ಶಿಕ್ಷಕಿ ಸರೋಜನಿಗೆ ಜಿಲ್ಲಾ ಶಿಕ್ಷಕಭೂಷಣ ಪ್ರಶಸ್ತಿ
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ಸರಕಾರಿ ಎಚ್‌.ಪಿ.ಎಸ್‌.ಶಾಲೆಯ ಶಿಕ್ಷಕಿ ಸರೋಜನಿ ಮಾವಿನಮರ ಅವರು ಪ್ರತಿಷ್ಠಿತ ಜಿಲ್ಲಾ ಶಿಕ್ಷಕಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೂವ...
October 10, 07:07 PM   |   By Admin
ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆ
ಸಿಂದಗಿ10:  ಸಿಂದಗಿ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರು ಶುಕ್ರವಾರ ಉಪಚುನಾವಣೆ ಅಧಿಕಾರಿ, ಇಂಡಿ ಉಪ ವಿಭಾಗಧಿಕಾರಿ ರಾಹುಲ್ ಶಿಂಧೆ ಅವರಿಗೆ ನಾಮಪತ್ರ ಸಲ್ಲಿ...
October 10, 05:02 PM   |   By Admin
ಯಡಿಯೂರಪ್ಪಗೆ ಪೂರ್ಣ ಅಧಿಕಾರ ಮಾಡಲು ಬಿಜೆಪಿ ಅವರೆ ನೀಡಲಿಲ್ಲ; ಡಿಕೆಶಿ
ಸಿಂದಗಿ10: ನಮ್ಮವರಿಗೆ ಆಶೆ ಆಕಾಂಕ್ಷೆ ತೋರಿಸಿ ಸರಕಾರ ರಚನೆ ಮಾಡಿದ ಯಡಿಯುರ​‍್ಪ ಅವರಿಗೆ ಪೂರ್ಣ ಅಧಿಕಾರ ಮಾಡಲು ಬಿಜೆಪಿ ಅವರೆ ನೀಡಲಿಲ್ಲ. ನಂತರ ಅವರನ್ನು ಮೂಲೆಗುಂಪು ಮಾಡಿ ಅವರ ಆಪ...
October 10, 04:52 PM   |   By Admin
ಬಿಜೆಪಿಯಿಂದ ಸಾಕಷ್ಟು ಅಭಿವೃದ್ಧಿಯಾಗಿದೆ: ಲಕ್ಷ್ಮಣ
ಸಿಂದಗಿ10: ಸಿಂದಗಿ ಉಪಚುನಾವಣೆಯಲ್ಲಿ ರಮೇಶ ಭೂಸನೂರ ಅವರನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟು ಹಬ್ಬದ ಉಡುಗರೆ ಕೊಡುವ ಮೂಲಕ ಕ್ಷೇತ್ರದಲ್ಲಿ ಇತಿಹಾಸ ನಿರ್...
October 10, 04:31 PM   |   By Admin
ಅಧ್ಯಕ್ಷರಾಗಿ ಧಾನಮ್ಮಗೌಡತಿ ಪಾಟೀಲ ಆಯ್ಕೆ
ವಿಜಯಪುರ 09: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಧಾನಮ್ಮಗೌಡತಿ ಪಾಟೀಲರು ವಿಜಯಪುರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದಿ. ಬಿ.ಎಲ...
October 09, 07:11 PM   |   By Admin
ಇಂದಿನ ಮಕ್ಕಳಿಗೆ ಆಂಗ್ಲಭಾಷಾ ಜ್ಞಾನ ಅತ್ಯವಶ್ಯ: ಬಂಡಗರ
ಇಂಡಿ09:  ಸಮರ​‍್ಕ ಆಂಗ್ಲಭಾಷಾ ಜ್ಞಾನ ಇಂದಿನ ಅಗತ್ಯಗಳಲ್ಲೊಂದು. ಒಂದು ಭಾಷೆಯಾಗಿ ಇಂಗ್ಲೀಷನ್ನು ಚೆನ್ನಾಗಿ ಕಲಿತರೆ ಜಾಗತಿಕ ಮಟ್ಟದಲ್ಲೂ ಹಲವು ಅವಕಾಶಗಳನ್ನು ಪಡೆದುಕೊಳ್ಳುವುದ...
October 09, 04:04 PM   |   By Admin
ಆಮ್ಲಜನಕ ಉತ್ಪಾದನ ಘಟಕಕ್ಕೆ ಶಾಸಕ ಬಸನಗೌಡ ಯತ್ನಾಳ ಚಾಲನೆ
ವಿಜಯಪುರ:ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರು ದೇಶದ ಪ್ರೀತಿಯೊಬ್ಬ ನಾಗರಿಕನಿಗೆ ಉತ್ತಮ ಆರೋಗ್ಯ ಸೇವೆ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ನಗರ ಶಾಸಕ ಬಸನಗೌಡ ...
October 09, 02:58 PM   |   By Admin
ಯುವಜನರ ಸಮಸ್ಯೆಗಳ ಪರಿಹಾರಕ್ಕಾಗಿ ಯುವ ಸ್ಪಂದನ ಕಾರ್ಯಕ್ರಮ
“ಸಿಂದಗಿ ವಿಧಾನಸಭಾ ಉಪಚುನಾವಣೆ : ಅಭ್ಯರ್ಥಿಗಳ ಚುನಾವಣಾ ಖರ್ಚು 30.80 ಲಕ್ಷ ರೂ.ಗಳಿಗೆ ಮಿತಿ” -ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ವಿಜಯಪುರ :ಅ.8 : ಸಿಂದಗಿ ವಿಧಾನಸಭಾ...
October 08, 07:20 PM   |   By Admin
ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಿ -ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್
ವಿಜಯಪುರ : ಅಕ್ಟೋಬರ್ : 8 (ಕವಾ):  ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳುವಂತೆ  ಜನರನ್ನು ಜಾಗೃತಿ ಗೊಳಿಸುವ ಕಾರ್ಯವನ್ನು ಮಾಡಬೇಕು ಎಂದು ಮಾನ್ಯ ಜಿಲ್ಲಾಧಿಕಾರಿಗಳಾದ ಪಿ ಸ...
October 08, 07:18 PM   |   By Admin
ಎನ್‌ಜಿಓಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ
ವಿಜಯಪುರ 08: ಮತಾಂತರ ನಿಷೇಧ ಕಾಯ್ದೆ ಜಾರಿ ಹಾಗೂ ಹಿಂದು ಸಮಾಜದ ಮೇಲೆ ಆಸೆ ಆಮೀಸೆ ಒಡ್ಡಿ ಮೌಢ್ಯವನ್ನು ಭಿತ್ತಿ ಮತಾಂತರ ಮಾಡುತ್ತಿರುವ ಮಶಿನರಿ ಮತ್ತು ಎನ್‌ಜಿಓ ಗಳ ಮೇಲೆ ಸೂಕ್ತ ಕ್ರ...
October 08, 03:58 PM   |   By Admin

ಇತ್ತೀಚಿನ ಸುದ್ದಿ