ರಾಷ್ಟ್ರೀಯ ಹೆದ್ದಾರಿಯ ವಿವಿದೆಡೆ ವಾಹನ ನಿಲುಗಡೆ ನಿಷೇಧಿಸಿ

ಲೋಕದರ್ಶನ ವರದಿ ಕಾರವಾರ ಜು.6 : ಜಿಲ್ಲೆಯಲ್ಲಿ ಮುಂಗಾರು ಮಳೆಯ ಪರಿಣಾಮ ಭೂಕುಸಿತದಿಂದ ಸಂಭವಿಸಬಹುದಾದ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಈ…

91ನೇ ವಸಂತಕ್ಕೆ ದಲಾಯಿ ಲಾಮಾ; ಮುಂಡಗೋಡದಲ್ಲಿ ಶಾಂತಿಯ ಸಂದೇಶದೊಂದಿಗೆ ಅದ್ಧೂರಿ ಆಚರಣೆ

ಲೋಕದರ್ಶನ ವರದಿ ಮುಂಡಗೋಡ 06 : ತಾಲೂಕಿನ ಟಿಬೆಟಿಯನ್ ಕಾಲೋನಿಯಲ್ಲಿ ಪರಮಪೂಜ್ಯ ಬೌದ್ಧ ಧರ್ಮಗುರು ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ದಲಾಯಿ ಲಾಮಾ ಅವರ 91ನೇ…

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಗೆ ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ ಆಗ್ರಹ

ಕಾರವಾರ 06 : ಉತ್ತರಕನ್ನಡ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆ…

ಕುದಲೆಳೆಯ ಅಂತರದಲ್ಲಿ ತಪ್ಪಿದ ದುರಂತ! ರಸ್ತೆ ಮಧ್ಯೆ ಧರೆಗುರುಳಿದ ಬೃಹತ್ ಮರ!

ಲೋಕದರ್ಶನ ವರದಿ ಮುಂಡಗೋಡ 05 : ಮುಂಡಗೋಡ ತಾಲೂಕಿನ ಬೆಡಸಗಾವ್ ಹಿ ಮಳಗಿ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಗಾಳಿ-ಮಳೆಯ ಅಬ್ಬರಕ್ಕೆ ಬೃಹತ್ ಗಾತ್ರದ ಮುಳ್ಳು ಕಂಟಿಗಳಿದ್ದ ಮರ…

ಶಿಕ್ಷಕಿ ಸುವರ್ಣ ಬಿರಾದಾರ್ಗೆ ಆತ್ಮೀಯ ಬೀಳ್ಕೊಡುಗೆ

ಮುಂಡಗೋಡ 5: ತಾಲೂಕಿನ ಸನವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಯಾದ ಶಿಕ್ಷಕಿ ಸುವರ್ಣ ಬಿರಾದಾರ್ ಅವರಿಗೆ…

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026 ಕುರಿತು ಜಾಗೃತಿ: ಮಕ್ಕಳಲ್ಲೂ ಅರಿವು ಮೂಡಿಸಲು ಕರೆ

ಕಾರವಾರ 5: ಮತದಾರರ ಪಟ್ಟಿಯನ್ನು ದೋಷರಹಿತ ಹಾಗೂ ನಿಖರವಾಗಿಡುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026 (ಖಋ) ಕುರಿತು ಸಾರ್ವಜನಿಕರಲ್ಲಿ…

ಸಚಿವ ಬೆಂಗಾಲು ವಾಹನಕ್ಕೆ ಸ್ಕೂಟಿ ಡಿಕ್ಕಿ

ಕಾರವಾರ 04 : ಆರೋಗ್ಯ ಸಚಿವ ಯು.ಟಿ .ಖಾದರ್ ಅವರು ಕಾರವಾರ ದಿಂದ ಉಡುಪಿ ಕಡೆಗೆ ತೆರಳುವಾಗ , ಅವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿದೆ. ಅಂಕೋಲಾ ಸನಿಹ ಬಾಳೆಗುಳಿ ಎಂಬಲ್ಲಿ…

ಉತ್ತರ ಕನ್ನಡ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಇರಲಿ: ವಕೀಲರ ಒತ್ತಾಯ

ದಾಂಡೇಲಿ 04: ಮಂಗಳೂರಿನಲ್ಲಿ ಹೊಸ ಹೈಕೊರ್ಟ ಪೀಠ ಸ್ಥಾಪನೆಗೆ ವಿರೋದವಿಲ್ಲ. ಆದರೆ ಈಗಾಗಲೇ ಧಾರವಾಡ ಪೀಠದ ವ್ಯಾಪ್ತಿಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯನ್ನು ಬೇರಿ​‍್ಡಸುವದು…

ಜಾಗೃತಿ ಅಭಿಯಾನ: ಮನೆಮನೆ ಸಮೀಕ್ಷೆ ಹಾಗೂ ಪರೀಶೀಲನೆ ಕಾರ್ಯಕ್ಕೆ ಚಾಲನೆ

ಲೋಕದರ್ಶನ ವರದಿ ದಾಂಡೇಲಿ 02: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಸಮೀಕ್ಷೆ ಹಾಗೂ ಪರೀಶೀಲನೆ ಕಾರ್ಯವನ್ನು ಸ್ಥಳೀಯ ಹಸಕಾಂ ಅಧಿಕಾರಿಗಳು ಆರಂಭಿಸಿದ್ದಾರೆ. ಯೋಜನೆಯ…

ಮುಂಗಾರು ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ: ರೈತರು ನೋಂದಣಿ ಮಾಡಿಸಿಕೊಳ್ಳಲು ಮನವಿ

ಲೋಕದರ್ಶನ ವರದಿ ಮುಂಡಗೋಡ 01 : 2026ನೇ ಸಾಲಿನ ಮುಂಗಾರು ಹಂಗಾಮಿಗೆ ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿಯಲ್ಲಿ ರೈತರ ನೋಂದಣಿ ಪ್ರಕ್ರಿಯೆ…

ತುಮಕೂರು ಹೈವೇ ನಾಡಬಾಂಬ್ ಸ್ಫೋಟ ಪ್ರಕರಣ: ಮೂವರು ವಶಕ್ಕೆ,ತನಿಖೆ ಚುರುಕು

ಕಾರವಾರ: ತುಮಕೂರು ಹೈವೇಯಲ್ಲಿ ಕಾರಿನೊಳಗೆ ನಾಡಬಾಂಬ್ ಸ್ಫೋಟಗೊಂಡು ಅಂಕೋಲಾ ತಾಲೂಕಿನ ನಾಗೇಂದ್ರ ಗೌಡ ಮೃತಪಟ್ಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಪ್ರಕರಣಕ್ಕೆ…

ವಿನಾಯಕ ಶೇಟ್ಗೆ ರಾಜ್ಯಮಟ್ಟದ ಬಸವ ಭೂಷಣ ಪ್ರಶಸ್ತಿ

ಮುಂಡಗೋಡ 30 : ತಾಲೂಕಿನ ಶಿಕ್ಷಕ, ಸಾಹಿತಿ ಹಾಗೂ ಕಲಾವಿದ ವಿನಾಯಕ ಶೇಟ್ ಅವರಿಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆದ ರಾಜ್ಯಮಟ್ಟದ ಲೇಖಕರ ಮಹಾಸಮ್ಮೇಳನದಲ್ಲಿ…

ಸುದ್ದಿ ಓದಿ