ಯರಗಟ್ಟಿ

ಬಾಳಪ್ಪ ತಿಡಸಿಗೆ ರೈತ ರತ್ನ ಪ್ರಶಸ್ತಿ ಪ್ರಧಾನ

ಬಾಳಪ್ಪ ತಿಡಸಿಗೆ ರೈತ ರತ್ನ ಪ್ರಶಸ್ತಿ ಪ್ರಧಾನ ಯರಗಟ್ಟಿ 12: ಸಮೀಪದ ಅಕ್ಕಸಾಗರ ನಿವಾಸಿ ಜಾನಪದ ಕಲಾವಿದರ ಬಾಳಪ್ಪ ತಿಡಸಿಗೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಪಟ್ಟಣದ ಪ್ರವಾಸಿ…

ಸಾಹಿತಿ ವೈ. ಬಿ. ಕಡಕೋಳ ಕೃತಿ ಲೋಕಾರೆ​‍್ಣ

ಸಾಹಿತಿ ವೈ. ಬಿ. ಕಡಕೋಳ ಕೃತಿ ಲೋಕಾರೆ​‍್ಣ ಯರಗಟ್ಟಿ 11: ತಾಲೂಕಿನ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ ಅವರ 38ನೆಯ ಸಂಪಾದಿತ ಕೃತಿ ಒಗಟುಗಳು ಹಾಗೂ ನುಡಿಮುತ್ತುಗಳು ಕೃತಿ ಮೈಸೂರಿನ…

ಬಸವನಗುಡಿ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಶಾಲೆಗೆ ಗೌರವ ಪ್ರಶಸ್ತಿ

ಬಸವನಗುಡಿ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಶಾಲೆಗೆ ಗೌರವ ಪ್ರಶಸ್ತಿ ಯರಗಟ್ಟಿ 11: ಸಮೀಪದ ಬಸವನಗುಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್…

ತಹಶೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ

ತಹಶೀಲ್ದಾರ ಕಚೇರಿಯಲ್ಲಿ ಮಹಾವೀರ ಜಯಂತಿ ಆಚರಣೆ ಯರಗಟ್ಟಿ: ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಭಗವಾನ ಮಹಾವೀರ ಜಯಂತಿ ಆಚರಿಸಲಾಯಿತು. ತಹಶೀಲ್ದಾರ ಎಂ ವಿ ಗುಂಡಪ್ಪಗೋಳ ಮಹಾವೀರ…

ಎಸ್‌. ಬಿ. ಜಕಾತಿ ಸರಕಾರಿ ಪದವಿ ಕಾಲೇಜಿಗೆ ಉತ್ತಮ ಫಲಿತಾಂಶ

ಎಸ್‌. ಬಿ. ಜಕಾತಿ ಸರಕಾರಿ ಪದವಿ ಕಾಲೇಜಿಗೆ ಉತ್ತಮ ಫಲಿತಾಂಶ ಯರಗಟ್ಟಿ 10: ಸ್ಥಳೀಯ ಎಸ್‌. ಬಿ. ಜಕಾತರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ದ್ವಿತೀಯ…

ಕನಕದಾಸರ ನೂತನ ಮೂರ್ತಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ

ಕನಕದಾಸರ ನೂತನ ಮೂರ್ತಿಗೆ ಶಾಸಕ ವಿಶ್ವಾಸ ವೈದ್ಯ ಚಾಲನೆ ಯರಗಟ್ಟಿ, 08 : ಸಮಾಜದಲ್ಲಿದ್ದಂತಹ ಜಾತಿ, ಮತ, ಕುಲ ತಾರತಮ್ಯವೆಂಬ ಅಜ್ಞಾನದ ಕತ್ತಲೆಯ ದೂರಸರಿಸಿ ಸಾಮರಸ್ಯ ಸಮಾನತೆಯ ಮೂಲಕ…

ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ ಕ್ರಿಯೆ : ವೈಬಿ ಕಡಕೋಳ

ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ ಕ್ರಿಯೆ : ವೈಬಿ ಕಡಕೋಳ ಯರಗಟ್ಟಿ, 08 : "ಉತ್ತೇಜನವು ಉತ್ಸಾಹವನ್ನು ಹೆಚ್ಚಿಸುವ, ಕ್ರಿಯೆ ನಾವು ಯಾವುದೇ ಸಂದರ್ಭದಲ್ಲಿ ಪ್ರೇರೇಪಿಸುವ ಮತ್ತು…

ವಿಜಯೇಂದ್ರ ಅಡಜಸ್ಟಮೆಂಟ್ ರಾಜಕಾರಣ ಮಾಡುತ್ತಿದ್ದಾರೆ: ಬಸನಗೌಡ ಪಾಟೀಲ

ವಿಜಯೇಂದ್ರ ಅಡಜಸ್ಟಮೆಂಟ್ ರಾಜಕಾರಣ ಮಾಡುತ್ತಿದ್ದಾರೆ: ಬಸನಗೌಡ ಪಾಟೀಲ ಯರಗಟ್ಟಿ, 07 : ಸಮೀಪದ ಪಟ್ಟಣಕ್ಕೆ ಭೇಟೀನೀಡುತ್ತಿರುವ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್…

ಯರಗಟ್ಟಿ: ಸ್ವಚ್ಚತೆ ಇಲ್ಲದೆ ನಾರುತ್ತಿರುವ ಬಸ್ ನಿಲ್ದಾಣ

ಯರಗಟ್ಟಿ: ಸ್ವಚ್ಚತೆ ಇಲ್ಲದೆ ನಾರುತ್ತಿರುವ ಬಸ್ ನಿಲ್ದಾಣ ಯರಗಟ್ಟಿ, 07: ಇಲ್ಲಿನ ಬಸ್ ನಿಲ್ದಾಣವು ಮೂಲ ಸೌಕರ್ಯ ಇಲ್ಲದೆ ಅವ್ಯವಸ್ಥೆಯ ಆಗರವಾಗಿದ್ದು, ನಿತ್ಯವೂ ನೂರಾರು ವಾಹನಗಳು…

ಡೀಸೆಲ್, ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಡೀಸೆಲ್, ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಯರಗಟ್ಟಿ, 05 : ಡೀಸೆಲ್ ಬೆಲೆ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡಿದ ರಾಜ್ಯ…

ತಹಶೀಲ್ದಾರ ಕಛೇರಿಯಲಿ ದಿ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ

ತಹಶೀಲ್ದಾರ ಕಛೇರಿಯಲಿ ದಿ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ ಯರಗಟ್ಟಿ, 05: ಅಧಿಕಾರ ಮತ್ತು ಐಶ್ವರ್ಯದಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ, ತ್ಯಾಗದಿಂದ ಸಂಪಾದಿಸಬಹುದು ಎನ್ನುವ…

ತಲ್ಲೂರ ಗ್ರಾಮಸ್ಥರಿಂದ ಶಾಸಕ ವಿಶ್ವಾಸ ವೈದ್ಯ ಅವರಿಗೆ ಗೌರವ ಸನ್ಮಾನ

ತಲ್ಲೂರ ಗ್ರಾಮಸ್ಥರಿಂದ ಶಾಸಕ ವಿಶ್ವಾಸ ವೈದ್ಯ ಅವರಿಗೆ ಗೌರವ ಸನ್ಮಾನ ಯರಗಟ್ಟಿ, 04; ದೇವಸ್ಥಾನದ ಅಭಿವೃದ್ಧಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಶಾಸಕ ವಿಶ್ವಾಸ ವೈದ್ಯ…

ಸುದ್ದಿ ಓದಿ