ಕಾಗವಾಡ

12 ಪ್ರಶಸ್ತಿಗಳನ್ನು ಪಡೆದು ರಾಜ್ಯದಲ್ಲಿ ಶಿರಗುಪ್ಪಿ ಮಾದರಿ ಪಂಚಾಯತಿ: ಕೆಂಪೆಗೌಡಾ

ಕಾಗವಾಡ 16: ಪ್ರತಿಯೊಂದು ಗ್ರಾಮದ ಪಂಚಾಯತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಲ್ಲಿ ರಾಜಕೀಯ ಬಳಿಸಬಾರದು. ಪಾರದರ್ಶಕ ಆಡಳಿತ ನೀಡಬೇಕು. ಈ ಎಲ್ಲ ವ್ಯವಸ್ಥೆಗಳು ಕಾಗವಾಡ ತಾಲೂಕಿನ…

ಕ್ಷುಲ್ಲಕ ಮುನಿದೀಕ್ಷೆ: ಜಯದೇವಸೇನ ಮುನಿ ನಾಮಕರಣ

ಶೇಡಬಾಳ 15: ಜಿನಸೇನ ಭಟ್ಟಾರಕ ಭಟ್ಟಾಚಾರ್ಯ ಸಂಸ್ಥಾನಮಠ ನಾಂದಣಿ ಇವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಪ್ರತೀಕ ಪ್ರಕಾಶ ಸಸಾಲಟ್ಟಿ ಉರ್ಫ ಬಾಲಬ್ರಹ್ಮಚಾರಿ ಸಮ್ಮೇದ ಇವರಿಗೆ…

ಬಾಲಬ್ರಹ್ಮಚಾರಿ ಸಮ್ಮೇದ ಕ್ಷುಲ್ಲಕ ದೀಕ್ಷಾ ಸಮಾರಂಭ

ಶೇಡಬಾಳ 14: ಜೈನ ಧರ್ಮದ ಸತ್ಯ, ಅಹಿಂಸೆ, ಶಾಂತಿ ಹಾಗೂ ಜಿವೋ ಔರ್ ಜಿನೇ ದೋ ಎಂಬ ತತ್ವವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಶಾಂತಿಗೆ ಶ್ರಮಿಸೋಣ ಎಂದು…

ವಿದ್ಯುತ್ ಶಾಟರ್್ಸಕರ್ಿಟ್: 40 ಲಕ್ಷ ಮೌಲ್ಯದ ಕಬ್ಬು ಅಗ್ನಿಗೆ ಆಹುತಿ

ಕಾಗವಾಡ 12: ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿಯ ಕಬ್ಬಿನ ಗದ್ದೆಗೆ ವಿದ್ಯುತ್ ಶಾಟರ್್ಸಕರ್ಿಟ್ನಿಂದ ಬೆಂಕಿ ತಗುಲಿ 40 ಎಕರ ಕ್ಷೇತ್ರದಲ್ಲಿಯ ಸುಮಾರು 40 ಲಕ್ಷ ಮೌಲ್ಯದ…

ಅಧ್ಯಕ್ಷೆಯಾಗಿ ಆಯ್ಕೆ: ಸಂಭ್ರಮಾಚರಣೆ

ಲೋಕದರ್ಶನ ವರದಿ ಕಾಗವಾಡ 12: ಶೇಡಬಾಳ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯದ ಉಚ್ಛ ನ್ಯಾಯಾಲಯದ ಆದೇಶದಂತೆ ಮಹಾದೇವಿ ಶ್ರೀಕಾಂತ ಮಾಕನ್ನವರ ಇವರನ್ನು ಅಥಣಿ ತಹಸೀಲ್ದಾರ…

ರಸಪ್ರಶ್ನೆ: ಸಾಂಗಲಿ ನಗರದ ಎಸ್.ಆರ್.ಮಾಲು ಪ್ರೌಢಶಾಲೆ ಪ್ರಥಮ

ಕಾಗವಾಡ 08: ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪಿಸಿದ ಡಾ. ಶಿರಗಾಂವಕರ ಶಿಕ್ಷಣ ಸಂಸ್ಥೆಯ ರಾಷ್ಟ್ರಪತಿ ಪ್ರಶಸ್ತಿ ಪಡೆದ ದಿ. ರಾಮತೀರ್ಥಕರ ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡ…

