ಗ್ರಾಮದ ಪರಿಶಿಷ್ಟ ಜಾತಿಯ ಪಂಗಡ ಕಾಲೋನಿ, ಅಂಗನವಾಡಿ, ಪಡಿತರ ಅಂಗಡಿ ಬೇಟಿ ಪರೀಶೀಲನೆ
ಲಕ್ಷೆ-್ಮಶ್ವರ 20: ಶಾಸಕ ರಾಮಣ್ಣ ಲಮಾಣಿ ಹಾಗೂ ಜಿಲ್ಲಾಧಿಕಾರಿ ವೈಶಾಲಿ ಎಂಎಲ್ ಅವರು ಲಕ್ಷೆ-್ಮಶ್ವರ ತಾಲ್ಲೂಕಿನ ಹುಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎರಡು ಕೊಠಡಿ ನಿರ್ಮಾ...
November 20, 02:42 PM   |   By Admin
ಮತದಾರರ ಪಟ್ಟಿ ಪರಿಷ್ಕರಣೆ 2022 ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗದಿರಲಿ: ಪಾಲನಕರ
ಗದಗ 20: ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ 2022   ಮುಖ್ಯಮಂತ್ರಿಗಳು ಸೇರಿದಂತೆ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ಹೊಣೆಗಾರರು ಎಂದು ರಾಜಕೀಯ  ಪಕ್ಷದ ನಾಯಕರ...
November 20, 12:53 PM   |   By Admin
7ನೇ ವೇತನ ಆಯೋಗವನ್ನು ರಚಿಸಿ ಅಧಿಕೃತವಾಗಿ ಆದೇಶ ಹೊರಡಿಸಿದ ಸರ್ಕಾರದ ನಿರ್ಧಾರಕ್ಕೆ :ಸಂತಸ
ಗದಗ20 : ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗವನ್ನು ರಚಿಸಿ ಇಂದು ಅಧಿಕೃತವಾಗಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರಿಗೆ,...
November 20, 12:37 PM   |   By Admin
ಹುಲ್ಲೂರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ
ಗೋ ಪೂಜೆ, ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ಲಕ್ಷ್ಮೇಶ್ವರ 19: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಶನಿವಾರ ಜಿಲ್ಲೆಯ ಲಕ್ಷ್ಮೇಶ್ವರ...
November 19, 04:14 PM   |   By Admin
ರಾಷ್ಟ್ರೀಯ ಐಕ್ಯತಾ ಸಪ್ತಾಹ : ಪ್ರತಿಜ್ಞಾ ವಿಧಿ ಸ್ವೀಕಾರ
ಗದಗ.19: ರಾಷ್ಟ್ರದ ಸ್ವಾತಂತ್ರ ಹಾಗೂ ಐಕ್ಯತೆಯನ್ನು ಬಲಪಡಿಸಲು, ದೇಶದಲ್ಲಿ ಹಿಂಸಾಚಾರ ಮತ್ತು ಕೋಮು ದ್ವೇಷವನ್ನು ತಡೆಗಟ್ಟುವ ರಾಷ್ಟ್ರೀಯ ಐಕ್ಯತಾ ಸಪ್ತಾಹವನ್ನು ಜಿಲ್ಲಾಡಳಿತ ಭವನದಲ್...
November 19, 12:56 PM   |   By Admin
ನಾಗರಿಕರ ಸಮಸ್ಯೆಗೆ ಸ್ಪಂದಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಗದಗ 19 : ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷರ ವಾರ್ಡ ನಂ 35ರ ಬಾಪೂಜಿ ನಗರದಲ್ಲಿ ಯಾವುದೇ ತರಹದ ಸ್ವಚ್ಚತೆ ಇಲ್ಲದೆ ಗಟಾರ ತುಂಬಿ ಗಬ್ಬು ವಾಸನೆಯಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಟಪರಿಣಾ...
November 19, 12:42 PM   |   By Admin
ಕುರುಬರಿಗೆ ಎಸ್‌ಟಿ ಮೀಸಲಾತಿಗೆ ಆಗ್ರಹಿಸಿ ನ.21 ರಂದು ಬೆಂಗಳೂರ ಚಲೋ : ಪ್ರಲ್ಹಾದ ಹೊಸಳ್ಳಿ
ಗದಗ :   ಹಾಲುಮತ(ಕುರುಬರ) ಸಮಾಜಕ್ಕೆ  ಎಸ್‌. ಟಿ. ಮೀಸಲಾತಿ  ನೀಡುವಂತೆ ಆಗ್ರಹಿಸಿ ಇದೇ ನ.  21ರಂದು "ಬೆಂಗಳೂರು ಚಲೋ ಫ್ರೀಡಂ ಪಾರ್ಕ್‌ನಲ್ಲಿ ಧರಣಿ" ...
November 18, 07:05 PM   |   By Admin
ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ
ಗದಗ 18:  ವಿಶ್ವ ಮಧುಮೇಹ ಖಾಯಿಲೆ ನಿಯಂತ್ರಣ ಹಾಗೂ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರದಂದು    ಜಿಲ್ಲಾ ಆಯುಷ್ ಅಧಿಕಾರಿ ...
November 18, 06:39 PM   |   By Admin
21ರಂದು ಕಾರ್ತಿಕ ಮಂಗಲೋತ್ಸವ
ಮುಂಡರಗಿ 18: ನ.21 ರಂದು ತಾಲೂಕಿನ ಸುಕ್ಷೇತ್ರ ಶಿಂಗಟಾಲೂರ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವದ ನಿಮಿತ್ಯ ಅಂದು ಸಾಯಂಕಾಲ ಕಾರ್ತಿಕ ಮಂಗಲೋತ್ಸವ ಜರುಗಲಿದೆ ಎಂದು ಶಿಂಗಟಾಲೂರ ವೀರಭ...
November 18, 03:42 PM   |   By Admin
ದಿ.ಇಂದಿರಾಗಾಂಧೀಯವರ ಜಯಂತಿ ಕಾರ್ಯಕ್ರಮ
ಗದಗ: ಭಾರತ ಪ್ರಜಾತಂತ್ರದ ಇತಿಹಾಸದಲ್ಲಿ ಮೂರು ಬಾರಿ ಪ್ರಧಾನ ಮಂತ್ರಿಗಳಾಗಿ ದಾಖಲೆ ನಿರ್ಮಿಸಿರುವ ಭಾರತದ ಏಕೈಕ ಮಹಿಳಾ ಪ್ರಧಾನಿ, ಭಾರತದ ಉಕ್ಕಿನ ಮಹಿಳೆ ಹಾಗೂ ಬಡವರ ತಾಯಿಯಂದೇ ಖ್ಯಾತ...
November 18, 03:18 PM   |   By Admin

ಇತ್ತೀಚಿನ ಸುದ್ದಿ