ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ: ನ್ಯಾ.ಲಕ್ಷ್ಮೀ
ಲೋಕದರ್ಶನವರದಿಹಾವೇರಿ: 24 ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ, ಎಲ್ಲರೂ ಗೌರವಯುತವಾಗಿ ಬದುಕುವುದು ಮುಖ್ಯ ಎಂದು  ಎಂದು ಪ್ರಧಾನ ಸಿವ್ಹಿಲ್ ನ್ಯಾಯಾಧೀಶರಾದ ಲಕ್ಷ್ಮೀ ಎನ್....
September 24, 02:40 PM   |   By Admin
ಪೌರಕಾರ್ಮಿಕರ ಕೆಲಸವನ್ನು ಎಂದೂ ಕೀಳಾಗಿ ಕಾಣಬಾರದು
ಲೋಕದರ್ಶನವರದಿಶಿಗ್ಗಾವಿ೨೪ : ಪ್ರತಿಯೊಂದು ಉದ್ಯೋಗವೂ ಅದರದೇ ಆದ ಗೌರವ ಗುಣವನ್ನು ಹೊಂದಿದೆ, ಯಾವ ಕೆಲಸವೂ ಕೀಳಲ್ಲ, ಪೌರಕಾಮರ್ಿಕರ ಕೆಲಸವನ್ನು ಎಂದೂ ಕೀಳಾಗಿ ಕಾಣಬಾರದೆಂದು  ಸವ...
September 24, 02:36 PM   |   By Admin
ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಚಾಲನೆ ಹಿರಿಯ ನಾಗರಿಕರನ್ನು ಗೌರವಿಸಿ: ಶಾಸಕ ಓಲೇಕಾರ
ಹಾವೇರಿ: ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಗೆ ಪೂಜ್ಯ ಸ್ಥಾನವಿದೆ. ಹಿರಿಯರಿಗೆ ಗೌರವ ನೀಡುವ ಮೂಲಕ  ಅವರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಮುಂದಾಗಬೇಕು ಎಂದು ಶಾಸಕ ನೆಹರು ಓಲ...
September 21, 02:49 PM   |   By Admin
ಆರೋಗ್ಯ ಕರ್ನಾಟಕ ಯೋಜನೆ ಲಾಭ ಎಲ್ಲರಿಗೂ ತಲುಪಲಿ: ಜಿಲ್ಲಾಧಿಕಾರಿ
ಹಾವೇರಿ: ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆಯು ಕೇಂದ್ರ ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಎಲ್ಲರೂ ಈ ಯೋಜನೆಯ  ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ...
September 21, 02:48 PM   |   By Admin
ಸೆ.23 ರಿಂದ ನಾಮಪತ್ರ ಸಲ್ಲಿಕೆ ಆರಂಭ ಹಿರೇಕೆರೂರು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ
ಹಾವೇರಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಇದೇ ಸೆ. 23ರ ಸೋಮವಾರದಿಂದ ಅಧಿಸೂಚನೆ ಹೊರಡಿಸಲಾಗುವುದು. ಅಂದಿನ...
September 21, 02:45 PM   |   By Admin
ಅನಾಥ ಬಾಲಕ ಪತ್ತೆ
ಹಾವೇರಿ: ಸುಮಾರು ಎಂಟು ವರ್ಷದ ಬಾಲಕ ಸುಲೇಮಾನಖಾನ್ನನ್ನು ಈತನ ಪೋಷಕರು ಹುಬ್ಬಳ್ಳಿ ರೈನಿಲ್ದಾಣದಲ್ಲಿ ದಿ.28-12-2017 ರಂದು ಬಿಟ್ಟು ಹೋಗಿದ್ದು, ಸದರಿ ಬಾಲಕನ ಪೋಷಕರ ಬಗ್ಗೆ ಮಾಹಿತಿ ...
September 18, 03:10 PM   |   By Admin
ಸಾರ್ವಜನಿಕರ ಗಮನಸೆಳೆದ ಗ್ರಾಮ ಸಂಪರ್ಕ ಕಾರ್ಯಕ್ರಮ
ಹಾವೇರಿ:  ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗ್ರಾಮ ಸಂಪರ್ಕ ಕಾರ್ಯಕ್ರಮ ಯೋಜನೆಯಡಿ ಹಿರೇಕೆರೂರು ತಾಲೂಕಿನ ಆಯ್ದ 20 ಗ್ರಾಮಗಳಲ್ಲಿ ಸಕರ್ಾರದ ವಿವಿಧ ಯೋಜನೆಗಳ...
September 18, 03:09 PM   |   By Admin
ಕ್ರೀಡಾ ಉತ್ತೇಜನಕ್ಕೆ ಸಕರ್ಾರದಿಂದ ಹಲವು ಸೌಲಭ್ಯ: ಶಾಸಕ ನೆಹರು
ಹಾವೇರಿ: ಸೆ.18: ಕ್ರೀಡಾ ಉತ್ತೇಜನಕ್ಕೆ ಸಕರ್ಾರದಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜ...
September 18, 03:08 PM   |   By Admin
ಸ್ವಚ್ಛಮೇವ ಜಯತೆ ಸ್ವಚ್ಛತಾ ರಥಕ್ಕೆ ಡಿಸಿ ಭಾಜಪೇಯಿ ಚಾಲನೆ
ಹಾವೇರಿ13: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸ್ಚಚ್ಛಭಾರತ ಮಿಷನ್ ಅಡಿ ಆಯೋಜಿಸಿದ ಸ್ವಚ್ಛತಾ ಕಲಾಜಾಥಾ ಹಾಗೂ ಜಾಗೃತಿ ಪ್ರಚಾರ ವಾಹನಕ್ಕ...
September 13, 02:52 PM   |   By Admin
ಜಿಲ್ಲಾಡಳಿತದಿಂದ ನಾರಾಯಣ ಗುರು ಜಯಂತಿ
ಹಾವೇರಿ13: ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತಿಯನ್ನು ಜಿಲ್ಲಾಡಳಿತದಿಂದ ಶುಕ್ರವಾರ ಸರಳವಾಗಿ ಆಚರಿಸಲಾಯಿತು.ಜಿಲ್ಲಾಡಳಿತ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅವರ ಭಾವಚಿತ್ರಕ್...
September 13, 02:50 PM   |   By Admin

ಇತ್ತೀಚಿನ ಸುದ್ದಿ