ಮಂಗಸೂಳಿ ಗ್ರಾ.ಪಂ. ಅಧ್ಯಕ್ಷರಾಗಿ ಅಮರ ಪಾಟೀಲ ಆಯ್ಕೆ

ಕಾಗವಾಡ 08: ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿ ತುರಶಿನ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆಯಲ್ಲಿ ತಾಲೂಕಾ ಎಪಿಎಂಸಿ ಸದಸ್ಯ ರವೀಂದ್ರ ಪೂಜಾರಿ ಇವರ ನೇತೃತ್ವದ ಸಹಕಾರ…

ಶಿರಗುಪ್ಪಿ ಪ್ರಾಥಮಿಕ ಶಾಲೆೆ ಮಕ್ಕಳಿಗೆ ಐಹೊಳೆ ಪಾಠ

ಕಾಗವಾಡ 06: ದೇಶದ ಅನೇಕ ರಾಜ್ಯಗಳಲ್ಲಿ ಶಾಲೆಯಲ್ಲಿ ಓದುತ್ತಿರುವ ಚಿಕ್ಕ ಬಾಲಿಕೆಯರ ಮೇಲೆ ಲೈಂಗಿಕ ದೌರ್ಜನ್ಯವಾಗುತ್ತಿದೆ. ಅದನ್ನು ತಡೆಯಲು ಸರಕಾರ ಫೋಕ್ಸೊ ಕಾಯಿದೆ ಜಾರಿಗೆ ತಂದಿದೆ…

ಕೃಷಿಯ ಆಧಾರ ಮಣ್ಣಿನ ಫಲವತ್ತತೆ ರಕ್ಷಿಸಿ: ಐಹೊಳೆ

ಕಾಗವಾಡ 05: ಮಣ್ಣು ಕೃಷಿಯ ಆಧಾರ. ಮಣ್ಣು ಫಲವತ್ತಾಗಿದ್ದಲ್ಲಿ ಕೃಷಿ ಸದೃಢ, ಮಣ್ಣಿನ ಫಲವತ್ತತೆ ವೃದ್ಧಿಸಿ ಹೆಚ್ಚು ಉತ್ಪಾದನೆ ಸಾಧಿಸಿ, ಮಣ್ಣಿನ ಆರೋಗ್ಯವನ್ನು ಕಾಪಾಡೋಣ. ಮಣ್ಣು…

ಪೌರಕಾಮರ್ಿಕ ಕಾಂಬಳೆ ಪತ್ನಿಗೆ ಜೀವವಿಮಾ ಚೆಕ್ ವಿತರಣೆ

ಕಾಗವಾಡ 04: ಪಟ್ಟಣದ ಸ್ವಚ್ಛತೆಗಾಗಿ ಪೌರಕಾಮರ್ಿಕರು ದಿನನಿತ್ಯ ಕಾರ್ಯ ನಿರ್ವಹಿಸುತ್ತಾರೆ. ಪಟ್ಟಣ ಸ್ವಚ್ಛತೆ ಕಾಪಾಡವುದು ಅವರ ಕೆಲಸವಾದರು ಅವರಿಗೆ ಜೀವ ರಕ್ಷಣೆ ಭದ್ರತೆ…

ಬಸ್ ಚಾಲಕನ ಸಮಯ ಪ್ರಜ್ಞೆ: ತಪ್ಪಿದ ಅವಘಡ

ಕಾಗವಾಡ 30: ಅಥಣಿಯಿಂದ ಉಗಾರಕ್ಕೆ ಬರುವ ಅಥಣಿ ಡಿಪೊ ಬಸ್ಸ ವೇಗವಾಗಿ ಹೋಗುತ್ತಿರುವಾಗ ಬಸ್ಸಿನ ಪಾಟಾ ಮುರೆದ ಪರಿಣಾಮ ಮೋಳೆ ಹಳ್ಳದಲ್ಲಿ ಉರುಳುವ ಸಮಯದಲ್ಲಿ ಬಸ್ ಚಾಲಕನ ಸಮಯ…

ಮಹಾವೀರ ಪಡನಾಡರಿಂದ ಝೆರಾಕ್ಸ್, ಗಣಕ ಯಂತ್ರ, ಶೈಕ್ಷಣಿಕ ಸಾಹಿತ್ಯ ದಾನ

ಕಾಗವಾಡ 28: ಕಳೆದ 17 ವರ್ಷಗಳಿಂದ ಅಥಣಿ ತಾಲೂಕಿನ ಬಡ ಕುಟುಂಬಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ, ಅನೇಕ ಬಡ ಹೆಣ್ಣು ಮಕ್ಕಳಿಗೆ ಉಡುಗರೆ, ಬಟ್ಟೆ, ಶೈಕ್ಷಣಿಕ ಸಾಹಿತ್ಯ ಹೀಗೆ ಪ್ರತಿವರ್ಷ…

ಸುದ್ದಿ ಓದಿ