ಶಾಲಾ ಪ್ರರಂಭೋತ್ಸವಕ್ಕೆ ಚಾಲನೆ

ಶಾಲಾ ಪ್ರರಂಭೋತ್ಸವಕ್ಕೆ ಚಾಲನೆ  School commencement ceremony kicks off

ಲೋಕದರ್ಶನ ವರದಿ 

ಯಮಕನಮರಡಿ 03 : ಉತ್ತಮ ಶಿಕ್ಷಣ ಪಡೆದು ಉತ್ತಮ ವಿದ್ಯಾರ್ಥಿಗಳಾಗಿ ಎಂದು ಜೆಎನ್ ಅವಾಡೆ ಸರ್ ಹೇಳಿದರು. ಅವರು ಯವಿ ಸಂಘದ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಿಸಿ ಮಾತನಾಡಿದರು. ಆರ್‌ಎಲ್ ಮಲಾಜಿ ಸರಸ್ವತಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಲಾ ಪ್ರರಂಭೋತ್ಸವಕ್ಕೆ ಚಾಲನೆ ನೀಡಿದರು. ವಿಬಿ ಜಿಂಡ್ರಾಲಿ, ಕುಶಾಲ ಶಿಂಗ್ ರಜಪುತ, ಯುಎಂ ಅಂಬಿ, ಎಎಸ್ ಮುಗಳಿ ಇನ್ನುಳಿದ ಶಿಕ್ಷಕರು ವಿದ್ಯಾರ್ಥಿ ಗಳು ಉಪಸ್ಥಿತರಿದ್ದರು.