ಕೇಂದ್ರ ಸಕರ್ಾರದ ವಿರುದ್ಧ ಬೃಹತ್ ಪ್ರತಿಭಟನೆ

ಮಕ್ಕಳು ತಾಯಂದಿರ ಆಹಾರ ಪ್ಯಾಕೇಜ್ ರೂಪದಲ್ಲಿ ಬೇಡ- ಅಂಗನವಾಡಿ ಮುಚ್ಚಬೇಡಿ ಕಾರವಾರ: ಅಂಗನವಾಡಿ ಮಕ್ಕಳ ಮತ್ತು ಬಸುರಿ ತಾಯಂದಿರಿಗೆ ಅಂಚೆ ಕಚೇರಿಯ ಮೂಲಕ ಪ್ಯಾಕೇಜ್ ರೂಪದಲ್ಲಿ ಆಹಾರ…

ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಅಭಿನಂದನಾ ಸಮಾರಂಭ

ಮುಂಡಗೋಡ ಸಮಾಜವು ಮುಂದೆ ಬರಬೇಕಾದರೇ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಇದರ ಜೊತೆಗೆ ಶಿಕ್ಷಣ, ಸಂಘಟನ,ೆ ರಾಜಕಿಯ, ಈ ಮೂರು ಅಂಶಗಳಳನ್ನು ನಾವುಗಳು ಜೀವನದಲ್ಲಿ…

ಧರೆಗುರುಳಿದ ಮರ: ತಪ್ಪಿದ ಅನಾಹುತ

ಲೋಕದರ್ಶನವ ವರದಿ ದಾಂಡೇಲಿ: ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದಾಂಡೇಲಿಯ ಕೇಂದ್ರ ಬಸ್ಸ ನಿಲ್ದಾಣದ ಆವರಣದಲ್ಲಿ ನಸುಕಿನ ಸಮಯದಲ್ಲಿ ಭಾರಿ ಗಾತ್ರದ…

ಜಿಲ್ಲೆಯಲ್ಲಿ 12 ತಾಲೂಕುಗಳು _ ಆರಂಭವಾದುದು ಮಾತ್ರ ಒಂದು ಕಡೆ ಮಾತ್ರ ; ಇದು ಇಂದಿರಾ ಕ್ಯಾಂಟೀನ್ ಕತೆ-ವ್ಯಥೆ

ನಾಗರಾಜ್ ಹರಪನಹಳ್ಳಿ ಕಾರವಾರ: ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳ ಪೈಕಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿರುವುದು ಒಂದು ಕಡೆ ಮಾತ್ರ. ಅದು ಸಚಿವ ದೇಶಪಾಂಡೆ ಅವರ…

ಆರೋಗ್ಯ ಅಧಿಕಾರಿ ಹಾಗೂ ಗುತ್ತಿಗೆದಾರನ ಬೇಜವಾಬ್ದಾರಿಗೆ ಖಂಡನೆ

ದಾಂಡೇಲಿ: ದಾಂಡೇಲಿ ನಗರಸಭೆಯ ಆರೋಗ್ಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರಾದ ಹೆಚ್.ವಿ ನಾಯಕರವರ ಕರ್ತವ್ಯ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ ಹಾಗೂ ಕಾನೂನುಬಾಹಿರ ಮತ್ತು ಆರೋಗ್ಯಕ್ಕೆ…

ಯಲ್ಲಾಪುರ ತಾಲೂಕಿನಲ್ಲಿ ಯಂತ್ರನಾಟಿಗೆ ಚಾಲನೆ

ಯಲ್ಲಾಪುರ : ಕೃಷಿಯಲ್ಲಿ ಕೂಲಿ ಆಳುಗಳ ಕೊರತೆ ಕಾಣುತ್ತಿದ್ದು.ಕನರ್ಾಟಕ ಸರಕಾರ ಕೃಷಿ-ಇಲಾಖೆ ಪ್ರಾಯೋಜಿತ ಹಾಗೂ ಶ್ರೀ,ಕ್ಷೆ,ಧ,ಗ್ರಾ,ಯೋಜನೆಯ ಕ್ರಷಿ ಯಂತ್ರಧಾರೆಯ ಸಮರ್ಪಕವಾದ…

ವೈದ್ಯರನ್ನು ಗೌರವಿಸುವ ಪರಂಪರೆ ಶ್ಲಾಘನೀಯ: ಗಾಂವಕರ್

ಲೋಕದರ್ಶನ ವರದಿ ಅಂಕೋಲಾ : ಸವಾಲುಗಳ ಮಧ್ಯೆ ವೃತ್ತಿ ನಿರ್ವಹಿಸುವ ವೈದ್ಯರನ್ನು ಗೌರವಿಸುವ ಪರಂಪರೆ ಶ್ಲಾಘನೀಯ. ಇದು ವೈದ್ಯರ ಮನೋಬಲವನ್ನು ವೃದ್ದಿಸುತ್ತದೆ ಎಂದು ತಾ.ಪಂ ಅಧ್ಯಕ್ಷೆ…

ಕಡಲ್ಕೊರತ ಪ್ರದೇಶಕ್ಕೆ ಭೆಟ್ಟಿ ಪರಿಶೀಲನೆ

ಲೋದರ್ಶನ ವರದಿ ಅಂಕೋಲಾ : ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರು ಸೋಮವಾರ ತಾಲೂಕಿನ ಮಂಜಗುಣಿಯ ಕಡಲ್ಕೊರತೆಯ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದುಕೊಂಡರು. ಬಳಿಕ…

ವೈದ್ಯರ ಸೇವೆ ಗುರುತಿಸಿ ಗೌರವಿಸುವುದು ಮಹತ್ವದ ಕಾರ್ಯ: ಡಾ.ಭಟ್

ಲೋಕದರ್ಶನ ಸುದ್ದಿ ಕಾರವಾರ: ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಳ್ಳುತ್ತಾರೆ. ತಮ್ಮ ಸಂಪೂರ್ಣ ಸಮಯವನ್ನು ರೋಗಿಗಳ ಸೇವೆಗಾಗಿ ಮೀಸಲಿಟ್ಟು ಅವರನ್ನು…

ಸುದ್ದಿ ಓದಿ