7 ಜಿಲ್ಲೆಗಳಲ್ಲಿ ಶಿಕ್ಷಣ, ಉದ್ಯೋಗಕ್ಕೆ ಹೆಚ್ಚು ಮೀಸಲಾತಿ: ಡಿಸಿ ದಿವಾಕರ
ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಹಿತ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿ ಕಾಯ್ದೆಯಡಿ ಜಾರಿಗೆ ತಂದ  371 (ಜೆ) ಮೀಸಲಾತಿಯಿಂದ...
September 18, 03:56 PM   |   By Admin
ಮಾನವೀಯ ಮೌಲ್ಯಗಳ ಭಂಡಾರ ವಚನ ಸಾಹಿತ್ಯ: ಡಾ.ಎಂ ಸೋಮಕ್ಕ
ಹೊಸಪೇಟೆ 24: ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊಸಪೇಟೆ, ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಕಮಲಾಪುರ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಕಮಲಾಪುರ ಇವರ ಸಹಯೋಗದಲ್ಲಿ ...
July 24, 05:17 PM   |   By Admin
ಇಂದಿನಿಂದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ
ಹೊಸಪೇಟೆ (ವಿಜಯನಗರ),ಜು.16: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದ ವತಿಯಿಂದ ಜು.17ರಿಂದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಉದ್ಘಾಟನೆಯ...
July 16, 04:11 PM   |   By Admin
ಆಕಾಶ ಪ ಪೂ ಮಹಾವಿದ್ಯಾಲಯದ ದ್ವಿತೀಯ ಪಿಯುಸಿಯಲ್ಲಿ ಶೇ.100 ಫಲಿತಾಂಶ
ವಿಜಯನಗರ : 27: ಇತ್ತೀಚಿಗೆ ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಆಕಾಶ ಪ ಪೂ ಮಹಾವಿದ್ಯಾಲಯದ ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ...
April 27, 03:45 PM   |   By Admin
ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದಾವಳಿಗೆ ಚಾಲನೆ ನೀಡಿದ ಸಚಿವ ಆನಂದ ಸಿಂಗ್
ಹಂಪಿ ಉತ್ಸವ: ಅಖಾಡದ ಬಳೆಗಾಗಿ ಪೈಲ್ವಾನ್‌ಗಳ ಕಾದಾಟ ವಿಜಯನಗರ ಜ.28: ಮೊಲ ಕೂಡ ವೀರಾವೇಷದಿಂದ ಹೋರಾಡಿದ ವಿಜಯನಗರದ ಮಣ್ಣಿನಲ್ಲಿ ಕುಸ್ತಿ ಅಖಾಡರಂಗೇರಿದೆ. ಹಂಪಿ ಉತ್ಸವದ ಪ್ರಶಸ್...
January 28, 04:14 PM   |   By Admin
ಜನವರಿ 26ರಂದು ಗಣರಾಜ್ಯೋತ್ಸವ; ಅಚ್ಚುಕಟ್ಟಾಗಿ ಆಚರಣೆಗೆ ಕ್ರಮವಹಿಸಲು ಸೂಚನೆ
ವಿಜಯನಗರ(ಹೊಸಪೇಟೆ): ವಿಜಯನಗರ ಜಿಲ್ಲಾಡಳಿತದಿಂದಜ.26ರಂದು ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕ್ರೀಡಾಂಗಣದಲ್ಲಿ ಏರಿ​‍್ಡಸಲಾಗಿದ್ದು ಯಾವುದೇ ಲೋಪವಾಗದಂತೆ ಆಚರಣೆಗೆ ಸಿದ್ದತೆ ...
January 09, 04:26 PM   |   By Admin
ಸಿದ್ಧಗಂಗಾ ಶ್ರಿಗಳ 2023ರ ದಿನಚರಿ ಬಿಡುಗಡೆ
ವಿಜಯನಗರ 22: ಸಿದ್ದಗಂಗಾ ಕ್ಷೇತ್ರದ ಕೀರ್ತಿಯನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಪದ್ಮಭೂಷಣ, ಕರ್ನಾಟಕ ರತ್ನ, ಡಾ. ಶಿವಕುಮಾರ ಮಹಾಸ್ವಾಮಿಗಳವರ 2023ರ ದಿನಚರಿ ಕಿರು ಪ...
December 22, 02:09 PM   |   By Admin
ಯುವತಿ ಕಾಣೆ: ಪ್ರಕರಣ ದಾಖಲು
ಹೊಸಪೇಟೆ(ವಿಜಯನಗರ).ಡಿ.9: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡದ ನಿವಾಸಿಯಾದ ಗೌತಮಿ ಬಾಯಿ ಎಂಬ 20ವರ್ಷದ  ಯುವತಿಯು ಡಿ.4ರಂದು ಕಾಣೆಯಾಗಿರುವ ಕುರಿತು ಠಾಣೆಯಲ್ಲಿ ಪ್ರಕ...
December 09, 05:40 PM   |   By Admin
ಜಿಲ್ಲಾ ಅಭಿವೃದ್ದಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ
ಮಹಿಳೆಯರಿಗೆ ಆರ್ಥಿಕ ನೆರವಾಗುವ ಕಾರ್ಯಕ್ರಮ ಹಾಕಿಕೊಳ್ಳಲು ಸಂಸದ ವೈ.ದೇವೇಂದ್ರ​‍್ಪ ಸೂಚನೆ ಹೊಸಪೇಟೆ(ವಿಜಯನಗರ): ರಾಷ್ಟ್ರೀಯ ಗ್ರಾಮೀಣ ಲಲ್ವಿಹುಡ್ ಮಿಷನ್ ಯೋಜನೆಯಡಿ ಖಾತರಿ ಯೋ...
December 05, 06:16 PM   |   By Admin
ಓದುಗರನ್ನು ಸೆಳೆವ ಡಾ.ಕಿನ್ನಾಳರ ಕಥೆಗಳು ಗಮನಾರ್ಹ: ಡಾ. ಅರವಿಂದ ಪಾಟೀಲ್
ಹೊಸಪೇಟೆ  20: ಕೌಟುಂಬಿಕ ಹಿನ್ನೆಲೆಯಲ್ಲಿ ಡಾ.ದಯಾನಂದ ಕಿನ್ನಾಳರು ತಾವು ಕಂಡುಂಡ ನೋವಿನ ನೈಜಚಿತ್ರಗಳು ಕಥಾರೂಪಕಗಳಾಗಿ ಗಮನ ಸೆಳೆಯುತ್ತವೆ ಎಂದು ಹಿರಿಯ ವೈದ್ಯ ಹಾಗೂ ಸಾಹಿತಿ ಡ...
November 20, 03:09 PM   |   By Admin

ಇತ್ತೀಚಿನ ಸುದ್ದಿ