ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿ -ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್
ವಿಜಯಪುರ : ಅಕ್ಟೋಬರ್ : 8 (ಕವಾ):  ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವಂತೆ  ಜನರನ್ನು ಜಾಗೃತಿ ಗೊಳಿಸುವ ಕಾರ್ಯವನ್ನು ಮಾಡಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಪಿ ಸ...
October 08, 07:18 PM   |   By Admin
ಎನ್‌ಜಿಓಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ
ವಿಜಯಪುರ 08: ಮತಾಂತರ ನಿಷೇಧ ಕಾಯ್ದೆ ಜಾರಿ ಹಾಗೂ ಹಿಂದು ಸಮಾಜದ ಮೇಲೆ ಆಸೆ ಆಮೀಸೆ ಒಡ್ಡಿ ಮೌಢ್ಯವನ್ನು ಭಿತ್ತಿ ಮತಾಂತರ ಮಾಡುತ್ತಿರುವ ಮಶಿನರಿ ಮತ್ತು ಎನ್‌ಜಿಓ ಗಳ ಮೇಲೆ ಸೂಕ್ತ ಕ್ರ...
October 08, 03:58 PM   |   By Admin
ಎಂ.ಬಿ.ಪಾಟೀಲ ಹುಟ್ಟುಹಬ್ಬ: ಉಚಿತ ಕ್ಷೌರದತ್ತು
ವಿಜಯಪುರ 08:  ಜಿಲ್ಲೆಯ ಸವಿತಾ ಸಮಾಜ ಸಂಘದವರು ಅ. 07ರಂದು ಆಧುನಿಕ ಭಗೀರಥ ಮಾಜಿ ಜಲ ಸಂಪನ್ಮಲ ಸಚಿವ ಎಂ.ಬಿ.ಪಾಟೀಲರವರ 58ನ್ನೇ ಹುಟ್ಟು ಹಬ್ಬದ  ಪ್ರಯುಕ್ತ ಇವರಿಗೆ ಆ ದೇ...
October 08, 03:47 PM   |   By Admin
ಗಾನಯೋಗಿ ಸಂಘದಿಂದ ಸ್ವಚ್ಛತಾ ಕಾರ್ಯಕ್ರಮ .
ವಿಜಯಪುರ 08: ವಿಜಯಪುರ ನಗರದ ಗಾಂಧಿವೃತ್ತದ ಸಿಟಿ ಬಸ್ ಸ್ಟಾಪ್‌ನಲ್ಲಿದ್ದ, ಗಲೀಜನ್ನು ಗಾನಯೋಗಿ ಸಂಘದ ವತಿಯಿಂದ ಸ್ವಚ್ಛಗೊಳಿಸಿ ಅದರ ಮೇಲೆ ಕನ್ನಡದ ಭಾವುಟ ಬಣ್ಣ ಹಚ್ಚಿ ಜ್ಞಾನಪೀಠ ಪ್...
October 08, 03:14 PM   |   By Admin
ಸ್ವಚ್ಛತೆಗೆ ಆದ್ಯತೆ ನೀಡಿದ ಯುವ ಮೋರ್ಚಾ ತಂಡ ಮಾದರಿ
ವಿಜಯಪುರ08 : ಸೇವೆ  ಮತ್ತು ಸಮರಾ​‍್ಣ ಅಭಿಯಾನದ ಸಮಾರೋಪವು ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯರವರ ಸೂಚನೆಯ ಮೇರೆಗೆ ವಿಜಯಪುರ ನಗರ ಮಂಡಲದ ವತಿಯಿಂದ ನಗರದ ಬಸ್ ನ...
October 08, 03:11 PM   |   By Admin
ಬಿಎಲ್‌ಡಿಇ ಆರೋಗ್ಯ ಕವಚದ ವತಿಯಿಂದ ಹೆಲ್ತ್‌ ಕಾರ್ಡ್‌ ವಿತರಣೆ
ವಿಜಯಪುರ 07: ವಿಜಯಪುರ ಸೇರಿದಂತೆ ಸುತ್ತಮುತ್ತಲಿನ ಏಳೆಂಟು ಜಿಲ್ಲೆಗಳ ಬಡವರಿಗೆ ಕಡಿಮೆ ದರದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಬಿಎಲ್‌ಡಿಇ ಆಸ್ಪತ್ರೆಯಿಂದ ನೀಡುವ ಹೆಲ್ತ್‌ ಕಾರ್ಡ್...
October 07, 06:05 PM   |   By Admin
ಸಿಂದಗಿ ಉಪಚುನಾವಣೆ : ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿ: ಡಿಸಿ
ವಿಜಯಪುರ07: ಸಿಂದಗಿ ವಿಧಾನಸಭಾ ಚುನಾವಣೆಯಲ್ಲಿ ಶೇ.ನೂರರಷ್ಟು ಮತದಾನವಾಗುವ ನಿಟ್ಟಿನಲ್ಲಿ ವೇಳಾಪಟ್ಟಿಯನ್ವಯ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ...
October 07, 05:56 PM   |   By Admin
ಕಾಂಗ್ರೆಸ್ ನಾಯಕರು ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ: ವಿವೇಕಾನಂದ
ವಿಜಯಪುರ 07: ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾರ್ಯ ಮಾಡಿ ನವ ಇತಿಹಾಸ ರೂಪಿಸಿದೆ, ಆದರೆ ಕಾಂಗ್ರೆಸ್ ನಾಯಕರು ಹಿಂದುಳಿದ ವರ್ಗಗಳ ...
October 07, 05:22 PM   |   By Admin
ಸೇವೆ, ಸಮರ್ಪಣಾ ಅಭಿಯಾನ
ವಿಜಯಪುರ 07: ಭಾರತೀಯ ಜನತಾಪಕ್ಷದ ಸೇವೆ ಮತ್ತು ಸಮರೆ​‍್ಣ ಎಂಬ ಈ ಅಭಿಯಾನವು ನಗರದಲ್ಲಿ ಹಮ್ಮಿಕೊಂಡಿರುವ ದೇವಸ್ಥಾನದ ಹೊಂಡವನ್ನು ಸ್ವಚ್ಛತೆಯೂ ಒಳ್ಳೆಯ ವಾತಾವರಣ ಹಾಗೂ ಜನರ ಹಿತದೃಷ್ಟ...
October 07, 03:42 PM   |   By Admin
ಕ್ರಾಂತೀವೀರ ಕಾಲನಿ ಉದ್ಘಾಟನೆ
ವಿಜಯಪುರ 07: ಅಲ್ ಅಮೀನ  ಕಾಲೇಜಿನ ಮುಂಭಾಗದಲ್ಲಿ ತೊರವಿ  ಗ್ರಾಮದ ವ್ಯಾಪ್ತಿಯಲ್ಲಿ ಬರುವ , ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕಾಲನಿಯನ್ನು 7ನೇ ವಾರ...
October 07, 02:57 PM   |   By Admin

ಇತ್ತೀಚಿನ ಸುದ್ದಿ