹಿ ಆಂದೋಲನಕ್ಕೆ  ಚಾಲನೆ ನೀಡ...
June 01, 03:19 PM   |   By Admin
ಸೇವಾ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಬಿಳ್ಕೋಡುಗೆ
ಧಾರವಾಡ 31: ವಾರ್ತಾ ಇಲಾಖೆಯ ಸಿಬ್ಬಂದಿಗಳ ಕಾಯಕದ ಉತ್ಸುಕತೆ ನಮಗೆ ಮಾದರಿಯಾಗಿದೆ. ಸಿ.ಬಿ.ಭೋವಿ ಹಾಗೂ ಎ.ಎಚ್‌. ನದಾಫ್ ಅವರು 20 ವರ್ಷಗಳ ಕಾಲ ನನ್ನ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ...
June 01, 03:17 PM   |   By Admin
ಹಿರಿಯರಂಗ ಕಲಾವಿದ ಕೆ. ಶಂಕರ ನಿಧನ
ಹುಬಳ್ಳಿ: ನಗರದ ಗೋಪನಕೊಪ್ಪದ ನಿವಾಸಿ ಹಿರಿಯ ರಂಗಕಲಾವಿದ ಕೆ.ಶಂಕರ ಅವರು ಮೇ. 31ರಂದು ಅನಾರೋಗ್ಯದಿಂದ ನಿಧನರಾದರು.ಮೃತರು ಪತ್ನಿ ರಂಗಕಲಾವಿದೆ ಪುಷ್ಪಲತಾ, 2 ಪುತ್ರು, 3 ಹೆಣ್ಣು ಮಕ್...
June 01, 12:50 PM   |   By Admin
ಗ್ರಂಥ ತ್ರಿಕಾಲ ಜ್ಞಾನಿ ಇದ್ದಂತೆ: ಸಾಹಿತಿ ಪ್ರೊ ಎಸ್.ವಿ.ಪಟ್ಟಣಶೆಟ್ಟಿ
ಹುಬ್ಬಳ್ಳಿ: ಗ್ರಂಥಗಳು ತ್ರಿಕಾಲ ಜ್ಞಾನಿಗಳು ಇದ್ದಂತೆ.  ಗ್ರಂಥಾಲಯದಲ್ಲಿ ಗ್ರಂಥಗಳ ಪಾಲನೆ ಮಾಡಿ, ಓದುಗರಿಗೆ ಜ್ಞಾನ ದಾಸೋಹದಲ್ಲಿ ತೊಡಗಿರುವ ಗ್ರಂಥಪಾಲಕರ ಸೇವೆ ಬಹಳ ಮಹತ್ವದ್ದ...
June 01, 12:02 PM   |   By Admin
ವೃತ್ತಿ ತರಬೇತಿ ಸಂಘಗಳೊಂದಿಗೆ ಒಪ್ಪಂದ ಶೈಕ್ಷಣಿಕ ಗುಣಮಟ್ಟ ಹೆಚ್ಚಳ: ಕುಲಪತಿ
ಧಾರವಾಡ 31 : ಶೈಕ್ಷಣಿಕವಾಗಿ ಇತರೆ ವೃತ್ತಿಪರ ತರಬೇತಿ ಸಂಸ್ಥೆಗಳ ಜೊತೆಗೆ ಒಪ್ಪಂದಿಂದ ವಿಶ್ವವಿದ್ಯಾಲಯ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಕನರ್ಾಟಕ ವಿಶ್ವವ...
May 31, 06:16 PM   |   By Admin
ಬಾಲ್ಯವಿವಾಹ ನಡೆದರೆ ದೂರು ದಾಖಲಿಸಿ : ಡಿಸಿ
ಧಾರವಾಡ 31: ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆದರೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ಅವರು ಇಂದು (ಮೇ.31) ಜಿಲ್ಲಾಧಿಕಾರಿಗಳ ಕ...
May 31, 06:13 PM   |   By Admin
ಬಸವ ಸಂಸ್ಕೃತಿ ಶಾಲೆ ಪ್ರಾರಂಭೋತ್ಸವ
ಹುಬ್ಬಳ್ಳಿ 31:  ಬಸವ ಸಂಸ್ಕೃತಿಯ ಜೊತೆಗೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸಿ, ಮಕ್ಕಳ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಲಾಗುವುದು ಎಂದು ಬಸವಕೇಂದ್ರದ ಅ...
May 31, 06:05 PM   |   By Admin
ಇಂದು ದಿ. ಎಸ್.ಎಂ. ಹೊಳೆಯಣ್ಣವರ ದತ್ತಿ ಉಪನ್ಯಾಸ ಕಾರ್ಯಕ್ರಮ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು, ದಿ. ಎಸ್.ಎಂ. ಹೊಳೆಯಣ್ಣವರ ದತ್ತಿ ಉಪನ್ಯಾಸ ಕಾರ್ಯಕ್ರಮ ಅಂಗವಾಗಿ ಜೂ. 1ರಂದು ಸಂಜೆ 6 ಗಂಟೆಗೆ ಸಂಘದರಾ. ಹ. ದೇಶಪಾಂಡೆ ಸಭಾಭವನದಲ್ಲಿ ಸಹಕಾ...
May 31, 12:30 PM   |   By Admin
ಯುವ ಜನಾಂಗ ಗ್ರಾಮೀಣ ಬದುಕನ್ನು ಅರಿಯಬೇಕು - ಸಾಹಿತಿ ಮಾರ್ತಾಂಡಪ್ಪ ಕತ್ತಿ
ಧಾರವಾಡ 30: ಆಧುನಿಕ ಯುಗದ ಬದುಕಿನಲ್ಲಿ ನಗರಗಳಿಗಿಂತ ಗ್ರಾಮೀಣ ಬದುಕು ಉತ್ತಮ. ಸುಖಕರ ಜೀವನಕ್ಕೆ ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಗ್ರಾಮಗಳು ಹೆಚ್ಚು ಸಹಕಾರಿ. ಗ್ರಾಮೀಣ ಬದುಕು ಒಂದು...
May 30, 05:49 PM   |   By Admin

ಇತ್ತೀಚಿನ ಸುದ್ದಿ