ಸಂವಿಧಾನ ದಿನ : ಪ್ರತಿಜ್ಞಾ ವಿಧಿ ಸ್ವೀಕಾರ
ಗದಗ 26: ದೇಶದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಸತ್ತಾತ್ಮಕ ಗಣರಾಜ್ಯವಾಗಿ ರಚಿಸುವ ಸಂವಿಧಾನ ದಿನವನ್ನು ಜಿಲ್ಲಾಡಳಿತ ಭವನದ ಅಡಿಟೋರಿಯಂ ...
November 26, 12:18 PM   |   By Admin
ಐಸಿಎಆರ್ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ರಾ​‍್ಯಂಕ್ ಗಳಿಸಿದ ವಿಶಾಲಾಕ್ಷಿ ಹನುಮನಾಳಗೆ ಸನ್ಮಾನ
ಗದಗ 25: ಎಂ.ಎಸ್‌.ಸಿ. ಅಗ್ರಿಕಲ್ಚರಲ್ ಐಸಿಎಆರ್ ಪ್ರವೇಶ ಪರೀಕ್ಷೆಯಲ್ಲಿ ರಾಷ್ಟ್ರಕ್ಕೆ ಪ್ರಥಮ ರಾ​‍್ಯಂಕ್ ಗಳಿಸಿದ ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ವಿಶಾಲಾಕ್ಷಿ ಹನು...
November 25, 04:44 PM   |   By Admin
ವಿಶ್ವ ವಿಕಲಚೇತನರ ದಿನಾಚರಣೆ: ಪೂರ್ವಭಾವಿ ಸಭೆ
ಗದಗ 25:  ಡಿಸೆಂಬರ್ 3ರಂದು ಬೆ.10.30 ಗಂಟೆಗೆ  ಜಿಲ್ಲಾಡಳಿತ   ಸಭಾಂಗಣದಲ್ಲಿ  ವಿಶ್ವ ವಿಕಲಚೇತನರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ವ್ಯವಸ್ಥಿತವಾಗಿ ...
November 25, 04:20 PM   |   By Admin
ಭರಮ ದೇವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ
ಲೋಕದರ್ಶನ ವರದಿಗದಗ 24: ನಗರದ ಸುಣಗಾರ ಓಣಿಯಲ್ಲಿರುವ ಭರಮ ದೇವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಮುಂ...
November 25, 02:49 PM   |   By Admin
ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಗೆ ಸನ್ಮಾನ
ಗದಗ 25: ಇತಿಹಾಸದಲ್ಲಿಯೇ ಐದು ವರ್ಷ ಪೂರೈಸುವ ಮೊದಲೇ 7ನೇ ವೇತನ ಆಯೋಗ ರಚನೆ ಮತ್ತು ಎಪ್ರೀಲ್ದಲ್ಲಿ ಜಾರಿಗೊಳಿಸಲು ಶ್ರಮಿಸಿದ ಕರ್ನಾಟಕ  ರಾಜ್ಯ ಸರ್ಕಾರಿ  ನೌಕರರ ಸಂಘದ ರ...
November 25, 12:01 PM   |   By Admin
ಕಾರ್ತಿಕ ಮಾಸದ ಪವಿತ್ರ ಪ್ರವಾಸ
ಗದಗ 24:  ಇತ್ತೀಚೆಗೆ ಪ್ರೋಬಸ್ ಕ್ಲಬ್‌ನ ಅಧ್ಯಕ್ಷಬಿ.ಹೆಚ್‌.ಗರಡಿಮನಿ ಇವರ ನೇತೃತ್ವದಲ್ಲಿ ನಲವತ್ತು ಜನ ಕ್ಲಬ್‌ನ ಸದಸ್ಯರ ಜೊತೆಗೂಡಿ ಹಿರಿಯ ಸದಸ್ಯರ ಮಾರ್ಗದರ್ಶನದಂತೆ ಕಾರ್ತಿ...
November 24, 05:03 PM   |   By Admin
ಯುವಜನತೆ ನಕಾರಾತ್ಮಕ ಯೋಚನೆಗಳಿಂದ ದೂರವಿರಲಿ
ಗದಗ: ‘ವಿದ್ಯಾರ್ಥಿಗಳು ತಮ್ಮ ಸ್ನಾತಕ ಹಂತದಲ್ಲಿ ನಿರ್ದಿಷ್ಠ ಗುರಿ ಮತ್ತು ಕನಸನ್ನು ರೂಪಿಸಿಕೊಳ್ಳಬೇಕು. ನಕಾರಾತ್ಮಕ ಯೋಚನೆಗಳಿಂದ ದೂರವಿದ್ದು ಯಶಸ್ಸಿನತ್ತ ಮುನ್ನುಗ್ಗಬೇಕು. ಕಾಲಹರಣ...
November 24, 04:40 PM   |   By Admin
ಅರ್ಜಿ ಸಲ್ಲಿಕೆ ಅವಧಿ ಮುಂದೂಡಿಕೆ
ಗದಗ 24:  ರಾಜ್ಯದ 31 ಜಿಲ್ಲೆಗಳಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಮತ್ತು ಬಾಲನ್ಯಾಯ ಮಂಡಳಿಗಳಿಗೆ ಸಮಾಜಕಾರ್ಯಕರ್ತ ಸದಸ್ಯರುಗಳನ್ನ...
November 24, 02:03 PM   |   By Admin
‘ಸಿ ಎನ್ ಪಾಟೀಲ ರಚಿಸಿದ ನಾಡದೇವತೆ ಭುವನೇಶ್ವರಿ ಭಾವಚಿತ್ರ ಅಧಿಕೃತವಾಗಿ ಗುರುತಿಸಬೇಕು’
ಗದಗ 23:  ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಧಿಕ ಆಸಕ್ತಿ ಇದ್ದ ವ್ಯಕ್ತಿ ಅಂದಾನಪ್ಪ ದೊಡ್ಡಮೇಟಿ 1950 ರ ಸಂದರ್ಭದಲ್ಲಿ ತಾಯಿ ಭುವನೇಶ್ವರಿಯ ಒಂದು ಭಾವಚಿತ್ರ ಇರಬೇಕೆಂಬ ಪರಿಕ...
November 23, 05:57 PM   |   By Admin
ಜೆಇ ಲಸಿಕಾ ಅಭಿಯಾನ ಯಶಸ್ವಿಗೊಳಿಸಿ: ತಹಶೀಲ್ದಾರ ಶುೃತಿ
ಗದಗ 23:  ಡಿಸೆಂಬರ್ 5 ರಿಂದ 24 ರವರೆಗೆ ಜರುಗುವ  ಜೆಇ ಲಸಿಕಾ ಅಭಿಯಾನವನ್ನು ತಾಲೂಕಿನ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮುಂಡರಗಿ ತಹಶೀ...
November 23, 05:54 PM   |   By Admin

ಇತ್ತೀಚಿನ ಸುದ್ದಿ