ಮುದ್ದೆಬಿಹಾಲ್

ಡಾ. ಅಂಬೇಡ್ಕರ್‌ರಿಗೆ ಅಪಮಾನ: ಮುಖ್ಯಮಂತ್ರಿಗಳಿಗಿಂದ ಕ್ಷಮೆಯಾಚನೆಗೆ ಒತ್ತಾಯ

ಮುದ್ದೇಬಿಹಾಳ 05: ಪಟ್ಟಣಕ್ಕೆ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ, ಅಡಿಗಲ್ಲು ಸಮಾರಂಭ ಹಾಗೂ ತಾಲೂಕಿನ ಕವಡಿಮಟ್ಟಿ ಗ್ರಾಮದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ವೇಳೆ…

ಯುವಜನತೆ ವಿವೇಕಾನಂದರ ಸಂದೇಶಗಳ ಪಾಲನಕರ್ತರಾಗಲಿ: ಕೊಪ್ಪ

ಮುದ್ದೇಬಿಹಾಳ 16: ಮಾನಸಿಕ, ದೈಹಿಕ ಹಾಗೂ ಭೌದ್ಧಿಕ ಶಕ್ತಿಗಳನ್ನೆಲ್ಲ ಒಟ್ಟುಗೂಡಿಸಿ ಕೊಂಡು ದೇಶದ ಅಭಿವೃದ್ಧಿಗೆ ಪೂರಕವಾದ ನಿಸ್ವಾರ್ಥ ಸೇವೆಗೆ ಸಮರ​‍್ಿತರಾಗುವ ಮೂಲಕ ವಿವೇಕಾನಂದರು…

ಯುವಕರಲ್ಲಿನ ದೇಶಭಕ್ತಿ, ಧರ್ಮ ಪರಂಪರೆಗಳು ದೂರ ಸರಿಯುತ್ತಿವೆ

ಪ್ರವಚನ ಭಾಸ್ಕರ, ಶಿವಪ್ರಸಾದ ದೇವರು ವಿಷಾದ ಮುದ್ದೇಬಿಹಾಳ 16: ಯುವಕರಲ್ಲಿನ ರಾಷ್ಟ್ರೇ​‍್ರಮ, ದೇಶಭಕ್ತಿ, ಧರ್ಮ ಪರಂಪರೆಗಳು ದೂರ ಸರಿಯುತ್ತಿವೆ ಎಂದು ಯರನಾಳ ಹಿರೇಮಠದ ಪ್ರವಚನ…

ವಿವಿಧ ಅಭಿವೃದ್ಧಿ ನಿಗಮಗಳ ಫಲಾನುಭವಿಗಳ ಪಾರದರ್ಶಕವಾಗಿ ಆಯ್ಕೆ: ನಾಡಗೌಡ

ಮುದ್ದೇಬಿಹಾಳ 12: ನಿಜವಾದ ಕಡುಬಡವರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ ಈ ಹಿನ್ನೆಲೆ ಯಾವೂದೇ ಮಧ್ಯವರ್ತಿಗಳ ಮತ್ತು ಕಮೀಷನ್ ಪಡೆಯುವ ದಲ್ಲಾಳಿಗಳನ್ನು…

6 ದಿನ ಎಎಲ್‌ಬಿಸಿ ಪೂರ್ವ, ಪಶ್ಚಿಮ ಕಾಲುವೆಗಳಿಗೆ ನೀರು

ರೈತರ ಸಂಕಷ್ಟಕ್ಕೆ ಸ್ಪಂದಿಸಿದ ನೀರಾವರಿ ಸಚಿವ ಡಿ ಕೆ ಶಿವಕುಮಾರಗೆ ಶಾಸಕ ಸಿ ಎಸ್ ನಾಡಗೌಡ ಅಭಿನಂದನೆ ಮುದ್ದೇಬಿಹಾಳ 07ಽ: ಇಂದಿನಿಂದ 6 ದಿನಗಳವರಗೆ ಕೃಷ್ಣಾ ಭಾಗ್ಯ ಜಲನಿಗಮದಿಂದ…

ದಾನದಿಂದ ಬದುಕು ಸಾರ್ಥಕ; ವಿರುಪಾಕ್ಷ ಶ್ರೀಗಳು

ಮುದ್ದೇಬಿಹಾಳ 28: ಪ್ರತಿಯೊಬ್ಬರೂ ತಮ್ಮ ದುಡಿಮೆಯಲ್ಲಿನ ಸ್ವಲ್ಪ ಭಾಗ ದಾನ, ಧರ್ಮಕ್ಕೆ ಮೀಸಲಿಡಬೇಕು. ಆಗ ಈ ಶರೀರ ಕಳೆದ ಹೋದ ಮೇಲೂ ದಾನಿಗಳು ಮಾಡಿದಂತಹ ಕೆಲಸ ಕಾರ್ಯಗಳು ನಮ್ಮನ್ನು…

