ದೇಶ ದ್ರೋಹಿ ಹೇಳಿಕೆ ಯಾರೇ ನೀಡಲಿ ಗಡಿಪಾರು ಮಾಡಲಿ: ಡಾ. ಪ್ರಣವಾನಂದರಾಮ ಶ್ರೀ
ಲೋಕದರ್ಶನವರದಿರಾಣೇಬೆನ್ನೂರು22: ಬೆಂಗಳೂರಿನ ಪ್ರೀಡಂ ಪಾಕರ್ಿನಲ್ಲಿ ಸಿಎಎ ವಿರೋಧಿಸಿ ನಡೆದ ಬಹಿರಂಗ ಸಭೆಯಲ್ಲಿ ದೇಶವಿರೋಧಿ ಘೋಷಣೆ ಕೂಗಿರುವ ದೇಶದ್ರೋಹಿ ಅಮೂಲ್ಯ ಲಿಯೋನ್ ಎಂಬುವವಳನ್ನ...
February 22, 02:57 PM   |   By Admin
ಪದವಿ ಜೊತೆಗೆ ಕೌಶಲ್ಯ ಹೊಂದಿ ಉದ್ಯೋಗಾಕಾಂಕ್ಷಿಗಳಿಗೆ ಗೃಹ ಸಚಿವರ ಕರೆ
ಹಾವೇರಿ22: ಇಂದಿನ ಜಾಗತೀಕ ಸಂದರ್ಭದಲ್ಲಿ ಕೇವಲ ಒಂದು ಪದವಿ, ಒಂದು ಕೋಸರ್್ ಮುಗಿಸಿದರೆ ಸಾಲುವುದಿಲ್ಲ. ಕಾಲಮಾನದ ಅಪೇಕ್ಷೆಗೆ  ತಕ್ಕಂತೆ ವೃತ್ತಿಕೌಶಲ್ಯ ಪರಿಣಿತಿ ಹೊಂದಿದರೆ ಸು...
February 22, 02:55 PM   |   By Admin
ಮಾತೃಭಾಷೆ ಸಂಸ್ಕೃತಿಯ ರೂವಾರಿ: ಕುಲಪತಿ ಪ್ರೊ. ಡಿ.ಬಿ.ನಾಯಕ
ಶಿಗ್ಗಾವಿ 22: ಪ್ರತಿಯೊಂದು ಸಮುದಾಯಕ್ಕೂ ಅವರದೇ ಆದ ಮಾತೃಭಾಷೆ ಇರುತ್ತದೆ. ಆ ಭಾಷೆಯೇ ಅವರ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಂದು...
February 22, 09:56 AM   |   By Admin
ಛತ್ರಪತಿ ಶಿವಾಜಿ ಮಹರಾಜರ ಉತ್ಸವ ಮೂರ್ತಿ ಮೆರವಣಿಗೆ
ಶಿಗ್ಗಾವಿ22 : ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹರಾಜರ 393 ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಛತ್ರಪತಿ ಶಿವಾಜಿ ಮಹರಾಜರ ಉತ್ಸವ ಮೂರ್ತಿಮೆರವಣಿಗೆಗೆ ತಹಸೀಲ್ದಾರ ...
February 22, 09:55 AM   |   By Admin
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ 84ನೇ ಶಿವಜಯಂತಿ ಆಚರಣೆ
ಶಿಗ್ಗಾವಿ22: ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕೂಡಾ ತುಂಬಾ ಪ್ರಮುಖ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯಾತ್ಮಿಕ ಪ್ರವಚನಗಳು, ಯೋಗ- ಧ್ಯಾನಗಳು...
February 22, 09:53 AM   |   By Admin
ಪುಲ್ವಾಮಾ ಹುತಾತ್ಮ ವೀರಸೈನಿಕರಿಗೆ ಶ್ರದ್ಧಾಂಜಲಿ
ಲೋಕದರ್ಶನವರದಿಹಾವೇರಿ, 20: ನಗರದ ಕೆ. ಎಲ್. ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವಿದ್ಯಾಥರ್ಿ-ವಿದ್ಯಾಥರ್ಿನಿಯರು ಕಳೆದ ವರ್ಷ ದುಷ್...
February 20, 03:11 PM   |   By Admin
ದಾನಗಳಲ್ಲಿ ರಕ್ತದಾನ ಶ್ರೇಷ್ಠ: ಡಾ.ನಿಲೇಶ್
ಹಾವೇರಿ: ಫೆ.20: ತಾಯಿಯ ಎದೆಹಾಲು ಹಾಗೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಅವುಗಳನ್ನು ದಾನದ ರೂಪದಲ್ಲಿಯೇ ಪಡೆಯಬೇಕು. ಹೀಗಾಗಿ  ದಾನಗಳಲ್ಲಿ ರಕ್ತದಾನವೇ ಅತ್ಯಂತ ...
February 20, 03:09 PM   |   By Admin
ಶೀಘ್ರದಲ್ಲೇ ಜಿಲ್ಲಾ ಕೇಂದ್ರದಲ್ಲಿ ಸರ್ವಜ್ಞ ಸಭಾಭವನ ನಿರ್ಮಾಣ
ಹಾವೇರಿ: ಫೆ.20: ಜಿಲ್ಲಾ ಕೇಂದ್ರದಲ್ಲಿ ಶೀಘ್ರದಲ್ಲೇ ಸರ್ವಜ್ಞ ಸಭಾಭವನವನ್ನು ನಿಮರ್ಿಸಲಾಗುವುದೆಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಕುಮಾರ ಸಂಗೂರ ಅವರು ಹೇಳಿದರು.&nb...
February 20, 03:07 PM   |   By Admin
ಮುಕ್ತ ಮನಸ್ಸು ಹೊಂದಿದರೆ ಮಾತ್ರ ವಿಶ್ವ ಸಮಾನತೆ ಕಾಣಬಹುದು
ಲೋಕದರ್ಶನ ವರದಿಹಾವೇರಿ: ಫೆ.20: ಜಾತಿ, ಧರ್ಮ, ಸಮುದಾಯಕ್ಕೆ ಸಿಮಿತರಾಗಿರದೆ ಮುಕ್ತ ಮನಸ್ಸಿಗರಾಗಿ ಬೆಳೆದಾಗ ಮಾತ್ರ ವಿಶ್ವದ ಸಮಾನತೆ  ಕಾಣಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್...
February 20, 03:06 PM   |   By Admin
ನರೇಗಾ ನೆರವಿನಿಂದ ಅರಣ್ಯದಲ್ಲಿ ನೀರು ಇಂಗಿಸುವ ಅಪರೂಪದ ಕಾರ್ಯ
ಹಾವೇರಿ: ಫೆ.19: ಜಿಲ್ಲೆಯ ಶಿಗ್ಗಾಂವಿ ತಾಲೂಕು ಕುನ್ನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡಗೇರಿ ಅರಣ್ಯ ಕ್ಷೇತ್ರದಲ್ಲಿ ನರೇಗಾ ನೆರವಿನಲ್ಲಿ ನೀರು ಇಂಗಿಸುವ ಅಪರೂಪದ ಕಾರ್ಯಕ್ಕೆ ಅರಣ...
February 19, 03:01 PM   |   By Admin

ಇತ್ತೀಚಿನ ಸುದ್ದಿ