ಮುದ್ದೆಬಿಹಾಲ್

ವೈದ್ಯರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ ಸಾಲದು: ದೀಪಾ ದೇಸಾಯಿ

ಮುದ್ದೇಬಿಹಾಳ 03: ವೈದ್ಯರು ಎಂದರೆ ಪ್ರತ್ಯಕ್ಷ ದೇವರಿದ್ದಂತೆ. ಸಂಕಷ್ಟದ ಸಮಯದಲ್ಲಿ ತಕ್ಷಣ ನೆನಪಾಗುವವರಲ್ಲಿ ವೈದ್ಯರು ಅಗ್ರಗಣ್ಯರು. ವೈದ್ಯರು ಇಲ್ಲದ ಲೋಕವನ್ನು ಖಂಡಿತಾ…

ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ: ಡಾ.ಸತೀಶ್ ತಿವಾರಿ

ಮುದ್ದೇಬಿಹಾಳ 26: ಜಿಲ್ಲಾ ಪಂಚಾಯತ ವಿಜಯಪುರ ಜಲ ಜೀವನ ಮಿಷನ್ (ಜೆಜೆಎಂ) ಮತ್ತು ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಯೋಜನೆ ಅಡಿಯಲ್ಲಿ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ…

ಜನರ ಸಹಕಾರ, ಬೆಂಬಲ ದೊರೆತರೆ ಗಿಡಗಳನ್ನು ನೆಡುವ ಯೋಜನೆ ಯಶಸ್ಸು: ಸಂಗಾಲಕ

ಮುದ್ದೇಬಿಹಾಳ 26: ಅರಣ್ಯ ಇಲಾಖೆಯ ಗಿಡಗಳನ್ನು ನೆಡುವ ಕೆಲಸಕ್ಕೆ ಎಲ್ಲರೂ ಅಡ್ಡಿ ಪಡಿಸುವವರೇ ಹೆಚ್ಚು. ನಮ್ಮ ಹೊಲದ ಬಾಜೂ ಗಿಡ ಹಚ್ಚಬ್ಯಾಡ್ರಿ, ಕಿತ್ತಿ ಒಗಿತಿವಿ ನೋಡ್ರಿ ಅನ್ನೋರು…

ಕೇಸಾಪೂರದಲ್ಲಿ ಅಕ್ರಮ ಮಧ್ಯಮಾರಾಟ ನಿಷೇಧಕ್ಕೆ ಆಗ್ರಹಿಸಿ ಮನವಿ

ಮುದ್ದೇಬಿಹಾಳ 25: ತಾಲೂಕಿನ ಕೇಸಾಪೂರ ಗ್ರಾಮಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮಧ್ಯಮಾರಾಟ ನಿಷೇಧಿಸುವಂತೆ ಆಗ್ರಹಿಸಿ ಕೇಸಾಪೂರ ಗ್ರಾಮದ ಮುಖಂಡರು ಮಂಗಳವಾರ ತಹಶಿಲ್ದಾರ…

ಕವಡಿಮಟ್ಟಿ: ಅಮೃತ ಸರೋವರದಲ್ಲಿ ವಿಶ್ವ ಯೋಗ ದಿನಾಚರಣೆ

ಮುದ್ದೇಬಿಹಾಳ 22: ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮೃತ ಸರೋವರದಲ್ಲಿ ಶುಕ್ರವಾರ ವಿಶ್ವ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಮಹಾತ್ಮ ಗಾಂಧಿ…

ಬಕ್ರೀದ ಹಬ್ಬವನ್ನು ಶಾಂತಿ, ಸಾಮರಸ್ಯದಿಂದ ಆಚರಿಸಿ: ತಿಪ್ಪಾರೆಡ್ಡಿ

ಮುದ್ದೇಬಿಹಾಳ 16: ಬಕ್ರೀದ ಹಬ್ಬವನ್ನು ಎಲ್ಲರೂ ಅತ್ಯಂತ ಶಾಂತಿಯುತವಾಗಿ ಸಾಮರಸ್ಯದಿಂದ ಆಚರಿಸಬೇಕು. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲ ಮುಖಂಡರು ಜಾಗೃತಿಯಿಂದ…

ಭೀಕರ ಮಳೆ: ಸಿಡಿಲು ಬಡಿದು ಆಕಳು ಸಾವು

ಮುದ್ದೇಬಿಹಾಳ 07: ತಾಲೂಕಿನಲ್ಲಿ ಗುರುವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭೀಕರ ಮಳೆಗೆ ತಾರನಾಳ ಗ್ರಾಮದ ಮಡಿವಾಳಮ್ಮ ಜೊಮ್ಮಣ್ಣ ಚಲವಾದಿ, ಹಣಮಂತ ಜಟ್ಟೆಪ್ಪ ಹಂದ್ರಾಳ ಸಾ…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ: ಸಿ.ಎಸ್‌.ನಾಡಗೌಡ್ರ

ಮುದ್ದೇಬಿಹಾಳ 06: ಪರಿಸರ ಸಂರಕ್ಷಣೆ ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಆಗಿದೆ. ಗಿಡಗಳನ್ನು ನೆಡುವ, ಬೆಳೆಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಶಾಸಕ, ಸಾಬೂನು ಮತ್ತು…

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ ಅಭೂತಪೂರ್ವ ಜಯ: ವಿಜಯೋತ್ಸವ

ಮುದ್ದೇಬಿಹಾಳ 04: ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ನಾಲ್ಕನೇ ಬಾರಿ ಅಭೂತಪೂರ್ವ ಜಯಸಾಧಿಸಿದ್ದು ಮಾತ್ರವಲ್ಲದೇ…

ಪ್ರಭು ಕಡಿಗೆ ಪರಿಷತ್ ಸ್ಥಾನ ನೀಡಲು ಆಗ್ರಹ

ಮುದ್ದೇಬಿಹಾಳ 29: ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಮುದ್ದೇಬಿಹಾಳ ಮತಕ್ಷೇತ್ರದ ಪಕ್ಷದ ಹಿರಿಯ ಮುಖಂಡ ಪ್ರಭು ಕಡಿ ಇವರನ್ನು ಪರಿಗಣಿಸಿ ಅವಕಾಶ ನೀಡಬೇಕೆಂದು…

ಹಾವು ಕಚ್ಚಿ ಅಸ್ವಸ್ಥ: ಚಿಕಿತ್ಸೆ ಫಲಕಾರಿಯಾಗದೇ ಸಾವು

ಪತ್ರಕರ್ತ, ಹೋರಾಟಗಾರ ಆಲಕೊಪ್ಪರ ಉಮೇಶ ಇನ್ನಿಲ್ಲ ಮುದ್ದೇಬಿಹಾಳ 25: ತಾಲೂಕಿನ ನಾಲತವಾಡ ಪಟ್ಟಣದ ಜಗದೇವ ನಗರದ ನಿವಾಸಿ, ಪತ್ರಕರ್ತ, ದಲಿತ ಸಂಘರ್ಷ ಸಮಿತಿ ಮುಖಂಡ ಉಮೇಶ ಶಂಕ್ರ​‍್ಪ…

ರೈತರಿಗೆ ಮುಂಗಾರು ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ

ಆಯಾ ತಾಲೂಕಿನ ರಸಗೊಬ್ಬರ, ಮಳಿಗೆಗಳ ಮಾರಾಟಗಾರರ ಸಭೆಯಲ್ಲಿ ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ ಸೂಚನೆ ಮುದ್ದೇಬಿಹಾಳ 23: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ…

ಸುದ್ದಿ ಓದಿ