ಮಕ್ಕಳು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಕೆ.ಲೀಲಾವತಿ
ಹಾವೇರಿ25:  ಮಕ್ಕಳು ರಜಾ ದಿನಗಳಲ್ಲಿ ಸಮಯ ವ್ಯರ್ಥಮಾಡದೇ ಶಿಬಿರದಲ್ಲಿ ಪಾಲ್ಗೊಂಡು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿ...
April 25, 02:45 PM   |   By Admin
ಮಲೇರಿಯಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ: ಡಾ.ರಾಘವೇಂದ್ರಸ್ವಾಮಿ
ಹಾವೇರಿ: .25  ಭಾರತ ದೇಶವನ್ನು 2025ರ ವೇಳೆಗೆ ಮಲೇರಿಯಾ ಮುಕ್ತ ಮಾಡಲು ಉದ್ದೇಶಹೊಂದಲಾಗಿದೆ." ಶೂನ್ಯ ಮಲೇರಿಯಾ ನನ್ನಿಂದ ಪ್ರಾರಂಭ" ಈ ವರ್ಷದ ಘೋಷಣೆಯಾಗಿದೆ. ಜಿಲ್ಲೆಯಾದ್ಯಂತ ...
April 25, 02:39 PM   |   By Admin
ಡಾ.ರಾಜಕುಮಾರ್ ಮೇರುವ್ಯಕ್ತಿತ್ವದ ಸರಳ ಜೀವಿ: ಕೆ.ಲೀಲಾವತಿ
ಹಾವೇರಿ.24:  ಡಾ.ರಾಜ್ಕುಮಾರ್ ಅವರು ಮೇರು ವ್ಯಕ್ತಿತ್ವದ ಸರಳ ಜೀವಿಯಾಗಿದ್ದರು. ಅವರ ನಡೆ-ನುಡಿ, ಉಡಿಗೆ ಸಹ ಸರಳ ಹಾಗೂ ಆದರ್ಶಯವಾಗಿತ್ತು ಎಂದು ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾ...
April 24, 12:47 PM   |   By Admin
ಜಿಲ್ಲೆಯಲ್ಲಿ ಅಂದಾಜು ಶೇ.70.36 ರಷ್ಟು ಮತದಾನ ಜಿಲ್ಲೆಯಲ್ಲಿ ಶಾಂತಿಯುತ ಮತದಾನ: ಜಿಲ್ಲಾಧಿಕಾರಿ ಕೃತಜ್ಞತೆ
ಹಾವೇರಿ24: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದೆ. ಅಂದಾಜು ಶೇ.70.36ರಷ್ಟು ಮತದಾನ ನಡೆದಿದೆ.  ಶಾಂತಿಯುತ ಮತದಾನ ನಡೆಯಲು ಸಹಕರಿಸಿದ ಜಿಲ್ಲೆಯ ಜನತೆಗೆ ಜ...
April 24, 12:14 PM   |   By Admin
ಮತದಾನ ಮಾಡುವ ಗ್ರಾಹಕರಿಗೆ 1ರೂ ರಿಯಾಯತಿ ಪೆಟ್ರೋಲ್
ಹಾವೇರಿ೨೨: ರಾಜ್ಯದ ಬೇರೆ ಬೇರೆ ಭಾಗಗಗಳಲ್ಲಿ ಮತದಾನ ಮಾಡುವ ಗ್ರಾಹಕರಿಗೆ ಅನೇಕ ಕಂಪನಿಗಳು ಆಫರ್ ನೀಡುವ ಮೂಲಕ ಮತದಾನ ಜಾಗೃತಿ ಮಾಡಿರುವುದನ್ನು ನಾವು ಓದಿದಿದ್ದೇವೆ. ಟಿವಿ ವಾಹಿನಿಗಳಲ...
April 22, 03:13 PM   |   By Admin
ಮತದಾನ ಜಾಗೃತಿಗೆ ಶಿಕ್ಷಕರಿಂದ ಹಾಡು
ಹಾವೇರಿ ೨೨:  ಇಂದು ಎಲ್ಲರೂ ಮತ ಹಾಕಿಸಿಕೊಳ್ಳುವತ್ತ ಚಿತ್ತ ಹರಸಿದ್ದು, ಇಂತಹ ಲೋಕಸಭೆ ಚುನಾವಣೆಗಾಗಿ ಇಲ್ಲೊಬ್ಬ ಶಿಕ್ಷಕ ಮತದಾನ ಜಾಗೃತಿ ಗೀತೆಗಳನ್ನು ರಚಿಸಿ ಗಮನ ಸೆಳೆದಿದ್ದಾರ...
April 22, 03:12 PM   |   By Admin
1972 ಮತಗಟ್ಟೆ ಸ್ಥಾಪನೆ-7888 ಸಿಬ್ಬಂದಿ ನಾಳೆ ಮತದಾನ ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾಧಿಕಾರಿ
ಹಾವೇರಿ: 21: ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು. ಮತದಾನ ಸ...
April 21, 03:14 PM   |   By Admin
ಮತದಾರರಿಗೆ ಆತ್ಮವಿಶ್ವಾಸ ತುಂಬಲು ನಗರದಲ್ಲಿ ಪಥಸಂಚಲನ
ಹಾವೇರಿ21:  ಶಾಂತಿಯುತ, ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆ ಹಾಗೂ ದುರ್ಬಲ, ಅಶಕ್ತ ಮತದಾರರು ಸೇರಿದಂತೆ ಎಲ್ಲ ಮತದಾರರು ನಿಭರ್ಿತಿಯಿಂದ ಮತಚಲಾಯಿಸಿ ನಿಮ್ಮೊಂದಿಗೆ ನಾವಿದ್ದೇವೆ...
April 21, 03:12 PM   |   By Admin
ಹನುಮಜಯಂತಿ : ಗಮನ ಸೆಳೆದ ಬೈಕ್ ರ್ಯಾಲಿ
ಲೋಕದರ್ಶನ ವರದಿಹಾವೇರಿ19: ಎಲ್ಲಿ ನೋಡಿದರೂ ಭಾಗವಧ್ವಜಗಳ ಹಾರಟ ಯುವಕರು ಜೈ ಶ್ರೀರಾಮ ಜೈಭಜರಂಗಿ ಜಯಘೋಷದೊಂದಿಗೆ ಬೈಕ್ ಯರ್ಾಲಿ ಮೂಲಕ ಹೋಗುತ್ತಿದ್ದರೆ ಇತ್ತ ರಾಮಭಕ್ತನ ಹಾಡುಗಳಿಗೆ ಕು...
April 19, 03:11 PM   |   By Admin
ಜವಾಬ್ದಾರಿಯುತ ಸಮಾಜ ಕಟ್ಟುವಲ್ಲಿ ಸಾಹಿತಿ ಕಲಾವಿದರ ಪಾತ್ರ ಪ್ರಮುಖ: ಕೆ.ಲೀಲಾವತಿ
ಹಾವೇರಿ19:  ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಜಾಗೃತಿಯ ಅರ್ಥಪೂರ್ಣವಾದ ಮತಗೋಷ್ಠಿ(ಕವಿಗೋಷ್ಠಿ) ವಾತರ್ಾ ಭವನದಲ್ಲಿ ಶುಕ್ರವಾರ ಜರುಗಿತು. ಜಿಲ್ಲಾಡಳಿತ, ...
April 19, 03:08 PM   |   By Admin

ಇತ್ತೀಚಿನ ಸುದ್ದಿ