ವಿದ್ಯಾನಗರದಲ್ಲಿ ಅನೀರೀಕ್ಷಿತ ಪ್ರತಿಭಟನೆ

ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರ ಬಡಾವಣೆಯ ಮುಖ್ಯ ರಸ್ತೆಯಲ್ಲಿ ನಿರ್ಮಿಸಿದ ಒಳಚರಂಡಿಯ ಚೇಂಬರ್ ತುಂಬಿ ಮಲೀನ ನೀರು ರಸ್ತೆ ಮೇಲೆ ಹರಿಯುತ್ತಿರುವುದರ ಖಂಡಿಸಿ ಕ್ರಮ ಆಗ್ರಹಿಸಿ…

ಶ್ರೀ ಸಿದ್ದೇಶ್ವರ ಔಷಧ ಮಳಿಗೆ ಉದ್ಘಾಟನೆ

ಮುದ್ದೇಬಿಹಾಳ 27: ವಿಜಯಪುರ ಜ್ಞಾನ ಯೋಗಾಶ್ರಮದಲ್ಲಿ, ಸಿದ್ದೇಶ್ವರ ಸ್ವಾಮಿಜಿಗಳ ಹೆಸರು ಅಜರಾಮರವಾಗಿಸುವ ಮೂಲಕ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಶ್ರೀಗಳ…

ಅಧಿಕಾರವಲ್ಲ, ಜನರ ಸೇವೆ ಮುಖ್ಯ: ಶಾಸಕ ರಾಜುಗೌಡ

ತಾಳಿಕೋಟಿ 24: ಜನಪ್ರತಿನಿಧಿ ಗಳಾದವರಿಗೆ ಯಾವತ್ತೂ ಅಧಿಕಾರ ಮುಖ್ಯವಾಗಬಾರದು ಅಧಿಕಾರವೆಂಬದು ಜನರ ಸೇವೆಗಾಗಿ ಸಿಕ್ಕ ಅವಕಾಶ ಮಾತ್ರ ಯಾರು ಅದನ್ನು ಸದ್ಬಳಕೆ ಮಾಡಿಕೊಂಡು ಜನರ…

ಅಧಿಕಾರಿಗಳ ಲಿಖಿತ ಭರವಸೆ ಮೇರೆಗೆ ಧರಣಿ ವಾಪಸ್

ಪಿ.ಎಲ್‌.ಡಿ. ಬ್ಯಾಂಕಿನ ಅವ್ಯವಹಾರ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ ಮುದ್ದೇಬಿಹಾಳ 23: ಮುದ್ದೇಬಿಹಾಳ ಪಟ್ಟಣದಲ್ಲಿರುವ ಪಿ.ಎಲ್‌.ಡಿ. ಬ್ಯಾಂಕಿನಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ…

ತೆರವುಗೊಂಡ ಪುರಸಭೆ ಸದಸ್ಯರ ಸ್ಥಾನಕ್ಕೆ ಏಳು ಜನರಿಂದ ನಾಮಪತ್ರ ಸಲ್ಲಿಕೆ

ಮುದ್ದೇಬಿಹಾಳ 17: ಪಟ್ಟಣದ ನಂ 18ರ ಪುರಸಭೆ ಸದಸ್ಯ ಅಲ್ಲಾಭಕ್ಷ ಢವಳಗಿಯವರ ನಿಧನದಿಂದಾಗಿ ತೆರವುಗೊಂಡ ಪುರಸಭೆ ಸದಸ್ಯರ ಸ್ಥಾನಕ್ಕೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ…

ಆನೆಕಾಲು ರೋಗ ಸಮೀಕ್ಷೆ: 154 ಜನರ ರಕ್ತ ಲೇಪನ ಸಂಗ್ರಹ

ಮುದ್ದೇಬಿಹಾಳ 16: ಆನೆಕಾಲು ರೋಗವು ಪೈಲೇರಿಯಾ ಸೊಂಕುವುಳ್ಳ ಕ್ಯೂಲೆಕ್ಸ್‌ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಬಹು ಮುಖ್ಯವಾಗಿ ನಾವು ವಾಸಿಸುವ…

ಸುದ್ದಿ ಓದಿ