ದಿ. 2ರಂದು "ವುಮೆನ್ ಮೀಡಿಯಾ ಕ್ಲಬ್" ಉದ್ಘಾಟನಾ ಕಾರ್ಯಕ್ರಮ

ಲೋಕದರ್ಶನ ವರದಿ ವಿಜಯಪುರ 31: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ "ವುಮೆನ್ ಮೀಡಿಯಾ ಕ್ಲಬ್" ಉದ್ಘಾಟನಾ…

ಮಕ್ಕಳಿಲ್ಲದವರು ವಿಶೇಷ ದತ್ತು ಕೇಂದ್ರದಿಂದ ಮಗು ದತ್ತು ಸ್ವೀಕರಿಸಲು ಸಲಹೆ: ಡಾ.ಆನಂದ.ಕೆ

ಲೋಕದರ್ಶನ ವರದಿ ವಿಜಯಪುರ ಮಾರ್ಚ್‌.31: 0-6 ವರ್ಷದೊಳಗಿನ ಅನಾಥ ಪ್ರತಿ ಮಗುವನ್ನು ಕೌಟುಂಬಿಕ ಪರಿಸರದಲ್ಲಿ ಬೆಳೆಸಿ ಉತ್ತಮ ಪ್ರಜೆಯಾಗಿಸುವ ನಿಟ್ಟಿನಲ್ಲಿ ದತ್ತು ಪೋಷಕರು, ಏಕಪಾಲಕರು…

ಸಿದ್ಧಸಿರಿ ಕಾನೂನು ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

ವಿಜಯಪುರ 31: ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಿದ್ಧಸಿರಿ ಕಾನೂನು ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್‌ 31, 2026 ರಂದು ಮಂಗಳವಾರ ಅತ್ಯಂತ ಉತ್ಸಾಹ ಮತ್ತು…

ಪಾರದರ್ಶಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಂತ್ರಜ್ಞಾನದ ಲೇಪನ

ಲೋಕದರ್ಶನ ವರದಿ ವಿಜಯಪುರ ಮಾರ್ಚ್‌31 : ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಹಿ1ರ ಹಿನ್ನೆಲೆಯಲ್ಲಿ ಪಾರದರ್ಶಕ, ನಿಷ್ಪಕ್ಷಪಾತ ಪರೀಕ್ಷೆ ನಡೆಸುವ ಉದ್ದೇಶದಿಂದ…

ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಲೋಕದರ್ಶನ ವರದಿ ವಿಜಯಪುರ 31: ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಆರ್‌.ಎಮ್‌. ಬಿರಾದಾರ ಮಾಧ್ಯಮಿಕ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜಿನ, 2002 ರಿಂದ 2005 ನೇ ಸಾಲಿನ ಹೈ…

‘ಅಲ್ಪಸಂಖ್ಯಾತರ ಕಡೆಗಣನೆ, ಕಾಂಗ್ರೆಸ್ಸನ್ನು ಸೋಲಿಸಿ: ಗೌಡಪ್ಪ ಬಡಿಗೇರ

ಲೋಕದರ್ಶನ ವರದಿ ವಿಜಯಪುರ 31: ದಲಿತರನ್ನು, ಹಿಂದುಳಿದ ವರ್ಗಗಳನ್ನು, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿದೆಯೇ ಹೊರತು ಅವರಿಗಾಗಿ ಶ್ರಮಿಸುತ್ತಿಲ್ಲ ಎಂದು…

ಇಂಡಿ ತಾಲೂಕಿನ ವಿದ್ಯಾರ್ಥಿಗಳಿಂದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಲೋಕದರ್ಶನ ವರದಿ ವಿಜಯಪುರ 31: ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಖಒ ಬಿರಾದಾರ ಮಾಧ್ಯಮಿಕ ವಿಭಾಗ ಹಾಗೂ ಪದವಿ ಪೂರ್ವ ಕಾಲೇಜಿನ, 2002 ರಿಂದ 2005ನೇ ಸಾಲಿನ ಹೈ ಸ್ಕೂಲ್…

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಹಾವೀರ ಜಯಂತಿ

ಲೋಕದರ್ಶನ ವರದಿ ವಿಜಯಪುರ: ಮಹಾವೀರರು ಸಾರಿದ ಅಹಿಂಸೆ, ಸತ್ಯ, ಅಪರಿಗ್ರಹ ಮತ್ತು ಆತ್ಮಸಂಯಮದ ತತ್ವಗಳು ಇಂದಿನ ಸಮಾಜದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದು ಮಹಿಳಾ ವಿವಿಯ ಕುಲಪತಿ…

ಮಹಾವೀರರು ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ ಪಂಚಮಹಾವ್ರತ ಬೋಧಿಸಿದ್ದಾರೆ : ಡಾ. ವೈ.ಎಂ. ಜಯರಾಜ

ವಿಜಯಪುರ 30 : ನಗರದ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಜೈನ ಧರ್ಮದ 24ನೇ ತೀರ್ಥಂಕರ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಇಂದು ಸೋಮವಾರ…

ಸದ್ಗುರುವಿಗೆ ಕಾವ್ಯದಿಂಚರ ಗ್ರಂಥ ಲೋಕಾರೆ​‍್ಣ

ದೇವರಹಿಪ್ಪರಗಿ 30: ತಾಲೂಕಿನ ಭೈರವಾಡಗಿ(ಘೋಡಗೇರಿ) ಗ್ರಾಮದ ಪ.ಪೂ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳ ಕುರಿತಾದ ಜೀವನ ದರ್ಶನವನ್ನು ಚಿತ್ರಿಸುವ ಸಂಪಾದನ ಕಾವ್ಯ ಸಂಕಲನ ದೇವರಹಿಪ್ಪರಗಿ…

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತ ಮೂರನೇಯ ಸ್ಥಾನ

ವಿಜಯಪುರ: ಇಂದು ಕೃತಕ ಬುದ್ಧಿಮತ್ತೆ (ಎ.ಐ) ಇಡೀ ಜಗತ್ತಿನ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದು, ತಾಂತ್ರಿಕ ಜಗತ್ತು ಬಹಳಷ್ಟು ಬದಲಾವಣೆಗೆ ಒಡ್ಡಿಕೊಳ್ಳುತ್ತಿದೆ. ಆರೋಗ್ಯ ಸೇವೆಯಿಂದ…

ಭಗವಾನ್ ಮಹಾವೀರರ ಸಂದೇಶ ತತ್ವಾದರ್ಶ ಅರ್ಥೈಸಿಕೊಳ್ಳಬೇಕು: ಜಿಲ್ಲಾಧಿಕಾರಿ ಡಾ.ಓದ್ರಾಮ

ಲೋಕದರ್ಶನ ವರದಿ ವಿಜಯಪುರ, ಮಾ.30 : ತ್ಯಾಗಕ್ಕೆ ಮತ್ತೊಂದು ಹೆಸರು ಭಗವಾನ್ ಮಹಾವೀರರು. ಅವರು ಈ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಅಪರ ಜಿಲ್ಲಾಧಿಕಾರಿ ಡಾ.ಓದ್ರಾಮ ಅವರು…

ಸುದ್ದಿ ಓದಿ