ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
ಧಾರವಾಡ 12: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ರಾಮನ್ ಸಂಶೋಧನಾ ಸಂಸ್ಥೆಯ 75ನೇ ವಾರ್ಷಿಕೋತ್ಸವ ಹಾಗೂ ಬೆಂಗಳೂರು ಪರಿಸರ ಸಂಘದ 25ನೇ ವಾರ್ಷಿ ಕೋತ್ಸವದ ಅಂಗವಾಗಿ ಪದವ...
May 12, 02:25 PM   |   By Admin
ಶಾಂತಿಯುತವಾಗಿ ಸುಸೂತ್ರವಾಗಿ ಜಿಲ್ಲೆಯಲ್ಲಿ ಜರುಗಿದ ವಿಧಾನಸಭಾ ಚುನಾವಣೆಯ ಮತದಾನ ಡಿಸಿ
ಧಾರವಾಡ  : ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023 ರ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿಂದ ಧಾರವಾಡದ ವಿವಿಧ ಮತಕ್ಷೇತ್ರಗಳ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ...
May 11, 03:16 PM   |   By Admin
ಎಸ್.ಎಸ್.ಎಲ್.ಸಿ ಪರೀಕ್ಷೆ: ವಿದ್ಯಾರ್ಥಿನಿಯರ ಸಾಧನೆ
ಲೋಕದರ್ಶನ ವರದಿಧಾರವಾಡ : ಪ್ರಜೆಂಟೇಶನ್ ಪೌಢ ಶಾಲೆಯ ವಿದ್ಯಾರ್ಥಿನಿಯರಾದ ಪೂರ್ವಿಕಾ ಜಿ. ಮತ್ತಿಕೊಪ್ಪ ಪ್ರತಿಶತ ಶೇ. 95 ಹಾಗೂ  ಅನನ್ಯ ಎ. ಹಂಚಿನಮನಿ ಪ್ರತಿಶತ ಶೇ.90 ಅಂಕವನ್ನ...
May 11, 02:46 PM   |   By Admin
ಜಂಗಮರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು
ಧಾರವಾಡ 11: ಜಂಗಮರು ಆಚಾರ, ವಿಚಾರಗಳೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ  625 ಕ್ಕೆ 620 ಅಂಕ ಗಳಿಸಿರುವ ಸಾಚಿ ಹೊಂಗಲಮಠ ನಮ್ಮ ಮಕ್ಕಳಿಗ...
May 11, 01:56 PM   |   By Admin
ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ
ಹುಬ್ಬಳ್ಳಿ: ಅಪ್ರತೀಮ ವೀರ, ಅದ್ವಿತೀಯ ಶೌರ್ಯ, ಪರಾಕ್ರಮಗಳ ಮೂಲಕ, ಸಂಸ್ಕೃತಿ, ಸ್ವಾಭಿಮಾನವನ್ನು ರಕ್ಷಿಸಿದ ಅಪ್ರತಿಮ ಹೋರಾಟಗಾರ ಮಹಾರಾಣಾ ಪ್ರತಾಪ್ ಸಿಂಗ್ ಜಯಂತಿ ನಿಮಿತ್ತ ಮಹಾರಾಣಾ...
May 10, 02:58 PM   |   By Admin
ಧಾರವಾಡ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಸಾಚಿ ಹೊಂಗಲ್ಮಠ
ಧಾರವಾಡ:  ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 2022-23 ನೇ ಸಾಲಿನ 10 ನೇ ತರಗತಿ ಫಲಿತಾಂಶವು 100 ಕ್ಕೆ 100  ರಷ್ಟಾಗಿದ್ದು, ವಿದ್ಯಾಥರ್ಿ...
May 09, 02:14 PM   |   By Admin
ಎಸ್.ಜಿ. ಬಾಳೇಕುಂದ್ರಿ ಜನ್ಮ ಶತಮಾನೋತ್ಸವ ಆಚರಣೆ ಕಾರ್ಯಕ್ರಮ
ಧಾರವಾಡ : ಮೌಲ್ಯಗಳನ್ನು ಹೊಂದಿಸಿಕೊಂಡು ಜೀವನ ಸಾಧನೆ ಮಾಡುವವರು ಕಡಿಮೆ. ಅಂಥವರಲ್ಲಿ ಪರಿಪೂರ್ಣ ತೃಪ್ತಿ ಜೀವನ ಮತ್ತು ಇಂಜನೀಯರಿಂಗ್ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಪ್ರಮುಖರಲ್ಲ...
May 09, 12:42 PM   |   By Admin
ಕೆ.ಇ.ಬೋರ್ಡ ಪ್ರೌಢಶಾಲೆಯ ಸಾಧನೆ
ಲೋಕದರ್ಶನ ವರದಿ ಧಾರವಾಡ  ಮೇ 8 : ನಗರದ ಕರ್ನಾಟಕ ಎಜ್ಯುಕೇಶನ್ ಬೋರ್ಡ ಶಿಕ್ಷಣ ಸಂಸ್ಥೆಯ ಮಾಳಮಡ್ಡಿ ಕೆ.ಇ.ಬೋರ್ಡ ಪ್ರೌಢಶಾಲೆಯ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ರೋಹನ...
May 08, 09:43 PM   |   By Admin
ಕೆ.ಇ.ಬೋರ್ಡ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ
ಕೆ.ಇ.ಬೋರ್ಡ ಪ್ರೌಢಶಾಲೆಯ  ವಿದ್ಯಾರ್ಥಿಗಳ ಸಾಧನೆಧಾರವಾಡ 08: ನಗರದ ಕರ್ನಾಟಕ ಎಜ್ಯುಕೇಶನ್ ಬೋರ್ಡ ಶಿಕ್ಷಣ ಸಂಸ್ಥೆಯ ಮಾಳಮಡ್ಡಿ ಕೆ.ಇ.ಬೋರ್ಡ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ಪರ...
May 08, 01:00 PM   |   By Admin
ಬುದ್ಧ ಪೂರ್ಣಿಮೆ: ಗೌತಮ ಬುದ್ಧನ ಪ್ರತಿಮೆಗೆ ಮಾಲಾರ್ಪಣೆ
ಹುಬ್ಬಳ್ಳಿ: ಜ್ಞಾನದ ಬೆಳಕನ್ನು ಪಸರಿಸಿ, ಶಾಂತಿ ಮಂತ್ರವ ಬೋಧಿಸಿದ ಮಹಾಜ್ಞಾನಿ ಬುದ್ಧ ಪೂರ್ಣಿಮೆಯ ನಿಮಿತ್ತ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿಯ ಆವರಣದಲ್ಲಿರುವ  ಶಾಂತಿ, ಕರುಣ...
May 07, 12:22 PM   |   By Admin

ಇತ್ತೀಚಿನ ಸುದ್ದಿ