ವಿಜಯಪುರ: ನಕಲಿ ಪ್ರೆಸ್ ಕಾರ್ಡ್ ಹಾವಳಿ: ಕಾನೂನು ಕ್ರಮಕ್ಕೆ ಆಗ್ರಹ
ಲೋಕದರ್ಶನ ವರದಿವಿಜಯಪುರ 03: ನಕಲಿ ಪ್ರೆಸ್ ಕಾರ್ಡ ಮಾಡಿಕೊಂಡು ಸರಕಾರಿ ನೌಕರರಿಗೆ, ಸಾರ್ವಜನಿಕರಿಗೆ, ಸಾಮಾಜಿಕ ಹೋರಾಟಗಾರರಿಗೆ ಮೋಸ ಮಾಡುತ್ತಿರುವವರ ಮೇಲೆ ಯೋಗ್ಯ ಕಾನೂನು ಕ್ರಮ ಜರು...
November 03, 02:34 PM   |   By Admin
ವಿಜಯಪುರ: ಹಾಸಿಂಪೀರ ದರ್ಗಾಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ರಾಜು ಆಲಗೂರ ಭೇಟಿ
ಲೋಕದರ್ಶನ ವರದಿವಿಜಯಪುರ 03: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮಾಜಿ ಶಾಸಕ ಪ್ರೊ. ರಾಜು ಆಲಗೂರ ನಗರದ ಹಜರತ್ ಹಾಸಿಂಪೀರ ದಗರ್ಾಕ್ಕೆ ಭೇಟಿ ನೀಡಿ ಆಶೀರ್ವಾ...
November 03, 02:32 PM   |   By Admin
ವಿಜಯಪುರ: 20 ಜನ ಸಾಧಕರಿಗೆ 'ಜಿಲ್ಲಾ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿವಿಜಯಪುರ 01: ನಗರದ ಡಾ. ಬಿ.ಆರ್.ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಮಾರಂಭದಲ...
November 01, 02:39 PM   |   By Admin
ವಿಜಯಪುರ: ಟೆಕ್ವ್ಯಾಂಡೋ ಚಾಂಪಿಯನ್ಶಿಪ್
ಲೋಕದರ್ಶನ ವರದಿವಿಜಯಪುರ 01: ನವದೆಹಲಿಯಲ್ಲಿ ನಡೆದ 6ನೇ ರಾಷ್ಟ್ರೀಯ ಟೆಕ್ವ್ಯಾಂಡೋ ಚಾಂಪಿಯನ್ಶಿಪ್ 2019 ರ ಕರಾಟೆ ಸ್ಪಧರ್ೆಯಲ್ಲಿ ಭಾಗಿಯಾದ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿ...
November 01, 02:37 PM   |   By Admin
ವಿಜಯಪುರ: ಬೆಸ್ಟ್ ವಿಕೇಟ್ ಕಿಪರ್ಆಗಿ ಸಾಗರ ಆಯ್ಕೆ
ವಿಜಯಪುರ 31: ದಿವ್ಯಾಂಗ ಮೈತ್ರಿ ಸ್ಪೋಟ್ಸರ್್ ಅಕಾಡೆಮಿ ಹಾಗೂ ರೋಶನ್ ಮೆಮೋರಿಯಲ್ ಕಪ್ ವಿಲ್ ಚೆರ್ ಕ್ರಿಕೇಟ್ ಅಶೋಶಿಯೇಶನ್ ಸಂಯುಕ್ತಾಶ್ರಯದಲ್ಲಿ ಸೆಂಟ್ ಜಾಹಸನ್ಸ್ ಕೌಟರಸ್ ಪ್ಲೇಗ್ರೌ...
October 31, 02:35 PM   |   By Admin
ವಿಜಯಪುರ: ವಿವಿಧತೆಯಲ್ಲಿ ಏಕತೆಯ ನಾಡು ಭಾರತ
ಲೋಕದರ್ಶನ ವರದಿವಿಜಯಪುರ 31: ಭಾರತ ದೇಶವು ಹಲವಾರು ಪ್ರಾತ್ಯಗಳನ್ನು ಹೊಂದಿದ್ದು, ಹಲವಾರು ಭಾಷೆಗಳನ್ನಾಡುವ ಜನರಿಂದ ಕೂಡಿದ್ದಾಗಿದೆ. ವಿವಿಧತೆಯಲ್ಲಿ ಏಕತೆ ಎನ್ನುವುದು ಕೂಡಾ ಅಷ್ಟೆ ಮ...
October 31, 02:34 PM   |   By Admin
ವಿಜಯಪುರ: ಪಟೇಲರು ಆಧುನಿಕ ಭಾರತದ ಪ್ರವರ್ತಕ
ಲೋಕದರ್ಶನ ವರದಿವಿಜಯಪುರ 31: ಭಾರತ ದೇಶ ಇಂದು ಬವ್ಯತೆಯಿಂದ ಮೆರೆಯುತ್ತಿರುವುದಕ್ಕೆ ಕಾರಣ ಎಂದರೆ ಅದು ಸರ್ಧಾರ ವಲ್ಲಭ್ಭಾಯ್ ಪಟೇಲ್ ಅವರು. ಹರಿದು ಹಂಚಿ ಹೋಗಿದ್ದ ಸಂಸ್ಥಾನಗಳನ್ನು ಒಟ...
October 31, 02:31 PM   |   By Admin
ವಿಜಯಪುರ: ಐಕ್ಯತೆಗಾಗಿ ಏಕತಾ ನಡಿಗೆ ಮೂಲಕ ಜಾಗೃತಿ
ವಿಜಯಪುರ 31: ಸರ್ಧಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಇಂದು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ರಾಷ್ಟ್ರೀಯ ಐಕ್ಯತೆ ಮತ್ತು ಭದ್ರತೆಯ...
October 31, 02:26 PM   |   By Admin
ವಿಜಯಪುರ: ಸಿದ್ದೇಶ್ವರ ಸ್ವಾಮೀಜಿ ಜನ್ಮದಿನ ಆಚರಣೆ
ಲೋಕದರ್ಶನ ವರದಿವಿಜಯಪುರ 26: ನಗರದಲ್ಲಿ ಚೆ ಗುವೆರಾ ಯೂಥ್ ಫೆಡರೇಶನ್ ಸಂಘಟನೆಯ ವತಿಯಿಂದ ಸುಪ್ರಸಿದ್ಧ ಪ್ರವಚನಕಾರ, ಶ್ವೇತಧಾರಿ ಸಂತ, ನಡೆದಾಡುವ ದೇವರು ಎಂದೇ ಕರೆಸಿಕೊಳ್ಳುವ ಜ್ಞಾನಯ...
October 26, 02:45 PM   |   By Admin
ವಿಜಯಪುರ: ಹೋಂಡಾ ಕಂಪನಿ ನೂತನ ದ್ವಿಚಕ್ರ ವಾಹನ ಬಿಡುಗಡೆ
ಲೋಕದರ್ಶನ ವರದಿವಿಜಯಪುರ 25: ಹೊಂಡಾ ಕಂಪನಿಯ ಮೊಟ್ಟ ಮೊದಲ ಬಿ.ಎಸ್-6 ಟೂ ವಿಲ್ಹರ್ ಆಕ್ಟಿವ್-125 ವಾಹನವನ್ನು ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಪಾಟೀಲ್ ಶೋರುಂನಲ್ಲಿಂದು ಬಿಡು...
October 25, 02:43 PM   |   By Admin

ಇತ್ತೀಚಿನ ಸುದ್ದಿ