ಸೇವೆ, ಸಮರ್ಪಣಾ ಅಭಿಯಾನ
ವಿಜಯಪುರ 07: ಭಾರತೀಯ ಜನತಾಪಕ್ಷದ ಸೇವೆ ಮತ್ತು ಸಮರೆ​‍್ಣ ಎಂಬ ಈ ಅಭಿಯಾನವು ನಗರದಲ್ಲಿ ಹಮ್ಮಿಕೊಂಡಿರುವ ದೇವಸ್ಥಾನದ ಹೊಂಡವನ್ನು ಸ್ವಚ್ಛತೆಯೂ ಒಳ್ಳೆಯ ವಾತಾವರಣ ಹಾಗೂ ಜನರ ಹಿತದೃಷ್ಟ...
October 07, 03:42 PM   |   By Admin
ಕ್ರಾಂತೀವೀರ ಕಾಲನಿ ಉದ್ಘಾಟನೆ
ವಿಜಯಪುರ 07: ಅಲ್ ಅಮೀನ  ಕಾಲೇಜಿನ ಮುಂಭಾಗದಲ್ಲಿ ತೊರವಿ  ಗ್ರಾಮದ ವ್ಯಾಪ್ತಿಯಲ್ಲಿ ಬರುವ , ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕಾಲನಿಯನ್ನು 7ನೇ ವಾರ...
October 07, 02:57 PM   |   By Admin
ಜೆಡಿಎಸ್, ಯಾವಾಗಲೂ ಕಾಂಗ್ರೆಸ್ ಟಾರ್ಗೆಟ್
ಹುಬ್ಬಳ್ಳಿ, ಅ7: ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಸಾಧಿಸಲಿದೆ ಎಂದು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿ...
October 07, 01:52 PM   |   By Admin
ಅಂಬಾಭವಾನಿ ದೇವಾಲಯಗಳಲ್ಲಿ ವಿಶೇಷ ಪೂಜೆ : ಒಂಬತ್ತು ದಿವಸ ಆರಾಧನೆ, ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಸಿದ್ಧತೆ
ಲೋಕದರ್ಶನ ವರದಿ ಇಂಡಿ 06: ತಾಲೂಕಿನಾದ್ಯಂತ ಭಕ್ತಿ, ಸಂಭ್ರಮದಿಂದ ಆಚರಿಸುವ ಶಕ್ತಿ ದೇವತೆ ಆರಾಧನೆ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ತಾಲೂಕು ಸಜ್ಜಾಗುತ್ತಿದೆ. ತಾಲೂಕಿನ ಅಂಬ...
October 06, 07:45 PM   |   By Admin
ಅವೈಜ್ಞಾನಿಕವಾಗಿ ಕಬ್ಬಿಣದ ಚೌಕಟ್ಟುಗಳನ್ನು ಅಳವಡಿಸುವ ಕಾರ್ಯ ತಡೆಗೆ ಒತ್ತಾಯ
ತಾಳಿಕೋಟಿ 06: ಮನಗೂಳಿಯಿಂದ  ತಾಳಿಕೋಟೆ ಮಾರ್ಗವಾಗಿ ದೇವಪುರ ಸಂಪರ್ಕ ಕೊಡುವ ರಾಜ್ಯ ಹೆದ್ದಾರಿ(61)ರ  ರಸ್ತೆಗೆ ತಾಳಿಕೋಟೆ ಪಟ್ಟಣದಲ್ಲಿ ಹೆದ್ದಾರಿ ರಸ್ತೆ ವಿಭಜಕದ ಮೇಲೆಯ...
October 06, 04:02 PM   |   By Admin
ರಕ್ತ ಎಂಬ ಎರಡಕ್ಷರದ ಕೆಂಪು ಧ್ರವ ದೇಹದ ಅತ್ಯಮೂಲ್ಯ ಅಂಶ: ಕಾಮಗೊಂಡ
ಇಂಡಿ05: ರಕ್ತ ಎಂಬ ಎರಡಕ್ಷರದ ಕೆಂಪು ಧ್ರವ ನಮ್ಮೆಲ್ಲರ ದೇಹದ ಅತ್ಯಮೂಲ್ಯ ಅಂಶವಾಗಿದೆ. ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಯಲಿದ್ದು ಜೀವದಾನ ಮಾಡಿದಂತಾಗುತ್ತದೆ ಎಂದು ಜೆಡಿಎ...
October 05, 08:26 PM   |   By Admin
ನಾಜಿನಿನ ಕೌಸರಗೆ ಪಿಎಚ್‌ಡಿ ಪದವಿ ಪ್ರದಾನ
ವಿಜಯಪುರ 05: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರದ ವಾಣಿಜ್ಯ ಶಾಸ್ತ್ರದ ವಿಭಾಗ ನಾಜಿನಿನ ಕೌಸರ ಅವರ “ಪರ್ಸಿಪ್ಷನ್ ಆಂಡ್ ಪ್ರಿಫರೇನ್ಸ್‌ಸ್ ಆಫ್ ...
October 05, 08:23 PM   |   By Admin
ಇಂದಿನಿಂದ ಮಹಾಲಿಂಗಪುರದಲ್ಲಿ ದೇವಿ ಪುರಾಣ, ಸಾಂಸ್ಕೃತಿಕ ದಸರಾ ಉತ್ಸವ
ಮಹಾಲಿಂಗಪುರ 05: ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ದಸರಾ ಉತ್ಸವದ ಅಂಗವಾಗಿ ಶ್ರೀದೇವಿ ಪುರಾಣ ಮತ್ತು ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಅ. 6ರಂದು ಇಂ...
October 05, 08:19 PM   |   By Admin
7ರಂದು ಆಧುನಿಕ ನೋವು ನಿರ್ವಹಣೆ ಕೇಂದ್ರ
ವಿಜಯಪುರ 5: ತೀವ್ರತರವಾದ ವಿವಿಧ ನೋವಿನಿಂದ ಬಳಲುವ ರೋಗಿಗಳಿಗೆ ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಆಧುನಿಕ ನೋವು ನಿರ್ವಹಣೆ ಕೇಂದ್ರ ಮಾಜಿ ಸಚಿವ ಎಂ.ಬಿ.ಪಾಟೀಲರ ಹುಟ್ಟುಹಬ್ಬದ ...
October 05, 07:22 PM   |   By Admin
ಭಗತಸಿಂಗ ಯುವಕ ಪಡೆ ವತಿಯಿಂದ ಬಸವಲಿಂಗಗೆ ಸನ್ಮಾನ
ಇಂಡಿ05:  ತನ್ನ ಪ್ರಾಣವನ್ನು ಪಣಕ್ಕಿಟ್ಟು ದೇಶದ ಗಡಿಯಲ್ಲಿ, ದೇಶದ ಜನರಿಗಾಗಿ ಕಾರ್ಯ ನಿರ್ವಹಿಸುವ ಸೈನಿಕನ ಕಾರ್ಯ ಮಹತ್ತರದ್ದಾಗಿದೆ. ಸೈನಿಕರನ್ನು ಎಷ್ಟು ಹೊಗಳಿದರೂ, ಗೌರವಿಸಿ...
October 05, 05:36 PM   |   By Admin

ಇತ್ತೀಚಿನ ಸುದ್ದಿ